ವಿಶ್ವದಾದ್ಯಂತ ರಾತ್ರಿ 12 ಗಂಟೆ ಆಗುವುದನ್ನೇ ಕಾತುರದಿಂದ ಕಾಯುತ್ತಿದ್ದ ಕೋಟ್ಯಾಂತರ ಮಂದಿ ಭವ್ಯವಾದ ಆಚರಣೆ ಮತ್ತು ಪಟಾಕಿ ಸಿಡಿಸುವುದರ ಮೂಲಕ 2019 ರ ಹೊಸ ವರ್ಷವನ್ನು ಸ್ವಾಗತಿಸಿದರು.
ಸಿಡ್ನಿ ಮತ್ತು ಹಾಂಗ್ ಕಾಂಗ್ ನೂತನ ವರ್ಷ 2019ನ್ನು ಸ್ವಾಗತಿಸಿದ ಮೊದಲ ರಾಷ್ಟ್ರಗಳು.
ಆಸ್ಟ್ರೇಲಿಯಾದ ರಾಜಧಾನಿ ನಗರವು ತನ್ನ ಅತಿದೊಡ್ಡ ಬಾಣಬಿರುಸುಗಳ ಪ್ರದರ್ಶನವನ್ನು ಆಯೋಜಿಸಿತು, ದಾಖಲೆಗಳ ಪ್ರಮಾಣದ ಧ್ವನಿಮುದ್ರಣವನ್ನು ಮತ್ತು ಹೊಸ ಪರಿಣಾಮಗಳನ್ನು ಬಳಸಿತ್ತು. ಬಣ್ಣಗಳು 12 ನಿಮಿಷಗಳ ಕಾಲ ನಗರದ ಸ್ಕೈಲೈನ್ ಅನ್ನು ಬೆಳಗಿಸಿ, ಬಂದರು ಮುಂಭಾಗ ಮತ್ತು ಉದ್ಯಾನವನಗಳನ್ನು ಪ್ಯಾಕ್ ಮಾಡಿದ 1.5 ಮಿಲಿಯನ್ ಪ್ರೇಕ್ಷಕರನ್ನು ವಿಸ್ಮಯಗೊಳಿಸಿತು.
ವಿಶ್ವದ ವಿವಿಧ ದೇಶಗಳಲ್ಲಿ #NewYear 2019 ಸ್ವಾಗತಿಸಿದ್ದು ಹೇಗೆ? ಕೆಲವು ವೀಡಿಯೊಗಳು ಮತ್ತು ಚಿತ್ರಗಳು ಇಲ್ಲಿವೆ ನೀವೇ ನೋಡಿ...
ಮಾಸ್ಕೋ:
Moscow: Russia welcomes #NewYear2019 with fireworks pic.twitter.com/GwY0VzsOnZ
— ANI (@ANI) December 31, 2018
ಅಥೆನ್ಸ್:
Athens: Greece ushers in the new year with celebratory fireworks. #NewYear2019 pic.twitter.com/BuQTWENEBf
— ANI (@ANI) December 31, 2018
ಪ್ಯಾರಿಸ್:
France's Paris welcomes the new year with spectacular fireworks. #NewYear2019 pic.twitter.com/oOeqo836Gx
— ANI (@ANI) December 31, 2018
#WATCH: France's Paris welcomes the new year with spectacular fireworks. #NewYear2019 pic.twitter.com/j2YpTjAZ3d
— ANI (@ANI) December 31, 2018
ಯುನೈಟೆಡ್ ಕಿಂಗ್ಡಮ್:
#WATCH: #NewYear2019 celebrations from London, United Kingdom pic.twitter.com/ZsgobSm1Vo
— ANI (@ANI) January 1, 2019