Fake Turmeric Test : ಅಡುಗೆಮನೆಯಲ್ಲಿ ಅರಿಶಿನ ಅತ್ಯಗತ್ಯ ಪದಾರ್ಥ, ಆಯುರ್ವೇದದಲ್ಲಿ ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿರುವ ಗಿಡಮೂಲಿಕೆಯಾಗಿದೆ. ಅರಿಶಿನ ಬಳಕೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
Hair growth tips : ಉದ್ದ, ದಪ್ಪ ಕೂದಲು ಪ್ರತಿಯೊಬ್ಬರ ಕನಸು. ಇದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ಹೆಚ್ಚಿನ ರಾಸಾಯನಿಕಗಳಿರುವ ವಿವಿಧ ಬಗೆಯ ಶಾಂಪೂ, ಕ್ರೀಮ್, ಹೇರ್ ಕಂಡೀಷನರ್ ಬಳಕೆ ಮಾಡ್ತಾರೆ..
Cough care tips : ರಾಜ್ಯಾದ್ಯಂತ ನೆಗಡಿ, ಕೆಮ್ಮು, ಜ್ವರದ ಪ್ರಕರಣಗಳು ಹೆಚ್ಚುತ್ತಿವೆ. ಔಷಧ ಸೇವಿಸಿದ ನಂತರ ಶೀತ ಮತ್ತು ಜ್ವರ ಸಹ ಹೋಗುತ್ತದೆ. ಆದರೆ ಕೆಮ್ಮು ಬಂದರೆ ಅಷ್ಟು ಬೇಗನೇ ಹೋಗುವುದಿಲ್ಲ.
Drinking Water during meals : ನೀರು ದೇಹಕ್ಕೆ ತುಂಬಾ ಅವಶ್ಯಕ ಎಂದು ಎಲ್ಲರಿಗೂ ತಿಳಿದಿದೆ. ಪ್ರತಿದಿನ ಸಾಕಷ್ಟು ನೀರು ಸೇವಿಸದಿದ್ದರೆ ದೇಹದಲ್ಲಿ ವಿವಿಧ ಸಮಸ್ಯೆಗಳು ಸಂಭವಿಸುತ್ತವೆ.
Kidney Disease symptoms : ಮೂತ್ರಪಿಂಡಗಳು ಆರೋಗ್ಯವಾಗಿದ್ದರೆ, ದೇಹವು ಆರೋಗ್ಯಕರವಾಗಿರುತ್ತದೆ. ಆದರೆ ನಾವು ಮಾಡುವ ಕೆಲವು ತಪ್ಪುಗಳಿಂದ ಕಿಡ್ನಿ ವೈಫಲ್ಯವಾಗುವ ಸಾಧ್ಯತೆಗಳು ಸಾಕಷ್ಟಿವೆ.
Do's and Don'ts in Tirumala : ಕೆಲವರು ಕಲಿಯುಗದ ದೇವರು ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿ ಪೂಜೆ ಸಲ್ಲಿಸಲು ಹೋದರೆ, ಇನ್ನು ಕೆಲವರು ತಮ್ಮ ಕಷ್ಟಗಳಿಗೆ ಪರಿಹಾರ ಹುಡುಕಿಕೊಂಡು ಬಾಲಾಜಿ ದರ್ಶನ ಪಡೆಯುತ್ತಾರೆ.
How to boil milk : ಹಾಲು ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುವ ಆಹಾರ ಉತ್ಪನ್ನಗಳಲ್ಲಿ ಒಂದು. ಮಕ್ಕಳು ಮತ್ತು ಹದಿಹರೆಯದವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಇದು ಅತ್ಯಗತ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.