Elephant Video: ಗ್ರಾಮದೊಳಗೆ ಎಂಟ್ರಿಕೊಟ್ಟ ಕಾಡಾನೆಗಳು..!

  • Zee Media Bureau
  • May 12, 2022, 12:27 PM IST

ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಹೆಮ್ಮಿಗೆ ಗ್ರಾಮಕ್ಕೆ ಕಾಡಾನೆಗಳು ಎಂಟ್ರಿ ಕೊಟ್ಟಿವೆ.. ಗ್ರಾಮದೊಳಗೆ ಕಾಡಾನೆಗಳ ಸಂಚಾರ ಮಾಡಿದ್ದು, ಗ್ರಾಮಸ್ಥರು ಕಾಡಾನೆ ಕಂಡು ಭಯಭೀರಾಗಿದ್ದಾರೆ.  ರಾತ್ರಿ 9 ಗಂಟೆ ಸುಮಾರಿನಲ್ಲಿ ಗ್ರಾಮದೊಳಗೆ ಕಾಡಾನೆಗಳು ಸಾಗುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಿರಂತರ ಆನೆ ಕಾಟದಿಂದ ಬೇಸತ್ತ ಜನ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. 

Trending News