ಬೃಹತ್‌ ಆಕಾರದ ಮೊಸಳೆ ಹಿಡಿಯಲು ಬುಲ್ಡೋಜರ್ ಬಳಕೆ

  • Zee Media Bureau
  • Jul 3, 2023, 02:16 PM IST

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗ್ರಾಮದಲ್ಲಿ ಘಟನೆ ಕೊಂತಿಕಲ್ ಗ್ರಾಮದಲ್ಲಿ ಕುರಿ ಬೇಟೆಯಾಡುವಾಗ ಮೊಸಳೆ ಪತ್ತೆ ಕುರಿಯನ್ನ ನುಂಗಲು ಯತ್ನಿಸುವುದನ್ನು ಗಮನಿಸಿದ ಕುರಿಗಾಹಿ 9 ಅಡಿ ಉದ್ದ, ನೂರಾರು ಕೆಜಿ ತೂಕದ ಮೊಸಳೆ ಹಿಡಿಯಲು ಹರಸಾಹಸ

Trending News