Viral Video: ಯುವತಿಯ ಸ್ಕರ್ಟ್‌ ಮೇಲೆತ್ತಿ ತೊಡೆಗೆ ಮುತ್ತಿಟ್ಟ ಮಂಗ! ಕಪಿರಾಯನ ಕುಚೇಷ್ಟೆ ವಿಡಿಯೋ ವೈರಲ್

Monkey Viral Video: ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳ ಆಧಾರದ ಮೇಲೆ ಅನೇಕ ಸಿದ್ಧಾಂತಗಳಿವೆ ಮತ್ತು ಮಾನವಶಾಸ್ತ್ರದ ವ್ಯಾಪಕ ಅಧ್ಯಯನವು ಮಾನವ ಪ್ರಗತಿಯ ವಿವಿಧ ಹಂತಗಳನ್ನು ತೋರಿಸುತ್ತದೆ. ಇನ್ನು ಕೋತಿಗಳು ಮತ್ತು ಮನುಷ್ಯರ ನಡುವಿನ ವಿಲಕ್ಷಣ ಹೋಲಿಕೆಗಳನ್ನು ನಾವೆಲ್ಲರು ಒಂದಲ್ಲ ಒಂದು ಬಾರಿ ನೋಡಿಯೇ ಇರುತ್ತೇವೆ.  

Written by - Bhavishya Shetty | Last Updated : Aug 9, 2024, 04:12 PM IST
    • ಸಾಮಾನ್ಯವಾಗಿ ಮನುಷ್ಯರಂತೆ ಮಂಗಗಳಲ್ಲೂ ರಸಿಕತೆ ಇರುತ್ತದೆ
    • ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳ ಆಧಾರದ ಮೇಲೆ ಅನೇಕ ಸಿದ್ಧಾಂತಗಳಿವೆ
    • ಕೋತಿಗಳು ಮತ್ತು ಮನುಷ್ಯರ ನಡುವಿನ ವಿಲಕ್ಷಣ ಹೋಲಿಕೆಗಳನ್ನು ನೋಡಿಯೇ ಇರುತ್ತೇವೆ.
Viral Video: ಯುವತಿಯ ಸ್ಕರ್ಟ್‌ ಮೇಲೆತ್ತಿ ತೊಡೆಗೆ ಮುತ್ತಿಟ್ಟ ಮಂಗ! ಕಪಿರಾಯನ ಕುಚೇಷ್ಟೆ ವಿಡಿಯೋ ವೈರಲ್ title=
Viral Video

Monkey Viral Video: ಸಾಮಾನ್ಯವಾಗಿ ಮನುಷ್ಯರಂತೆ ಮಂಗಗಳಲ್ಲೂ ರಸಿಕತೆ ಇರುತ್ತದೆ ಎಂಬುದು ಅನೇಕ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇದೇ ಕಾರಣದಿಂದ ಇಂದಿನ ಮಾನವನ, ಹೋಮೋ ಸೇಪಿಯನ್ಸ್ ಕೋತಿಗಳಿಂದ ವಿಕಸನಗೊಂಡಿವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಟೀಂ ಇಂಡಿಯಾಗೂ ಮೊದಲು ಪಾಕಿಸ್ತಾನದ ಪರ ಕ್ರಿಕೆಟ್‌ ಆಡಿದ್ರು ಭಾರತದ ಶ್ರೇಷ್ಠ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌! ಯಾವಾಗ? ಯಾಕೆ?

ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳ ಆಧಾರದ ಮೇಲೆ ಅನೇಕ ಸಿದ್ಧಾಂತಗಳಿವೆ ಮತ್ತು ಮಾನವಶಾಸ್ತ್ರದ ವ್ಯಾಪಕ ಅಧ್ಯಯನವು ಮಾನವ ಪ್ರಗತಿಯ ವಿವಿಧ ಹಂತಗಳನ್ನು ತೋರಿಸುತ್ತದೆ. ಇನ್ನು ಕೋತಿಗಳು ಮತ್ತು ಮನುಷ್ಯರ ನಡುವಿನ ವಿಲಕ್ಷಣ ಹೋಲಿಕೆಗಳನ್ನು ನಾವೆಲ್ಲರು ಒಂದಲ್ಲ ಒಂದು ಬಾರಿ ನೋಡಿಯೇ ಇರುತ್ತೇವೆ.

ಇನ್ನು ನಾವಿಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ವೈರಲ್ ವೀಡಿಯೊದಲ್ಲಿ ಯುವತಿಯೊಬ್ಬಳು ಟಿ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿ ನೆಲದ ಮೇಲೆ ಕುಳಿತಿರುವುದನ್ನು ತೋರಿಸುತ್ತದೆ. ಅದೇ ಸಂದರ್ಭದಲ್ಲಿ ಮಂಗವೊಂದು ಆಕೆಯ ಶಾರ್ಟ್ಸ್ ಅನ್ನು ಮೇಲಕ್ಕೆತ್ತಿ, ಆಕೆಯ ತೊಡೆಗಳಿಗೆ ಕಿಸ್‌ ಕೊಡುತ್ತಿದೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: "ಈ ಆಟಗಾರ್ತಿ ಮೇಲೆ ನನಗೆ ಕ್ರಷ್‌ ಆಗಿದೆ"- ಇಷ್ಟಪಟ್ಟ ಚೆಲುವೆ ಯಾರೆಂದು ಹೇಳಿದ ನೀರಜ್ ಚೋಪ್ರಾ

ಈ ವಿಡಿಯೋ ನೋಡಿದ ನೆಟ್ಟಿಗರು ಚಿತ್ರ ವಿಚಿತ್ರ ಕಾಮೆಂಟ್ʼಗಳನ್ನು ಮಾಡುತ್ತಿದ್ದಾರೆ. ಸಖತ್‌ ಟ್ರೆಂಡ್‌ ಆಗಿರುವ ಈ ವಿಡಿಯೋವನ್ನು ನೀವೂ ನೋಡಬಹುದು.

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News