Today Vegetable Price: ಇಂದಿನ ತರಕಾರಿ ಮತ್ತು ಹಣ್ಣುಗಳ ಬೆಲೆ ಹೀಗಿದೆ ನೋಡಿ..

01 - 10 - 2022 Today Vegetable Price: ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ತರಕಾರಿ ಬೆಲೆ ಈ ರೀತಿಯಾಗಿದೆ.  

Written by - Chetana Devarmani | Last Updated : Oct 1, 2022, 07:22 AM IST
  • ಇಂದಿನ ತರಕಾರಿ ಬೆಲೆ ಈ ರೀತಿಯಾಗಿದೆ
  • ಹಣ್ಣುಗಳ ಬೆಲೆ ಹೀಗಿದೆ ನೋಡಿ..
Today Vegetable Price: ಇಂದಿನ ತರಕಾರಿ ಮತ್ತು ಹಣ್ಣುಗಳ ಬೆಲೆ ಹೀಗಿದೆ ನೋಡಿ..  title=
ತರಕಾರಿ ಬೆಲೆ

01 - 10 - 2022 Today Vegetable Price: ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ತರಕಾರಿ ಮತ್ತು ಹಣ್ಣುಗಳ ಬೆಲೆ ಈ ರೀತಿಯಾಗಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ, ಸೇಬು, ಬಾಳೆಹಣ್ಣಿನ ಬೆಲೆ ಹೀಗಿದೆ ನೋಡಿ..

ಇದನ್ನೂ ಓದಿ : Today Gold Price: ಆಭರಣ ಪ್ರಿಯರಿಗೆ ಶಾಕ್‌.. ಚಿನ್ನ - ಬೆಳ್ಳಿ ದರದಲ್ಲಿ ಭಾರಿ ಏರಿಕೆ

ಇಂದಿನ ತರಕಾರಿ ಬೆಲೆ : 

  • ಬೀನ್ಸ್ - 80.00
  • ಬೀಟ್ರೂಟ್ - 45.00
  • ಹಾಗಲಕಾಯಿ - 60.00
  • ಸೋರೆಕಾಯಿ - 20.00
  • ಬದನೆಕಾಯಿ - 40.00
  • ಎಲೆಕೋಸು - 25.00
  • ಕ್ಯಾಪ್ಸಿಕಂ - 55.00
  • ಕ್ಯಾರೆಟ್ - 50.00
  • ಹೂಕೋಸು - 45.00
  • ಕೊತ್ತಂಬರಿ ಸೊಪ್ಪು - 20.00
  • ಸೌತೆಕಾಯಿ - 30.00
  • ನುಗ್ಗೆಕಾಯಿ - 60.00
  • ಶುಂಠಿ - 240.00
  • ಹಸಿರು ಮೆಣಸಿನಕಾಯಿ - 40.00
  • ಬೆಂಡೆಕಾಯಿ - 35.00
  • ಪುದೀನಾ - 10.00
  • ಈರುಳ್ಳಿ - 25.00
  • ಆಲೂಗಡ್ಡೆ - 20.00
  • ಕುಂಬಳಕಾಯಿ - 20.00
  • ಮೂಲಂಗಿ - 30.00
  • ಟೊಮೆಟೊ - 40.00

ಇದನ್ನೂ ಓದಿ : 01 - 10 - 2022 Horoscope Today : ಇಂದು ವಾಹನ ಚಲಾಯಿಸುವಾಗ ಈ ರಾಶಿಯವರು ಎಚ್ಚರದಿಂದಿರಿ.!

ಇಂದಿನ ಹಣ್ಣಿನ ದರ ಹೀಗಿದೆ : 

  • ಸೇಬು - 220.00
  • ಆವಕಾಡೊ - 180.00
  • ಕಪ್ಪು ದ್ರಾಕ್ಷಿ - 80.00
  • ಚೆರ್ರಿ - 600.00
  • ಸೀತಾಫಲ - 140.00
  • ಹಲಸು - 170.00
  • ಮೋಸಂಬಿ - 60.00
  • ಕಿತ್ತಳೆ - 70.00
  • ಪಪ್ಪಾಯಿ - 90.00
  • ಪೇರಲೆ - 185.00
  • ಅನಾನಸ್ - 90.00
  • ದಾಳಿಂಬೆ - 130.00
  • ಸಪೋಟ - 90.00
  • ಸ್ಟ್ರಾಬೆರಿ - 420.00
  • ಕಲ್ಲಂಗಡಿ - 25.00
  • ಬಾಳೆಹಣ್ಣು - 65.00

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News