Snake Attack Viral Video: ಹಾವಿನ ವಿಡಿಯೋಗಳು ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ, ಸದ್ಯ ಇಂತಹದ್ದೆ ಒಂದು ಹಾವಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
Earth view from space: ನಮ್ಮ ಭೂಮಿ ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ಮತ್ತು ಅದು ಹೇಗೆ ತಿರುಗುತ್ತದೆ ಎಂಬುದು ಸಾಮಾನ್ಯ ಜನರಿಗೆ ಯಾವಾಗಲೂ ಕುತೂಹಲದ ವಿಷಯವಾಗಿದೆ. ಬಾಹ್ಯಾಕಾಶದಿಂದ ನೋಡಿದಾಗ ನಮ್ಮ ಭೂಮಿ ನೀಲಿ ಗೋಳಾಕಾರದ ವಸ್ತುವಿನಂತೆ ಕಾಣುತ್ತದೆ ಎಂದು ನೀವು ಅನೇಕ ಪುಸ್ತಕಗಳಲ್ಲಿ ಇದನ್ನು ಓದಿರಬೇಕು, ಏಕೆಂದರೆ ಭೂಮಿಯ 70 ಪ್ರತಿಶತದಷ್ಟು ನೀರು ಒಳಗೊಂಡಿದೆ.
Snake Video: ನಾಗರ ಹಾವುಗಳನ್ನು ಕಾಡಿನಲ್ಲಿ ಅತ್ಯಂತ ವಿಷಕಾರಿ ಹಾವು ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಹೆಚ್ಚಿನ ಪ್ರಾಣಿಗಳು ಅವುಗಳಿಂದ ದೂರವಿರುತ್ತವೆ.. ಆದರೆ ಇದೀಗ ವೈರಲ್ ಆಗುತ್ತಿರುವ ವಿಡಿಯೋ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ..
Viral Video: ಭೂಮಿ ಸುತ್ತುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಮತ್ತು ಅದು ಹಾಗೆ ತಿರುಗುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇದೀಗ ಅಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..
Snake scorpion viral video : ಕಾಳಿಂಗ ಸರ್ಪ.. ಈ ಹೆಸರು ಕೇಳಿದರೆ ಭಯ ಉಂಟಾಗುತ್ತದೆ.. ಹಾವು ಎಂದರೆ ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಭಯ.. ಭೇಟೆಯಾಡಿ ತಿನ್ನುವ ಹುಲಿಗೂ ಹಾವನ್ನು ಕಂಡರೆ ಭಯವಾಗುತ್ತದೆ. ಆದರೆ ಈ ಹಾವುಗಳು ಸಹ ಕೆಲವೊಮ್ಮೆ ಕೆಲವೊಂದು ಸಣ್ಣ ಜೀವಿಗಳಿಗೆ ಹೆದರುತ್ತದೆ..
Viral Video : ಯುವಕನೊಬ್ಬನ ಹುಟ್ಟುಹಬ್ಬದ ಸಂದರ್ಭದಲ್ಲಿ ಆತನ ಗೆಳೆಯರು ಮಾಡಿಕೆ ಕೆಲಸ ಆಘಾತಕಾರಿಯಾಗಿದೆ.. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. ವಿಡಿಯೋ ನೋಡಿದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Viral News: ವರ ಬೇಕು ಎಂದು ಪೋಸ್ಟ್ ಮಾಡಿದ ಮಹಿಳೆಯೊಬ್ಬರ ಬಯೋಡೆಟಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಬಿಎಡ್ ಪದವಿ ಓದಿರುವ ಈಕೆಗೆ 30 ಲಕ್ಷ ರೂ. ಸಂಬಳ ಪಡೆಯುವ, ಇದುವರೆಗೆ ಯಾವುದೇ ಹೆಣ್ಣನ್ನು ಮುಟ್ಟದ ಗಂಡು ಬೇಕಂತೆ.. ಅಷೇ ಅಲ್ಲ, ಇನ್ನು ಕಠಿಣ ರೂಲ್ಸ್ಗಳು ಬೇರೆ..
