ಕೃಷ್ಣ.ಎನ್.ಕೆ

Stories by ಕೃಷ್ಣ.ಎನ್.ಕೆ

ಹೊಸ ಕಾರು ಖರೀದಿಸಿದ ಜಾನ್ವಿ ಕಪೂರ್.. ಬೆಲೆ ತಿಳಿದ್ರೆ ತಲೆ ತಿರುಗುತ್ತೆ..! ನಡೆದಾಡುವ ಅರಮೆನೆ ಗುರು..
Janhvi Kapoor
ಹೊಸ ಕಾರು ಖರೀದಿಸಿದ ಜಾನ್ವಿ ಕಪೂರ್.. ಬೆಲೆ ತಿಳಿದ್ರೆ ತಲೆ ತಿರುಗುತ್ತೆ..! ನಡೆದಾಡುವ ಅರಮೆನೆ ಗುರು..
Janhvi Kapoor car : ಹಿಂದಿ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸರಣಿ ಚಿತ್ರಗಳನ್ನು ಮಾಡುತ್ತಿರುವ ಹಿರಿಯ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‌ ಸಖತ್‌ ಸುದ್ದಿಯಲ್ಲಿದ್ದಾರೆ..
Aug 18, 2024, 09:15 PM IST
ಸೆಟ್ಟೇರಿತು ಡಾರ್ಲಿಂಗ್ ಪ್ರಭಾಸ್-ಸೀತಾರಾಮಂ ಡೈರೆಕ್ಟರ್ ಹೊಸ ಸಿನಿಮಾ: ಶುಭ ಹಾರೈಸಿದ ಸಲಾರ್ ಸಾರಥಿ ಪ್ರಶಾಂತ್ ನೀಲ್
Prabhas
ಸೆಟ್ಟೇರಿತು ಡಾರ್ಲಿಂಗ್ ಪ್ರಭಾಸ್-ಸೀತಾರಾಮಂ ಡೈರೆಕ್ಟರ್ ಹೊಸ ಸಿನಿಮಾ: ಶುಭ ಹಾರೈಸಿದ ಸಲಾರ್ ಸಾರಥಿ ಪ್ರಶಾಂತ್ ನೀಲ್
Prabhas Hanu Raghavapudi : 'ಸೀತಾರಾಮಂ' ಸಿನಿಮಾ ನಿರ್ದೇಶಿಸಿ ಯಶಸ್ಸು ಕಂಡಿರುವ ಹನು ರಾಘವಪುಡಿ ಪ್ರಭಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯಕ್ಕೆ #ಪ್ರಭಾಸ್ ಹನು ಎಂದು ತಾತ್ಕಾಲಿಕವಾಗಿ ಟೈಟಲ್ ಇಡಲಾಗಿದೆ.
Aug 18, 2024, 06:06 PM IST
ರಾಖಿ ಕಟ್ಟುವಾಗ ಈ ಚಿಕ್ಕ ಮಂತ್ರ ಹೇಳಿ..! ನಿಮಗೂ.. ನಿಮ್ಮ ಸಹೋದರನಿಗೂ ಒಳ್ಳೆಯದಾಗುತ್ತೆ..
Raksha Bandhan 2024
ರಾಖಿ ಕಟ್ಟುವಾಗ ಈ ಚಿಕ್ಕ ಮಂತ್ರ ಹೇಳಿ..! ನಿಮಗೂ.. ನಿಮ್ಮ ಸಹೋದರನಿಗೂ ಒಳ್ಳೆಯದಾಗುತ್ತೆ..
Rakhi Mantra : ನಾಳೆ ರಾಖಿ ಹಬ್ಬ.. ಅಣ್ಣನಿಗೆ ಯಾವುದೇ ಕೇಡು ಬಾರದಿರಲಿ ಅಂತ ರಕ್ಷಾ ಕವಚ ಕಟ್ಟುತ್ತಾಳೆ ಸಹೋದರಿ. ಸಹೋದರ ತಂಗಿ-ಅಕ್ಕನಿಗೆ ಉಡುಗೊರೆಗಳನ್ನು ನೀಡುವ ಮೂಲಕ ಸದಾ ನಿನ್ನ ನಗುವಿಗಾಗಿ ಶ್ರಮಿಸುತ್ತೇನೆ ಎಂದು ಅಭಯ ನೀಡುತ್ತಾನೆ.
