Cheetah viral video : ಇತ್ತೀಚೆಗೆ ಹೆಚ್ಚಾಗಿ ಕಾಡು ಪ್ರಾಣಿಗಳು ನಗರಕ್ಕೆ ನುಗ್ಗುತ್ತಿವೆ. ಇದರಕ್ಕೆ ಕಾರಣ ಮನುಷ್ಯನ ಅತಿಯಾದ ಆಸೆ.. ಕಾಡು ನಾಶ.. ಸದ್ಯ ರಾಜಸ್ಥಾನದ ಉದಯಪುರ ನಗರದಲ್ಲಿ ರಾತ್ರಿ 8.30 ರ ಸುಮಾರಿಗೆ ಬೈಕ್ ಮತ್ತು ಚಿರತೆ ಡಿಕ್ಕಿ ಹೊಡೆದಿತ್ತು.. ಆಗ ಹಾಲುವ ಮಾರುವ ವ್ಯಕ್ತಿ ಮತ್ತು ಚಿರತೆ ಎದುರು ಬದುರು ಬಿದ್ದರು.. ನಂತರ..
Viral Video: ಸಿಸಿಟಿವಿಯಲ್ಲಿ ದೃಶ್ಯಾವಳಿಯಲ್ಲಿ ಚಿರತೆಯೊಂದು ಗೋಡೆಯಿಂದ ಹಾರಿ ರಸ್ತೆ ದಾಟಲು ಓಡಿದೆ. ಅದೇ ವೇಳೆ ಹಾಲಿ ವ್ಯಾಪಾರಿಯೊಬ್ಬ ವೇಗವಾಗಿ ಬಂದಿದ್ದಾನೆ. ಈ ವೇಳೆ ಚಿರತೆಗೆ ಬೈಕ್ ಡಿಕ್ಕಿಯಾಗಿದೆ.
Today Trending Video: ಬಂಡೀಪುರದ ಸಫಾರಿಯ ಬೆಟ್ಟದಕಟ್ಟೆಯಿಂದ ಮಂಗಲ ಕೆರೆ ತನಕವೂ ತನ್ನ ಸರಹದ್ದನ್ನು ಇಟ್ಟುಕೊಂಡಿರುವ ಭೀಮ ಪ್ರವಾಸಿಗರಿಗೆ ಆಗಾಗ್ಗೆ ದರ್ಶನ ಕೊಡುತ್ತಿದೆ. ಜೊತೆಗೆ, ಪ್ರವಾಸಿಗರನ್ನು ಕಂಡರೇ ಮರೆಯಾಗದೇ ಗಾಂಭೀರ್ಯದ ಹೆಜ್ಜೆ ಇಡುತ್ತಿದೆ.
Lion Viral video: ಸಿಂಹ ಮತ್ತು ಹದ್ದಿನ ನಡುವೆ ನಡೆದ ಭೀಕರ ಕಾಳಗದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸಿಂಹ ಹಾಗೂ ಹದ್ದುವಿನ ಕಾಳಗವನ್ನು ನೋಡಬಹುದು.
Young Man caught Leopard: ತಿಪಟೂರು ತಾಲೂಕಿನ ರಂಗಾಪುರ ಭಾಗದಲ್ಲಿ ಕಳೆದ ಹಲವು ತಿಂಗಳುಗಳಿಂದ ಕಾಣಿಸಿಕೊಂಡು ಸ್ಥಳಿಯರಲ್ಲಿ ಭಯ ಮೂಡಿಸಿದ್ದ 5 ವರ್ಷದ ಗಂಡು ಚಿರತೆ ಕೊನೆಗೂ ಸೆರೆಯಾಗಿದೆ.
Leopard Viral Video: ಕಾಡುಪ್ರಾಣಿಗಳು ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ನೋಡುವುದೇ ರೋಚಕ. ಅದರಲ್ಲೂ, ಆವೇ ಒಂದಕ್ಕೊಂದು ಕಿತ್ತಾಡಿಕೊಳ್ಳುವುದನ್ನು ನೋಡುವುದು ತೀರಾ ಅಪರೂಪದ ದೃಶ್ಯ.
Tiger Attack: ಕೆಲ ದಿನಗಳ ಹಿಂದೆಯಷ್ಟೇ ವಡೆಯನಪುರದಲ್ಲಿ ಚಿರತೆಯೊಂದು ಬೋನಿಗೆ ಸೆರೆಯಾಗಿತ್ತು. ಚಿರತೆ ಸೆರೆ ನಿಟ್ಟುಸಿರು ಬಿಟ್ಟಿದ್ದ ರೈತರು ಈಗ ಹುಲಿ ದಾಳಿ ಕಂಡು ಬೆಚ್ಚಿಬಿದ್ದಿದ್ದಾರೆ.
Leopard: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕಿಶೋರಿ, ಮಂಟೂರು ಗ್ರಾಮ ಸೇರಿ ವಿವಿಧೆಡೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತ ರೈತಾಪಿ ವರ್ಗದಲ್ಲಿ ಭಯ ಹುಟ್ಟಿಸಿರುವ ಚಿರತೆ ಈಗ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಕೊಡಗಾಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಬೆಳೆದಿದ್ದ ಮರದ ಮೇಲೆ ಚಿರತೆ ಹೇರಿದ್ದು, ಕೆಳಗೆ ಇಳಿಯುವ ಬರದಲ್ಲಿ ಪಕ್ಕದಲ್ಲಿ ಹೋಗಿದ್ದ ಹೈಟೆನ್ಸನ್ ವಿದ್ಯುತ್ ವೈರ್ ಮೇಲೆ ಜಿಗಿದಿದೆ.
ನೇನೆಕಟ್ಟೆ ಗ್ರಾಮದ ಜಮೀನೊಂದರ ಪಂಪ್ ಸೆಟ್ಗೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ಲೈನ್ ಸ್ಪರ್ಶಿಸಿ ಈ ಅವಘಡ ಉಂಟಾಗಿದೆ. ಬೇವಿನ ಮರದ ಮೇಲೆ ಚಿರತೆ ಏರುವಾಗ ವಿದ್ಯುತ್ ಲೈನ್ನಿಂದ ವಿದ್ಯುತ್ ಪ್ರವಹಿಸಿ ಚಿರತೆ ಸಾವನ್ನಪ್ಪಿದೆ.
Viral News: ಮಂದರ್ತಿ ಸಮೀಪದ ಶಿರೂರು ಹೆಮ್ಮಣಿಕೆ ಎಂಬಲ್ಲಿ ಶೇಖರ್ ಶೆಟ್ಟಿ ಎನ್ನುವವರ ರಬ್ಬರ್ ತೋಟದ ಸಮೀಪವೇ ಇರುವ ಕೃಷ್ಣ ನಾಯ್ಕ ಎಂಬುವರ ಜಾಗದಲ್ಲಿರುವ ತೆರೆದ ಬಾವಿಗೆ ತಡರಾತ್ರಿ ಕರಿ ಚಿರತೆ ಬಿದ್ದಿರಬಹುದು ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.