Viral video of splitting water: ಇಂಟರ್ನೆಟ್ ಬಳಕೆದಾರರು ಪ್ರಕೃತಿಯ ಮಾಂತ್ರಿಕ ವಿಸ್ಮಯವನ್ನು ಕಂಡು ಅಚ್ಚರಿ ಸೂಚಿಸಿದ್ದಾರೆ. BBC ಯ ವರದಿಯ ಪ್ರಕಾರ, ಮರವು 100 ವರ್ಷ ಹಳೆಯದು ಮತ್ತು ಮಾಂಟೆನೆಗ್ರೊ ಎಂಬ ಆಗ್ನೇಯ ಯುರೋಪಿಯನ್ ದೇಶದಲ್ಲಿ ಈ ಮರ ಇದೆ. ಮಾಂಟೆನೆಗ್ರೊದ ಪೊಡ್ಗೊರಿಕಾದಲ್ಲಿರುವ ಡೈನೋಸಾ ಎಂಬ ಹಳ್ಳಿಯಲ್ಲಿರುವ ಮರದ ದೃಶ್ಯ ಇದಾಗಿದೆ.
jupiter in sky viral video: ಸಾಮಾನ್ಯವಾಗಿ ನಾವು ಆಕಾಶದಲ್ಲಿ ಸೂರ್ಯ, ಚಂದ್ರ, ನಕ್ಷತ್ರಗಳನ್ನು ಕಾಣುತ್ತೇವೆ. ಆದರೆ ಇತ್ತೀಚೆಗೆ ದೆಹಲಿಯಲ್ಲಿ ಆಕಾಶದಲ್ಲಿ ಅನ್ಯಗ್ರಹವೊಂದು ಗೋಚರವಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
Viral video of tree Breathing: ಮ್ಯಾಜಿಕ್ ಮತ್ತು ನಂಬಲಾಗದ ಘಟನೆಗಳಿಗೆ ಸಾಕ್ಷಿಯಾಗಲು ಪ್ರಕೃತಿಯು ಅತ್ಯುತ್ತಮ ಸ್ಥಳವಾಗಿದೆ. ನಾವು ಸಾಮಾನ್ಯವಾಗಿ ಕಾಡಿನಲ್ಲಿ ಕೆಲವು ವಿಷಯಗಳನ್ನು ಕಾಣುತ್ತೇವೆ ಅದು ತುಂಬಾ ಅಸ್ವಾಭಾವಿಕ ಮತ್ತು ಅತಿವಾಸ್ತವಿಕವಾಗಿರುತ್ತದೆ. ಕೆಲವೊಮ್ಮೆ ಪ್ರಕೃತಿಯಲ್ಲಿ ನಡೆಯುವ ಕೆಲವು ಘಟನೆಗಳನ್ನು ನಮ್ಮ ಕಣ್ಣಾರೆ ನೋಡಿದರೂ ಕೂಡ ಅದನ್ನು ನಂಬಲು ಸಾಧ್ಯವಾಗುವುದಿಲ್ಲ.
Earth view from space: ನಮ್ಮ ಭೂಮಿ ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ಮತ್ತು ಅದು ಹೇಗೆ ತಿರುಗುತ್ತದೆ ಎಂಬುದು ಸಾಮಾನ್ಯ ಜನರಿಗೆ ಯಾವಾಗಲೂ ಕುತೂಹಲದ ವಿಷಯವಾಗಿದೆ. ಬಾಹ್ಯಾಕಾಶದಿಂದ ನೋಡಿದಾಗ ನಮ್ಮ ಭೂಮಿ ನೀಲಿ ಗೋಳಾಕಾರದ ವಸ್ತುವಿನಂತೆ ಕಾಣುತ್ತದೆ ಎಂದು ನೀವು ಅನೇಕ ಪುಸ್ತಕಗಳಲ್ಲಿ ಇದನ್ನು ಓದಿರಬೇಕು, ಏಕೆಂದರೆ ಭೂಮಿಯ 70 ಪ್ರತಿಶತದಷ್ಟು ನೀರು ಒಳಗೊಂಡಿದೆ.