Aug 18, 2024, 04:32 PM IST
P. Susheela:  ಖ್ಯಾತ ಗಾಯಕಿ ಪಿ. ಸುಶೀಲಾ ಅಸ್ವಸ್ಥ..! ಆಸ್ಪತ್ರೆಗೆ ದಾಖಲು, ಆತಂಕದಲ್ಲಿ ಅಭಿಮಾನಿಗಳು
Singer P Susheela
P. Susheela:  ಖ್ಯಾತ ಗಾಯಕಿ ಪಿ. ಸುಶೀಲಾ ಅಸ್ವಸ್ಥ..! ಆಸ್ಪತ್ರೆಗೆ ದಾಖಲು, ಆತಂಕದಲ್ಲಿ ಅಭಿಮಾನಿಗಳು
Singer P. Susheela :  ಜನಪ್ರಿಯ ಗಾಯಕಿ ಪಿ. ಸುಶೀಲಾ (86) ಅಸ್ವಸ್ಥರಾಗಿದ್ದಾರೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Aug 18, 2024, 04:01 PM IST
ರಾಖಿ ಯಾವ ಕೈಗೆ ಕಟ್ಟಬೇಕು ಗೊತ್ತೆ..? ಸಹೋದರಿಯರೇ ಗೊತ್ತಿಲ್ಲದೇ ತಪ್ಪು ಮಾಡ್ಬೇಡಿ..
Raksha Bandhan 2024
ರಾಖಿ ಯಾವ ಕೈಗೆ ಕಟ್ಟಬೇಕು ಗೊತ್ತೆ..? ಸಹೋದರಿಯರೇ ಗೊತ್ತಿಲ್ಲದೇ ತಪ್ಪು ಮಾಡ್ಬೇಡಿ..
Raksha Bandhan 2024 : ಈ ವರ್ಷ ರಕ್ಷಾ ಬಂಧನವನ್ನು ಆಗಸ್ಟ್ 19 ಸೋಮವಾರದಂದು ಆಚರಿಸಲಾಗುತ್ತಿದೆ. ಈ ವಿಶೇಷ ಮತ್ತು ಮಂಗಳಕರ ಹಬ್ಬದಲ್ಲಿ ನಾವು ಕೆಲವು ನಿಯಮಗಳನ್ನು ಪಾಲಿಸಬೇಕು.
Aug 17, 2024, 08:10 PM IST
ಖಾಲಿ ಹೊಟ್ಟೆಯಲ್ಲಿ ಈ 2 ಎಲೆಗಳನ್ನು ತಿಂದು ನೋಡಿ..! ಎಂದಿಗೂ ಆಸ್ಪತ್ರೆ ಮೆಟ್ಟಿಲೂ ಹತ್ತಲ್ಲ ನೀವು..
Weight loss
ಖಾಲಿ ಹೊಟ್ಟೆಯಲ್ಲಿ ಈ 2 ಎಲೆಗಳನ್ನು ತಿಂದು ನೋಡಿ..! ಎಂದಿಗೂ ಆಸ್ಪತ್ರೆ ಮೆಟ್ಟಿಲೂ ಹತ್ತಲ್ಲ ನೀವು..
Mint Leaf health benefits : ತುಳಸಿ ಎಲೆಗಳನ್ನು ತಿನ್ನುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ಇದು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಔಷಧೀಯ ಗುಣಗಳನ್ನು ಹೊಂದಿದೆ.
Aug 17, 2024, 06:56 PM IST
'ವಿದ್ಯಾಪತಿ'ಯ ಅವಾಂತರ...! ಕರಾಟೆ ಕಿಂಗ್ ಲುಕ್‌ನಲ್ಲಿ ನಾಗಭೂಷಣ್
Nagabhushana
'ವಿದ್ಯಾಪತಿ'ಯ ಅವಾಂತರ...! ಕರಾಟೆ ಕಿಂಗ್ ಲುಕ್‌ನಲ್ಲಿ ನಾಗಭೂಷಣ್
Vidyapati kannada movie : ಡಾಲಿ ಪಿಕ್ಚರ್ಸ್ ಕನ್ನಡ ಚಿತ್ರಪ್ರೇಮಿಗಳಿಗೆ ಸದಾಭಿರುಚಿ ಸಿನಿಮಾಗಳನ್ನು ಉಣಬಡಿಸುತ್ತಿದೆ.
