ಬಂಡೀಪುರದ ರಸ್ತೆಬದಿ ನೂರಾರು ಜಿಂಕೆ ಓಡಾಟ: ಮಳೆ ನಡುವೆ ಹರಿಣ ಕಂಡು ನೆಟ್ಟಿಗರು ಫಿದಾ

ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುರಿಗಳ ಹಿಂದಿನಂತೆ ಕಂಡ ಜಿಂಕೆ ಹಿಂಡು. ಫಿದಾ ಆದ ಪ್ರಾಣಿ ಪ್ರಿಯರು... 

Written by - Yashaswini V | Last Updated : Oct 14, 2024, 03:22 PM IST
  • ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ
  • ಇದರಿಂದಾಗಿ ಬಂಡೀಪುರದ‌ ಅಭಯಾರಣ್ಯ ಹಚ್ಚ ಹಸಿರಾಗಿ ಎಲ್ಲರನ್ನೂ ಆಕರ್ಷಿಸುತ್ತಿದೆ
  • ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ಜಿಂಕೆಗಳನ್ನು ಕಂಡು ಪ್ರಾಣಿ ಪ್ರಿಯರು ಫಿದಾ ಆಗಿದ್ದಾರೆ
ಬಂಡೀಪುರದ ರಸ್ತೆಬದಿ ನೂರಾರು ಜಿಂಕೆ ಓಡಾಟ: ಮಳೆ ನಡುವೆ ಹರಿಣ ಕಂಡು ನೆಟ್ಟಿಗರು ಫಿದಾ title=

ಚಾಮರಾಜನಗರ:  ಕಳೆದ 7-8 ದಿನಗಳಿಂದ ಗುಂಡ್ಲುಪೇಟೆ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಬಂಡೀಪುರದ‌ ಅಭಯಾರಣ್ಯದಲ್ಲಿ ಹಸಿರು ಹೊದ್ದಿದೆ.

ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿಯು ಬಂಡೀಪುರ ಕಾಡನ್ನು ಹಾದುಹೋಗಲಿದ್ದು ರಸ್ತೆ ಬದಿಯಲ್ಲಿ ನೂರಾರು ಜಿಂಕೆಗಳು ಓಡಾಡುತ್ತಿರುವ, ಹಸಿರು ಹುಲ್ಲು ಮೆಲ್ಲುತ್ತಿರುವ ದೃಶ್ಯ ಕಂಡು ರೋಮಾಂಚಿತರಾಗಿದ್ದಾರೆ.

ಇದನ್ನೂ ಓದಿ- ನಡು ರಸ್ತೆಯಲ್ಲೇ ನಾಗ-ನಾಗಿಣಿ ರೊಮಾನ್ಸ್: ವಿಡಿಯೋ ವೈರಲ್ 

ಕುರಿಗಳ ಹಿಂಡಿನಂತೆ ನೂರಾರು ಜಿಂಕೆಗಳು‌ ಸ್ವಚ್ಛಂದವಾಗಿ ಮೇಯುತ್ತಾ ನಿಂತ ದೃಶ್ಯವನ್ನು ಕಾರಿನಲ್ಲಿ ತೆರಳುತ್ತಿದ್ದವರು ಸೆರೆ ಹಿಡಿದದ್ದು ಬಂಡೀಪುರದ ಸೊಬಗಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಇದನ್ನೂ ಓದಿ- Snake Viral Video: ಯುವತಿಯ ಕಿವಿ ಹೊಕ್ಕ ಹಾವು, ಭಯಾನಕ ವಿಡಿಯೋ ವೈರಲ್...!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News