ವಿಧಾನಸಭೆ ಎಲೆಕ್ಷನ್‌ ಸೋತ ಬಳಿಕ ಸೋಮಣ್ಣ ಸಕ್ರೀಯ

  • Zee Media Bureau
  • Nov 23, 2023, 05:25 PM IST

 ವಿಧಾನಸಭೆ ಎಲೆಕ್ಷನ್‌ ಸೋತ ಬಳಿಕ ಸೋಮಣ್ಣ ಸಕ್ರೀಯ. ಚಾಮರಾಜನಗರಕ್ಕೆ ಮಾಜಿ ಸಚಿವ ವಿ.ಸೋಮಣ್ಣ ವಿಸಿಟ್‌. ಚುನಾವಣೆ ಬಳಿಕ ಇತ್ತ ತಲೆಯನ್ನೇ ಹಾಕದ ಸೋಮಣ್ಣ..! ಗ್ರಾನೈಟ್ ಕಂಪನಿಯೊಂದರ  ಚಾಲನೆಗೆ ಸೋಮಣ್ಣ ಎಂಟ್ರಿ. ಸೋತ ನಂತರ ಚಾಮರಾಜನಗರದಲ್ಲಿ ಸೋಮಣ್ಣ ಫಸ್ಟ್‌ ರೌಂಡ್ಸ್ .

Trending News