ಕಣ್ಣಿನ ಪರೀಕ್ಷೆ..! ಈ ಹಸಿರು ಸರ್ಕಲ್‌ನಲ್ಲಿರುವ ಸಂಖ್ಯೆ ಯಾವುದು..? ಕಾಣಿಸಿಲ್ಲ ಅಂದ್ರೆ ಇಂದೇ ಡಾಕ್ಟರ್‌ ಹತ್ರ ಹೋಗಿ..

Online free games : ಮೇಲಿನ ಫೋಟೋ ಗಮನಿಸಿ.? ಬಿಳಿ ಬಣ್ಣದ ಫೊಟೋ ಮಧ್ಯ ಒಂದು ಹಸಿರು ವರ್ತುಲ ಇದೆ. ಆ ಸರ್ಕಲ್‌ನ ಮಧ್ಯದಲ್ಲಿ ಮೂರು ಸಂಖ್ಯೆಗಳಿವೆ. ನಿಮಗೆ ಸವಾಲ್‌ ಹಾಕುತ್ತೇವೆ. 5 ಸೆಕೆಂಡುಗಳಲ್ಲಿ ಆ 3 ಸಂಖ್ಯೆಗಳು ಯಾವುವು ಅಂತ ನೋಡಿ ಹೇಳಿ ನೋಡೋಣ..

Written by - Krishna N K | Last Updated : Nov 21, 2024, 01:48 PM IST
    • ಬಿಳಿ ಬಣ್ಣದ ಫೊಟೋ ಮಧ್ಯ ಒಂದು ಹಸಿರು ವರ್ತುಲ
    • ಆ ಸರ್ಕಲ್‌ನ ಮಧ್ಯದಲ್ಲಿ ಮೂರು ಸಂಖ್ಯೆಗಳಿವೆ.
    • 5 ಸೆಕೆಂಡುಗಳಲ್ಲಿ ಆ 3 ಸಂಖ್ಯೆಗಳು ಕಂಡುಹಿಡಿಯಿರಿ
ಕಣ್ಣಿನ ಪರೀಕ್ಷೆ..! ಈ ಹಸಿರು ಸರ್ಕಲ್‌ನಲ್ಲಿರುವ ಸಂಖ್ಯೆ ಯಾವುದು..? ಕಾಣಿಸಿಲ್ಲ ಅಂದ್ರೆ ಇಂದೇ ಡಾಕ್ಟರ್‌ ಹತ್ರ ಹೋಗಿ.. title=

Optical illusion : ಈ ರೀತಿಯ ಚಿತ್ರಗಳು ನಿಮ್ಮ ಐಕ್ಯೂ ಮಟ್ಟವನ್ನು ಹೆಚ್ಚಿಸುವುದು ಮಾತ್ರವಲ್ಲ.. ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಹಾಗಿದ್ರೆ ನಿಮ್ಮ ಕಣ್ಣುಗಳು ಹದ್ದಿನ ಕಣ್ಣುಗಳಷ್ಟೇ ಸೂಕ್ಷ್ಮವಾಗಿದ್ದರೆ.. ಈ ಫೊಟೋದಲ್ಲಿ ಕಾಣಿಸುವ ಹಸಿರು ವರ್ತುಲದಲ್ಲಿರುವ ಅಡಗಿರುವ ಸಂಖ್ಯೆಯನ್ನ ತಿಳಿಸಿ ನೋಡೋಣ.. 

ಮೇಲಿನ ಫೋಟೋ ಗಮನಿಸಿ.? ಬಿಳಿ ಬಣ್ಣದ ಫೊಟೋ ಮಧ್ಯ ಒಂದು ಹಸಿರು ವರ್ತುಲ ಇದೆ. ಆ ಸರ್ಕಲ್‌ನ ಮಧ್ಯದಲ್ಲಿ ಮೂರು ಸಂಖ್ಯೆಗಳಿವೆ. ನಿಮಗೆ ಸವಾಲ್‌ ಹಾಕುತ್ತೇವೆ. 5 ಸೆಕೆಂಡುಗಳಲ್ಲಿ ಆ 3 ಸಂಖ್ಯೆಗಳು ಯಾವುವು ಅಂತ ನೋಡಿ ಹೇಳಿ ನೋಡೋಣ..

ಇದನ್ನೂ ಓದಿ:ಸೆಟಪ್‌ ಜೊತೆ ಕಾರಿನಲ್ಲಿ ಕುಚು.. ಕುಚು..! ಸಿಕ್ಕಿಬಿದ್ದ ಪತಿ ಮತ್ತು ಸೌತಿಗೆ ಹಿಗ್ಗಾಮುಗ್ಗ ಥಳಿಸಿದ 2ನೇ ಪತ್ನಿ..

ನೀವು ಬುದ್ಧಿವಂತರಾಗಿದ್ದರೆ, ನೀವು ಅದನ್ನು ಸುಲಭವಾಗಿ ಕಂಡುಕೊಳ್ಳುತ್ತೀರಿ. ನಮ್ಮಿಂದಾಗಲ್ಲ ಎಂದು ಕೈ ಎತ್ತಿದರೂ.. ಚಿಂತಿಸಬೇಡಿ.. ಉತ್ತರ ಸಹಿತ ಫೊಟೋವನ್ನು ಈ ಕೆಳಗೆ ಹಾಕಲಾಗಿದೆ ನೋಡಿ.. ಮುಂದಿನ ಬಾರಿಯೂ ಇದೆ ರೀತಿಯ ಸಮಸ್ಯೆಯೊಂದಿಗೆ ನಿಮ್ಮ ಮುಂದೆ ಬರ್ತಿನಿ..

No description available.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News