Bhairathi Ranagal OTT release: ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಕನ್ನಡದ ಆಕ್ಷನ್ ಥ್ರಿಲ್ಲರ್ ಸಿನಿಮಾಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ.
Shah Rukh Khan: ಬಾಲಿವುಡ್‌ನ ಕಿಂಗ್ ಶಾರುಖ್ ಖಾನ್ ಮುಖದಲ್ಲಿ ಸದಾ ನಗುವೊಂದೇ ಕಾಣುತ್ತದೆ. ಆದರೆ ಶಾರುಖ್ ಕೂಡ ಹಲವು ಬಾರೀ ದುಃಖಿತರಾಗುತ್ತಾರೆ. ನಿಜ ಜೀವನದಲ್ಲಿ ಭಾವುಕರಗಿರುತ್ತಾರೆ.
ನವದೆಹಲಿ: ಉತ್ತರ ಪ್ರದೇಶದ ಜೌನ್‌ಪುರದಲ್ಲಿ ಸೋಮವಾರ ರಾತ್ರಿ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾನಿಲಯದ ಮೀರಾಬಾಯಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರು ಗಂಭೀರ ಆರೋಪ ಮಾಡಿದ್ದಾರೆ.
Vegetables to Avoid in Uric Acid: ದಿನನಿತ್ಯದ ಆಹಾರದಲ್ಲಿ ಅನೇಕ ತರಕಾರಿಗಳನ್ನು ತಿನ್ನುತ್ತೇವೆ. ಕೆಲವು ತರಕಾರಿಗಳು ಒಂದಷ್ಟು ಆರೋಗ್ಯ ಸಮಸಮ್ಯೆ ಇರುವವರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ.
Nisha Ravikrishnan Marriage: ಕಿರುತೆರೆಯ ಖ್ಯಾತ ನಟಿ ನಿಶಾ ರವಿಕೃಷ್ಣನ್ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಣ್ಣಯ್ಯ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಅಣ್ಣ ಮತ್ತು ತಂಗಿಯ ಬಾಂಧವ್ಯದ ಕತೆ ಇದಾಗಿದೆ.
Kasthuri Shankar: ತೊಂಬತ್ತರ ದಶಕದಲ್ಲಿ ಸೌತ್ ಸಿನಿಮಾಗಳಲ್ಲಿ ಸ್ಟಾರ್ ಹೀರೋಯಿನ್ ಆಗಿದ್ದ ನಟಿ ಕಸ್ತೂರಿ ಶಂಕರ್ ಇತ್ತೀಚೆಗೆ ತೆಲುಗು ಜನರ ಬಗ್ಗೆ ಕಾಮೆಂಟ್ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾದದ್ದು ಗೊತ್ತೇ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.