JDS ಮೇಲೆ ಸಿದ್ದು ಸ್ಪರ್ಧೆಯ ಎಫೆಕ್ಟ್‌ ಏನು..?

  • Zee Media Bureau
  • Jan 10, 2023, 03:34 PM IST

ಕೋಲಾರದಲ್ಲಿ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸೋದಾಗಿ ಘೋಷಿಸಿದ್ದಾರೆ. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿದರೆ ಜೆಡಿಎಸ್‌ ಮೇಲೆ ಆಗೋ ಎಫೆಕ್ಟ್‌ ಏನು..? ಸಿದ್ದರಾಮಯ್ಯ ಸ್ಪರ್ಧೆಯಿಂದ ಜೆಡಿಎಸ್‌ಗೆ ಹಿನ್ನಡೆ ಆಗುತ್ತಾ..?

Trending News