ಲವ್‌ ಹೆಸರಿನಲ್ಲಿ ಬಸ್‌ನಲ್ಲೇ ಲವರ್ಸ್‌ ಕಾಮದಾಟ..! ವಿಡಿಯೋ ವೈರಲ್‌..

Viral Video : ಬಸ್ಸಿನಲ್ಲಿ ಜೋಡಿಯ ರೊಮ್ಯಾನ್ಸ್‌ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಜ್ಜೆ, ನಾಚಿಕೆ ಬಿಟ್ಟು ಲವ್‌ ಎಂಬ ಹೆಸರಿನಲ್ಲಿ ಈ ಪ್ರೇಮಿಗಳು ವರ್ತಿಸಿದ ರೀತಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ..

Written by - Krishna N K | Last Updated : Sep 20, 2024, 04:59 PM IST
    • ಜೋಡಿಯ ರೊಮ್ಯಾನ್ಸ್‌ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್
    • ಲಜ್ಜೆ, ನಾಚಿಕೆ ಬಿಟ್ಟು ಲವ್‌ ಎಂಬ ಹೆಸರಿನಲ್ಲಿ ಈ ಪ್ರೇಮಿಗಳ ಕಾಮದಾಟ
    • ಇಬ್ಬರು ಬಸ್ಸಿನ ಕೊನೆಯ ಸೀಟಿನಲ್ಲಿ ಕುಳಿತು ರೊಮ್ಯಾನ್ಸ್‌ ಮಾಡಿದ್ದಾರೆ..
ಲವ್‌ ಹೆಸರಿನಲ್ಲಿ ಬಸ್‌ನಲ್ಲೇ ಲವರ್ಸ್‌ ಕಾಮದಾಟ..! ವಿಡಿಯೋ ವೈರಲ್‌.. title=

Couple Romance in Bus : ಇತ್ತೀಚಿನ ದಿನಗಳಲ್ಲಿ ಅನೇಕ ಯುವಕ ಯುವತಿಯರು ಪ್ರಿತಿ ಎಂಬ ಹೆಸರಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ದೇವಸ್ಥಾನ, ಶಾಲೆ, ಬಸ್ ನಿಲ್ದಾಣ, ಮೆಟ್ರೋ... ಎಲ್ಲೇ ಇರಲಿ ರೊಮ್ಯಾನ್ಸ್ ಮಾಡುತ್ತಾ ಮಿತಿ ಮೀರುತ್ತಿದ್ದಾರೆ. ಕೆಲ ಹುಡುಗಿಯರು ಕೂಡ ತಾವು ಯಾವುದಕ್ಕೂ ಕಡಿಮೆ ಇಲ್ಲ ಎನ್ನುವಂತೆ ಇಬ್ಬರು - ಮೂವರು ಬಾಯ್ ಫ್ರೆಂಡ್ ಗಳನ್ನು ಮೆಂಟೇನ್ ಮಾಡುತ್ತಿದ್ದಾರೆ.

ಗೆಳೆತನ, ಲವ್‌ ನೆಪದಲ್ಲಿ ಹೊಸಲು ಕೆಲಸಗಳನ್ನೆಲ್ಲ ಮಾಡುತ್ತಿದ್ದಾರೆ. ಕೆಲವರು ತಮ್ಮ ಅಗತ್ಯಗಳಿಗೆ ಇತರರನ್ನು ಬಳಸಿಕೊಳ್ಳುತ್ತಿದ್ದಾರೆ. ಸಾಕಾದಾಗ ಬ್ರೇಕಪ್ ಎನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರು ಮೆಟ್ರೋ, ರೈಲ್ವೇ ಲಿಫ್ಟ್ ಮತ್ತು ಬಸ್‌ಗಳಲ್ಲಿ ಸಾರ್ವಜನಿಕವಾಗಿ ಹೆಚ್ಚು ಹೆಚ್ಚು ರೋಮ್ಯಾನ್ಸ್ ಮಾಡುತ್ತಿದ್ದಾರೆ. ಇದೀಗ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಇಬ್ಬರು ಬಸ್ಸಿನ ಕೊನೆಯ ಸೀಟಿನಲ್ಲಿ ಕುಳಿತು ರೊಮ್ಯಾನ್ಸ್‌ ಮಾಡಿದ್ದಾರೆ.. 

ಇದನ್ನೂ ಓದಿ:ಕಚೇರಿಯಲ್ಲಿ ಕಾಫಿ ವಿರಾಮದ ವೇಳೆ ಸೆಕ್ಸ್ ಕಡ್ಡಾಯ..! ದೇಶದಲ್ಲಿ ಹೊಸ ರೂಲ್ಸ್‌ ಜಾರಿ

ಬಸ್ಸಿನ ಕೊನೆಯ ಸೀಟಿನಲ್ಲಿ ಕಿಟಿಕಿಯ ಪಕ್ಕದಲ್ಲಿ ಕುಳಿತಿದ್ದ ಯುವಕ ಯುವತಿಯನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡು ಮಾಡಬಾರದನ್ನು ಮಾಡಿದ್ದಾರೆ.. ಈ ಘಟನೆ ಎಲ್ಲಿ ನಡೆದಿದೆ ಎಂಬ ವಿವರಗಳಿಲ್ಲ. ಆದರೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಕಂಡ ನೆಟ್ಟಿಗರು ಕಿಡಿಕಾರಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News