Viral video: ಸರ್ಪದೊಂದಿಗೆ ಸ್ನೇಹ ಸಾಧ್ಯವೇ?.. ಹಾದಿಯಲ್ಲಿ ಎದುರಾದ ಹಾವಿಗೆ ಮುತ್ತಿಟ್ಟ ಗೋಮಾತೆ! ಮುಂದೆನಾಯ್ತು ಅಂತ ನೀವೇ ನೋಡಿ!! ವಿಡಿಯೋ ವೈರಲ್‌

Snake Video: ನಾಗರ ಹಾವುಗಳನ್ನು ಕಾಡಿನಲ್ಲಿ ಅತ್ಯಂತ ವಿಷಕಾರಿ ಹಾವು ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಹೆಚ್ಚಿನ ಪ್ರಾಣಿಗಳು ಅವುಗಳಿಂದ ದೂರವಿರುತ್ತವೆ.. ಆದರೆ ಇದೀಗ ವೈರಲ್‌ ಆಗುತ್ತಿರುವ ವಿಡಿಯೋ ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ..   
 

 Viral video: ಸರ್ಪದೊಂದಿಗೆ ಸ್ನೇಹ ಸಾಧ್ಯವೇ?.. ಹಾದಿಯಲ್ಲಿ ಎದುರಾದ ಹಾವಿಗೆ ಮುತ್ತಿಟ್ಟ ಗೋಮಾತೆ! ಮುಂದೆನಾಯ್ತು ಅಂತ ನೀವೇ ನೋಡಿ!! ವಿಡಿಯೋ ವೈರಲ್‌

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More