Viral Video: ಎಂದಾದರೂ 4 ಕಾಲುಗಳಿರುವ ಅಪರೂಪದ ಹಾವನ್ನು ನೋಡಿದ್ದೀರಾ? ಇಲ್ಲವಾದ್ರೆ ಮಿಸ್‌ ಮಾಡ್ದೆ ಈ ವಿಡಿಯೋ ನೋಡಿ

Four Legged Snake Viral Video: ಹಾವಿನ ಒಂದು ಹನಿ ವಿಷ, ಎಷ್ಟೋ ಪ್ರಾಣಗಳನ್ನೇ ಬಲಿ ಪಡೆಯಬಹುದು. ಅಂದಹಾಗೆ ನಾವಿಂದು ಹಾವಿಗೆ ಸಂಬಂಧಿಸಿದ ವಿಶೇಷ ವಿಡಿಯೋ ಒಂದನ್ನು ನಿಮ್ಮು ಮುಂದೆ ತಂದಿದ್ದೇವೆ. ಈ ವಿಡಿಯೋ ನೋಡಿದ್ರೆ ನಿಮಗೆ ಅಚ್ಚರಿಯಾಗದೆ ಇರದು. ಏಕೆಂದರೆ ಈ ಹಾವಿಗೆ ನಾಲ್ಕು ಕಾಲುಗಳಿವೆ.

Written by - Bhavishya Shetty | Last Updated : Oct 12, 2024, 02:41 PM IST
    • ಹಾವಿನ ಒಂದು ಹನಿ ವಿಷ, ಎಷ್ಟೋ ಪ್ರಾಣಗಳನ್ನೇ ಬಲಿ ಪಡೆಯಬಹುದು
    • ಹಾವಿಗೆ ಸಂಬಂಧಿಸಿದ ವಿಶೇಷ ವಿಡಿಯೋ ಒಂದನ್ನು ನಿಮ್ಮು ಮುಂದೆ ತಂದಿದ್ದೇವೆ.
    • ಈ ವಿಡಿಯೋ ನೋಡಿದ್ರೆ ನಿಮಗೆ ಅಚ್ಚರಿಯಾಗದೆ ಇರದು
Viral Video: ಎಂದಾದರೂ 4 ಕಾಲುಗಳಿರುವ ಅಪರೂಪದ ಹಾವನ್ನು ನೋಡಿದ್ದೀರಾ? ಇಲ್ಲವಾದ್ರೆ ಮಿಸ್‌ ಮಾಡ್ದೆ ಈ ವಿಡಿಯೋ ನೋಡಿ title=
Legged Snake Viral Video

  

Four Legged Snake Viral Video: ಸಾಮಾನ್ಯವಾಗಿ ಮನುಷ್ಯರಿಗೆ ಅಪಾಯಕಾರಿ ಪ್ರಾಣಿ ಯಾವುದು ಎಂದು ಕೇಳಿದರೆ ಮೊದಲು ಕೇಳಿಬರುವ ಹೆಸರ ಹಾವು. ಇದು ಅಪಾಯಕಾರಿ ಅನ್ನೋದಕ್ಕಿಂತ ಹೆಚ್ಚಾಗಿ, ಹಾವನ್ನು ನೋಡಿ ಭಯಪಡುವ ಜನರೇ ಹೆಚ್ಚಿರುತ್ತಾರೆ.

ಇದನ್ನೂ ಓದಿ: ಮೈಸೂರು ದಸರಾ 2024: ಐತಿಹಾಸಿಕ 415ನೇ ಜಂಬೂ ಸವಾರಿ... 5ನೇ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು !

ಹಾವಿನ ಒಂದು ಹನಿ ವಿಷ, ಎಷ್ಟೋ ಪ್ರಾಣಗಳನ್ನೇ ಬಲಿ ಪಡೆಯಬಹುದು. ಅಂದಹಾಗೆ ನಾವಿಂದು ಹಾವಿಗೆ ಸಂಬಂಧಿಸಿದ ವಿಶೇಷ ವಿಡಿಯೋ ಒಂದನ್ನು ನಿಮ್ಮು ಮುಂದೆ ತಂದಿದ್ದೇವೆ. ಈ ವಿಡಿಯೋ ನೋಡಿದ್ರೆ ನಿಮಗೆ ಅಚ್ಚರಿಯಾಗದೆ ಇರದು. ಏಕೆಂದರೆ ಈ ಹಾವಿಗೆ ನಾಲ್ಕು ಕಾಲುಗಳಿವೆ.

ವೈರಲ್ ಆಗುತ್ತಿರುವ ಈ ವೀಡಿಯೊವನ್ನು Instagram ನಲ್ಲಿ @balichannel ಹೆಸರಿನ ಪೇಜ್‌ ಹಂಚಿಕೊಂಡಿದೆ. ಹಾವಿನಂತೆ ಉದ್ದವಾಗಿದ್ದು, ಇದನ್ನು ನೋಡಿದರೆ ಅಚ್ಚರಿಯಾಗುತ್ತಿದೆ. ಎರಡು ಕೈ ಮತ್ತು ಎರಡು ಕಾಲುಗಳಂತೆ ಇದರ ದೇಹದಲ್ಲಿ ವಿಶೇಷ ಅಂಗವೂ ಗೋಚರಿಸುತ್ತಿದೆ.

ಇದನ್ನೂ ಓದಿ: Viral Video: ಯುವಕನ ಪ್ಯಾಂಟ್‌ ಒಳಗೆ ನುಸುಳಿದ ಹಾವು... ಮುಂದೇ.! ವಿಡಿಯೋ ನೋಡಿ ಶಾಕ್‌ ಆಗುವಿರಿ

ಈ ವಿಡಿಯೋ ನೋಡಿ:

 
 
 
 
 

 

ಈ ವಿಡಿಯೋದಲ್ಲಿ ಕಂಡುಬರುವ ಜೀವಿಯ ತಲೆಯ ಬಳಿ ನೋಡಿದರೆ ಹಾವುರಾಣಿಯಂತೆ ಕಾಣಿಸುತ್ತದೆ. ಆದರೆ ದೇಹ ಮಾತ್ರ ಉದ್ದವಾಗಿದ್ದು ನಿಖರವಾಗಿ ಇದ್ಯಾವ ಜೀವಿಯೆಂದು ತಿಳಿದುಬರುತ್ತಿಲ್ಲ. ಅಷ್ಟೇ ಅಲ್ಲದೆ, ಕೆಲವರು ಇದನ್ನು ನಕಲಿ ಎಂದು ಹೇಳುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

  

Trending News