Optical Illusion: ತಲೆ ಇದ್ದವರಿಗೆ ಮಾತ್ರ ! ಈ ಚಿತ್ರದಲ್ಲಿ 102 ಸಂಖ್ಯೆ ಎಷ್ಟಿದೆ ಹೇಳಿ..?

Optical Illusions: ಇಲ್ಲಿ ನೀಡಲಾದ 182 ಸಂಖ್ಯೆ ಬರೆದುಕೋಷ್ಟಕ ನೀಡಲಾಗಿದೆ. ಒಂದೇ ಸಾಲಿನಲ್ಲಿ ಈ ಸಂಖ್ಯೆ ಇರದೇ ಹಲವಾರು ಕೋಷ್ಠಕದಲ್ಲಿ 182 ಸಂಖ್ಯೆ  ನಡುವೆ 102 ಇದೆ ತಲೆ ಇದ್ದವರಿಗೆ ಮಾತ್ರ ತಿಳಿಯುವುದು. 

Written by - Zee Kannada News Desk | Last Updated : May 21, 2023, 04:01 PM IST
Optical Illusion: ತಲೆ ಇದ್ದವರಿಗೆ ಮಾತ್ರ ! ಈ ಚಿತ್ರದಲ್ಲಿ 102 ಸಂಖ್ಯೆ ಎಷ್ಟಿದೆ ಹೇಳಿ..?  title=

Optical Illusions: ಇತ್ತಿಚೀನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಪ್ರಭಾವದಿಂದ ಮೆದುಳಿಗೆ ಕೆಲಸ ಕಡಿಮೆಯಾದಂತೆ ಇದೆ. ಆಪ್ಟಿಕಲ್ ಟೆಸ್ಟ್‌ಗಳು ನಮ್ಮನ್ನು ಕೆಲವೊಂದು ಬಾರಿ ಭ್ರಮೆ ಲೋಕಕ್ಕೆ ತಳ್ಳಿದರೂ, ಆಪ್ಟಿಕಲ್ ಟೆಸ್ಟ್‌ ಗಳಲ್ಲಿ ತಲೆಗೆ ಕೆಲಸ ಕೊಡುವುದರಿಂದ ಮೆದುಳು ಚುರುಕು ಗೊಳ್ಳುತ್ತದೆ.

ಇದನ್ನೂ ಓದಿ: Video: ಹಳ್ಳಿಯಲ್ಲಿ ಅಮಿತಾಬ್ ಬಚ್ಚನ್ ಮೊಮ್ಮಗಳ ಟ್ರ್ಯಾಕ್ಟರ್ ಸವಾರಿ!

ಆಗಾಗ ಈ ರೀತಿಯ ಚಟುವಟಿಕೆ ಮಾಡುವುದರಿಂದ ಮೈಂಡ್‌ ಗೂ ರೀಲಿಫ್‌ ಸಿಕ್ಕುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಪ್ರಭಾವದಿಂದ ಯುವಕ ಯುವತಿಯರು ಹೆಚ್ಚಾಗಿ ಮೊಬೈಲ್‌ಗಳಲ್ಲಿ ಕಾಲ ಕಳೆಯುತ್ತಾರೆ. ಮೊದಲೆಲ್ಲಾ ಹೆಚ್ಚಾಗಿ ದಿನ ನಿತ್ಯ ಪತ್ರಿಕೆ ಓದುವುದರಿಂದ ಸೊಡಕು, ಪದಬಂಧ ಚಟುವಟಿಗೆ ಭಾಗಿಯಾಗಿ ಮಾನಸಿಕ ವೃದ್ಧಿ ಹೆಚ್ಚಿಸಿಕೊಳ್ಳುತ್ತಿದ್ದರು. 

ಆದರೆ ಇತ್ತೀಚೀನ ದಿನಗಳಲ್ಲಿ ಇವೆಲ್ಲಾವು ಸ್ಪಲ್ಪ ಬದಲಾದಂತಿದೆ. ಆದರೂ ನಾವು ಇಂದು ನಿಮ್ಮ ತಲೆಗೆ ಕೆಲಸ ನೀಡುತ್ತಿದ್ದೇವೆ. ಇಲ್ಲಿ ನೀಡಲಾದ 182 ಸಂಖ್ಯೆ ಬರೆದುಕೋಷ್ಟಕ ನೀಡಲಾಗಿದೆ. ಒಂದೇ ಸಾಲಿನಲ್ಲಿ ಈ ಸಂಖ್ಯೆ ಇರದೇ ಹಲವಾರು ಕೋಷ್ಠಕದಲ್ಲಿ 182 ಸಂಖ್ಯೆ  ನಡುವೆ 102 ಇದೆ.  

ಇದನ್ನೂ ಓದಿ: ಮುಳ್ಳುಹಂದಿ ನುಂಗಿದ ಈ ದೈತ್ಯ ಹಾವು ಏನಾಯಿತು ನೋಡಿ ! ಇಲ್ಲಿದೆ ವಿಡಿಯೋ

ಅದರ ನಡುವೆ 102 ಬರೆಯಲಾಗಿದೆ. ಅದನ್ನು ಗುರುತಿಸುವುದು ಬಲು ದೊಡ್ಡ ಟ್ವೀಸ್ಟ್‌ ಆಗಿದೆ. ಇದನ್ನು ಕಂಡಲು  ಹಿಡಿಯಲು ತುಂಬಾ ಯೋಚಿಸುವುದಕ್ಕಿಂದ ಒಂದು ಬಾರಿ ನೀಡಿರುವ ಕೋಷ್ಠಕವನ್ನು ಗಮನಿಸಿ, ಎಲ್ಲಾ ಸೈಡ್‌ ಇಂದಲೂ ಗಮನಿಸಿ ಬಹುಷಃ ಅವಾಗ ನಿಮಗೆ ತಿಳಿಯಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News