Viral Video : ಸ್ಕೈಡೈವ್ ಮಾಡುವ ಮೂಲಕ ಮದುವೆಯಾಗಿ ಗುಂಡಿಗೆ ಬಿದ್ದ ಜೋಡಿ..ಹೇಗಿದೆ ನೋಡಿ ಥ್ರಿಲ್ಲಿಂಗ್​ ವೆಡ್ಡಿಂಗ್

Thrilling wedding : ಸಾಮಾನ್ಯವಾಗಿ ಮದುವೆ ಅನ್ನೋದು ಒಂದು ಸಂಭ್ರಮ. ಈ ಶೃಂಗಾರಮಯ ಸಮಾರಂಭವನ್ನು ನೆನಪಲ್ಲಿ ಉಳಿಯುವಂತೆ ಮಾಡಿಕೊಳ್ಳಬೇಕು ಅಂತ ಎಲ್ಲರಿಗೂ ಆಸೆ ಆದರೆ ಇದೀಗ ಒಂದು ಜೋಡಿ ತಮ್ಮ ಮದುವೆಯನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮತ್ತು ವಿಶೇಷವೆನ್ನಿಸುವಂತೆ ಮಾಡಿಕೊಂಡಿದೆ.

Written by - Savita M B | Last Updated : Jul 30, 2023, 11:07 AM IST
  • ಇಂಟರ್‌ನೆಟ್‌ ಜಮಾನಾದಲ್ಲಿ ಪ್ರತಿದಿನ ಸಾಕಷ್ಟು ಅಚ್ಚರಿಯೆನ್ನಿಸುವಂತಹ ವಿಡಿಯೋಗಳನ್ನು ನೋಡುತಿರುತ್ತೇವೆ.
  • ಇದೀಗ ಅಂತದ್ದೇ ವಿಡಿಯೋ ಸೋಷಿಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ.
  • ಜೋಡಿ ತಮ್ಮ ಮದುವೆಯನ್ನು ನೆನಪಿನಲ್ಲಿ ಉಳಿಯುವಂತೆ ಆಚರಿಸಿಕೊಂಡಿದ್ದಾರೆ
Viral Video : ಸ್ಕೈಡೈವ್ ಮಾಡುವ ಮೂಲಕ ಮದುವೆಯಾಗಿ ಗುಂಡಿಗೆ ಬಿದ್ದ ಜೋಡಿ..ಹೇಗಿದೆ ನೋಡಿ ಥ್ರಿಲ್ಲಿಂಗ್​ ವೆಡ್ಡಿಂಗ್ title=

Thrilling wedding Viral Video : ಯಾರನ್ನು ಮೆಚ್ಚಿಸಲು ಬದುಕುವುದಿಲ್ಲ ಎನ್ನುವ ಮನೋಭಾವದಿಂದ ಬದುಕುತ್ತಿರುವ ಮತ್ತು ಸಮಾಜ, ಕುಟುಂಬಕ್ಕಿಂತ ಮನಸಿನ ಮಾತು ಕೇಳುವ ಇಂದಿನ ಯುವಪೀಳಿಗೆ ತಮ್ಮ ಆಸಕ್ತಿಗಳನುಸಾರವಾಗಿ ಜೀವನವನ್ನು ರೂಪಿಸಿಕೊಳ್ಳುತ್ತಿದೆ. ಅದಕ್ಕೆ ಉತ್ತಮ ನಿದರ್ಶವೆಂದರೇ ವೈರಲ್‌ ಆಗುತ್ತಿರುವ ಮದುವೆಯ ವಿಡಿಯೋ. ಏನದು ಅಂತಾ ವಿಡಿಯೋ ಅಂತೀರಾ..? ಮುಂದೆ ಓದಿ...

ಇಂಟರ್‌ನೆಟ್‌ ಜಮಾನಾದಲ್ಲಿ ಪ್ರತಿದಿನ ಸಾಕಷ್ಟು ಅಚ್ಚರಿಯೆನ್ನಿಸುವಂತಹ ವಿಡಿಯೋಗಳನ್ನು ನೋಡುತಿರುತ್ತೇವೆ. ಇದೀಗ ಅಂತದ್ದೇ ವಿಡಿಯೋ ಸೋಷಿಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ.

 
 
 
 

 
 
 
 
 
 
 
 
 
 
 

A post shared by La libreta morada | Mariana (@lalibretamorada)

ಇದನ್ನೂ ಒದಿ-ಪುರಿ ಜಗನ್ನಾಥ್ ಹಾಗೂ ರಾಮ್ ಪೋತಿನೇನಿ ಸಿನಿಮಾದಲ್ಲಿ ಸಂಜಯ್ ದತ್

ಹೌದು ಎತ್ತರದ ಪರ್ವತದ ಮೇಲಿಂದ ಸ್ಕೈಡೈವ್ ಮಾಡುವ ಮೂಲಕ ಈ ಜೋಡಿ ತಮ್ಮ ಮದುವೆಯನ್ನು ನೆನಪಿನಲ್ಲಿ ಉಳಿಯುವಂತೆ ಆಚರಿಸಿಕೊಂಡಿದ್ದು, ಮದುವೆಗೆ ಬಂದ ಅತಿಥಿಗಳು ಎತ್ತರದ ಬೆಟ್ಟದ ಮೇಲೆ ನಿಂತಿದ್ದಾರೆ. ಮದುಮಕ್ಕಳು ಇಬ್ಬರು ಅತಿಥಿಗಳೊಂದಿಗೆ ಅಲ್ಲಿಂದ ಸ್ಕೈಡೈವ್ ಮಾಡುತ್ತಾರೆ. ಈ ಧೈರ್ಯಶಾಲಿ ಜೋಡಿಯ ಹೆಸರು ಪ್ರಿಸಿಲ್ಲಾ ಆಂಟ್​ ಮತ್ತು ಫಿಲಿಪ್ಪೋ ಲೆಕ್ವೆರ್ಸ್​.

ವೈರಲ್‌ ಆಗುತ್ತಿರುವ ವಿಡಿಯೋವನ್ನು ಐದು ದಿನಗಳ ಹಿಂದೆ ಇನ್​ಸ್ಟಾನಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯಚಕಿತರಾಗಿ ಕಾಮೆಂಟ್‌ ಮಾಡುತ್ತಿದ್ದು, ನವಜೋಡಿಯ ಧೈರ್ಯ ಮತ್ತು ಸಾಹಸಕ್ಕೆ ಸಲಾಂ ಎನ್ನುತ್ತಿದ್ದಾರೆ. ಹಾಗಾದರೇ ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು? ತಿಳಿಸಿ. 

ಇದನ್ನೂ ಒದಿ-4 ವರ್ಷದ ನಂತರ ಅದ್ದೂರಿಯಾಗಿ ನಡೆಯಲಿದೆ ʼಡಾಲಿ ಉತ್ಸವʼ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News