ಗೌತಮ್ ಅದಾನಿ ವಿರುದ್ಧ ಲಂಚ ಆರೋಪ: ಗ್ರೂಪ್ ಶೇರುಗಳಲ್ಲಿ ಭಾರೀ ಕುಸಿತ

Gautam Adani: ಅದಾನಿ ಗ್ರೂಪಿನ ಸಂಸ್ಥಾಪಕ ಗೌತಮ್ ಅದಾನಿ ವಿರುದ್ಧ ಲಂಚದ ಆರೋಪ ಕೇಳಿಬಂದಿರುವುದು ಕಂಪನಿಗಳ ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತವಾಗಿದೆ ಎಂದು ಪ್ರಸಿದ್ಧ ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೋಡೀಸ್ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ವಿಚಾರ ಆರ್ಥಿಕ ಶ್ರೇಯಾಂಕದಲ್ಲಿ ನೆಗೆಟಿವ್ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
 

ಗೌತಮ್ ಅದಾನಿ ವಿರುದ್ಧ ಲಂಚ ಆರೋಪ: ಗ್ರೂಪ್ ಶೇರುಗಳಲ್ಲಿ ಭಾರೀ ಕುಸಿತ

About the Author