Viral Video: ರಾತ್ರಿಯಾದ್ರೆ ಬೆತ್ತಲೆಯಾಗಿ ರಸ್ತೆಯುದಕ್ಕೂ ಓಡಾಡ್ತಾಳೆ... ಕಂಡಕಂಡ ಮನೆಬಾಗಿಲು ತಟ್ಟುತ್ತಾಳೆ; ಮುಂದೇನಾಯ್ತು? ವಿಡಿಯೋ ನೋಡಿ

Rampur Woman Walk Viral Video: ವೈರಲ್ ಆಗುತ್ತಿರುವ ವಿಡಿಯೋ ರಾತ್ರಿ 1 ಗಂಟೆಯ ಸುಮಾರಿಗೆ ನಡೆದಿದೆ ಎನ್ನಲಾಗಿದೆ. 1 ನಿಮಿಷ 39 ಸೆಕೆಂಡ್ʼಗಳ ಈ ವಿಡಿಯೋ ನೋಡಿದಾಗ ಮಹಿಳೆಯೊಬ್ಬಳು ಸಂಪೂರ್ಣ ಬೆತ್ತಲೆಯಾಗಿರುವುದು ಕಂಡು ಬರುತ್ತದೆ.  

Written by - Bhavishya Shetty | Last Updated : Aug 23, 2024, 02:58 PM IST
    • ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ
    • ಮಿಲಾಕ್‌ʼನಲ್ಲಿ ನಡೆದ ವಿಚಿತ್ರ ಮತ್ತು ಆಘಾತಕಾರಿ ಘಟನೆಯ ವೈರಲ್‌ ವಿಡಿಯೋ ಆಗಿದೆ.
    • ಬೆತ್ತಲೆಯಾಗಿ ರಸ್ತೆಯುದ್ದಕ್ಕೂ ನಡೆದುಕೊಂಡು ಹೋಗುತ್ತಿದ್ದಾಳೆ
Viral Video: ರಾತ್ರಿಯಾದ್ರೆ ಬೆತ್ತಲೆಯಾಗಿ ರಸ್ತೆಯುದಕ್ಕೂ ಓಡಾಡ್ತಾಳೆ... ಕಂಡಕಂಡ ಮನೆಬಾಗಿಲು ತಟ್ಟುತ್ತಾಳೆ; ಮುಂದೇನಾಯ್ತು? ವಿಡಿಯೋ ನೋಡಿ title=
Rampur Viral Video

Rampur Woman Walk Viral Video: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋದ ಬಗ್ಗೆ ನಾವಿಂದು ಈ ವರದಿಯಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದು ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಮಿಲಾಕ್‌ʼನಲ್ಲಿ ನಡೆದ ವಿಚಿತ್ರ ಮತ್ತು ಆಘಾತಕಾರಿ ಘಟನೆಯ ವೈರಲ್‌ ವಿಡಿಯೋ ಆಗಿದೆ.

ಇದನ್ನೂ ಓದಿ: ಜೀವಮಾನದಲ್ಲಿ ಒಮ್ಮೆಯೂ ಆಲ್ಕೋಹಾಲ್‌ ಮುಟ್ಟದ ಟೀಂ ಇಂಡಿಯಾದ ಮೂವರು ಸ್ಟಾರ್ ಕ್ರಿಕೆಟಿಗರು‌ ಇವರೇ ನೋಡಿ!

ನೀವೇ ವಿಡಿಯೋದಲ್ಲಿ ನೋಡುತ್ತಿರುವಂತೆ, ಒಬ್ಬ ಮಹಿಳೆ ಮೈಮೇಲೆ ಒಂದು ತುಂಡು ಬಟ್ಟೆಯಿಲ್ಲದೆ ಬೆತ್ತಲೆಯಾಗಿ ರಸ್ತೆಯುದ್ದಕ್ಕೂ ನಡೆದುಕೊಂಡು ಹೋಗುತ್ತಿದ್ದಾಳೆ. ಅಷ್ಟೇ ಅಲ್ಲದೆ, ಕಂಡಕಂಡ ಮನೆಯ ಬಾಗಿಲು ಬಡಿಯುತ್ತಿದ್ದಾರೆ. ಈ ಎಲ್ಲಾ ದೃಶ್ಯಗಳು ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೈರಲ್ ಆಗುತ್ತಿರುವ ವಿಡಿಯೋ ರಾತ್ರಿ 1 ಗಂಟೆಯ ಸುಮಾರಿಗೆ ನಡೆದಿದೆ ಎನ್ನಲಾಗಿದೆ. 1 ನಿಮಿಷ 39 ಸೆಕೆಂಡ್ʼಗಳ ಈ ವಿಡಿಯೋ ನೋಡಿದಾಗ ಮಹಿಳೆಯೊಬ್ಬಳು ಸಂಪೂರ್ಣ ಬೆತ್ತಲೆಯಾಗಿರುವುದು ಕಂಡು ಬರುತ್ತದೆ.

ಇದನ್ನೂ ಓದಿ: ಕಾರಿನ ಈ LED ಇಂಡಿಕೇಟರ್ ಆನ್ ಆದರೆ ತಕ್ಷಣ ಅಲರ್ಟ್ ಆಗಿ !ಅನಾಹುತದ ಮುನ್ಸೂಚನೆ ಅದು !

ಈ ವೀಡಿಯೊವನ್ನು @AtalTv_UP ಹೆಸರಿನ ಟ್ವಿಟರ್ ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ. ಈ ವೈರಲ್ ವೀಡಿಯೊ ರಾಂಪುರ ಜಿಲ್ಲೆಯ ಮಿಲಾಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಹೇಳಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News