Aug 17, 2024, 03:54 PM IST
ರಾತ್ರಿ ಉಳಿದ ಚಪಾತಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ.. ಅಥವಾ.. ಕೆಟ್ಟದ್ದಾ..? ತಿನ್ನುವ ಮುನ್ನ ತಿಳಿಯಿರಿ..
Stale Chapatis
ರಾತ್ರಿ ಉಳಿದ ಚಪಾತಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ.. ಅಥವಾ.. ಕೆಟ್ಟದ್ದಾ..? ತಿನ್ನುವ ಮುನ್ನ ತಿಳಿಯಿರಿ..
Stale Chapatis : ತೂಕ ನಷ್ಟ ಮಾಡಿಕೊಳ್ಳುವ ದೃಷ್ಟಿಯಿಂದ ಹಲವು ಜನರು ರಾತ್ರಿ ವೇಳೆ ಚಪಾತಿ ತಿನ್ನುತ್ತಿದ್ದಾರೆ. ರಾತ್ರಿ ಚಪಾತಿ ತಿನ್ನುವುದು ಒಳ್ಳೆಯದು..
Aug 16, 2024, 11:52 PM IST
ಯಾವಾಗೆಂದರೆ ಆವಾಗ ರಾಖಿ ಕಟ್ಟಿದರೆ ಒಳ್ಳೆಯದಾಗಲ್ಲ.. ಅದಕ್ಕೂ ಶುಭ ಸಮಯವಿದೆ ಸಹೋದರಿಯರೇ..! 
Raksha Bandhan 2024
ಯಾವಾಗೆಂದರೆ ಆವಾಗ ರಾಖಿ ಕಟ್ಟಿದರೆ ಒಳ್ಳೆಯದಾಗಲ್ಲ.. ಅದಕ್ಕೂ ಶುಭ ಸಮಯವಿದೆ ಸಹೋದರಿಯರೇ..! 
Raksha Bandhan 2024 : ಅಣ್ಣ-ತಮ್ಮನಿಗೆ ರಾಕಿ ಕಟ್ಟಿ ತಂಗಿ-ಅಕ್ಕ ಶುಭಾಶಯ ಹೇಳುವ ಈ ಪದ್ಧತಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಈ ಬಾರಿ ರಕ್ಷಾ ಬಂಧನ ಹಬ್ಬದ ಮೇಲೆ ಕರಿ ನೆರಳು ಬೀಳಲಿದೆ.
Aug 16, 2024, 10:35 PM IST
ಈ ರೀತಿ ಅರಿಶಿನವನ್ನು ತಲೆಗೆ ಹಚ್ಚಿದ್ರೆ ಕೇವಲ 1 ವಾರದಲ್ಲಿ ಬಿಳಿ ಕೂದಲು ಬೇರಿನಿಂದ ಕಪ್ಪಾಗುತ್ತವೆ..!
Hair care
ಈ ರೀತಿ ಅರಿಶಿನವನ್ನು ತಲೆಗೆ ಹಚ್ಚಿದ್ರೆ ಕೇವಲ 1 ವಾರದಲ್ಲಿ ಬಿಳಿ ಕೂದಲು ಬೇರಿನಿಂದ ಕಪ್ಪಾಗುತ್ತವೆ..!
Turmeric hair mask : ಬದಲಾದ ಜೀವನಶೈಲಿಯಿಂದ ಯುವಕರ ತಲೆಯ ಮೇಲಿನ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತಿವೆ. ಹೆಚ್ಚಿನ ಜನರು ಬಿಳಿ ಕೂದಲನ್ನು ಮರೆ ಮಾಚಲು ಹೇರ್ ಡೈ, ಹೇರ್ ಕಲರ್ ಅಥವಾ ಗೋರಂಟಿ ಬಳಸುತ್ತಿದ್ದಾರೆ.
Aug 16, 2024, 09:40 PM IST

Trending News