Viral Video: ಭೂಮಿ ಸುತ್ತುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಮತ್ತು ಅದು ಹಾಗೆ ತಿರುಗುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇದೀಗ ಅಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..
Delhi women Naked in metro: ವಿದೇಶದಲ್ಲಿ ಯಾರು ಹೇಗೇ ಇರಲಿ, ನಮ್ಮ ದೇಶದಲ್ಲಿ ಅಂತೂ ಡ್ರೆಸ್ಸಿಂಗ್ ವಿಷಯದಲ್ಲಿ ಜನ ಕೆಲವು ನಿಯಮಗಳನ್ನು ಪಾಲಿಸುತ್ತಾರೆ. ಅದರಲ್ಲೂ ಪಬ್ಲಿಕ್ನಲ್ಲಿ ಹೊರಗೆ ಹೋಗುತ್ತಿದ್ದಾರೆ ಅಂದ್ರೆ ಸ್ವಲ್ಪ ಡೀಸೆಂಟ್ ಬಟ್ಟೇನೆ ಹಾಕುತ್ತಾರೆ. ಆದ್ದರಿಂದಲೇ ನಮ್ಮ ದೇಶವನ್ನು ವಿಶ್ವವೇ ಗೌರವಿಸುತ್ತದೆ. ಆದರೆ, ಬಟ್ಟೆಗಳು ದೇಹವನ್ನು ಮುಚ್ಚಲು ಅಥವಾ ಅದನ್ನು ತೋರಿಸಲು ಅಲ್ಲ, ಆದರೆ ಕೆಲವರು ಆ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂಬ ಟೀಕೆಗಳನ್ನು ಎದುರಿಸುತ್ತಿದ್ದಾರೆ.
Bride Viral Video: ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ ಮತ್ತು ರೀಲುಗಳಿಗಾಗಿ ವಿಚಿತ್ರವಾದ ಕೆಲಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದೆ ಯುವಕನೊಬ್ಬ ರೀಲ್ಸ್ ಮಾಡುವಾಗ ಆಕಸ್ಮಿಕವಾಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಇದೀಗ ಮತ್ತೊಂದು ಶಾಕಿಂಗ್ ವಿಡಿಯೋ ಸಖತ್ ಸದ್ದು ಮಾಡುತ್ತಿದೆ..
Most followed content creator in Kannada: ಕನ್ನಡದ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಅತಿ ಹೆಚ್ಚು ಫಾಲೋವರ್ಸ್’ಗಳನ್ನು ಹೊಂದಿರುವ ಸೆಲೆಬ್ರಿಟಿಗಳು. ಆದರೆ ಇದೀಗ ಈ ಇಬ್ಬರನ್ನು ಮೀರಿಸಿ, ಓರ್ವ ಯೂಟ್ಯೂಬರ್ ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆ.
Python viral video : ಸಾಮಾನ್ಯವಾಗಿ ವೈರಲ್ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸುವುದರ ಜೊತೆಗೆ ಮನರಂಜನೆಯನ್ನು ನೀಡುತ್ತವೆ. ಕೆಲವು ವಿಡಿಯೋಗಳು ಶಿಕ್ಷಣವನ್ನು ನೀಡಿದ್ರೆ ಕೆಲವು ಬದುಕಿನ ಪಾಠ ಕಲಿಸುತ್ತವೆ. ಹಾಗಯೇ ಇನ್ನೂ ಕೆಲವು ಅಡ್ಡದಾರಿಗೆ ಎಳೆಯುತ್ತವೆ. ಸರಿ ತಪ್ಪು ಗ್ರಹಿಸುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಸಧ್ಯ ದೈರ್ಯವಂತೆ ಮಹಿಳೆಯೊಬ್ಬರ ವಿಡಿಯೋ ಒಂದು ಇಂಟರ್ನೆಟ್ನಲ್ಲಿ ಹೈಪ್ ಕ್ರಿಯೇಟ್ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.