21-02-2022 Today Gold Price:ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ

21-02-2022 Today Gold Price: ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರದ ಬಗ್ಗೆ ಇಲ್ಲಿ ಪರಿಶೀಲಿಸಿ. 

Written by - Chetana Devarmani | Last Updated : Feb 21, 2022, 10:23 AM IST
  • ಫೆಬ್ರವರಿ 21 (ಇಂದು) ರಂದು ಭಾರತದಲ್ಲಿ ಚಿನ್ನ-ಬೆಳ್ಳಿ ದರ
  • ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹45,990
  • 1 ಕೆಜಿ ಬೆಳ್ಳಿಯ ದರ ₹64,000
21-02-2022 Today Gold Price:ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ  title=
ಚಿನ್ನದ ಬೆಲೆ

ನವದೆಹಲಿ: ಫೆಬ್ರವರಿ 21 (ಇಂದು) ರಂದು ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ (Gold Price) ₹4,599 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹45,990 ಆಗಿದೆ. 

ನಗರ 22 ಕ್ಯಾರೆಟ್ 24 ಕ್ಯಾರೆಟ್
ಬೆಂಗಳೂರು  ₹45,990 ₹50,180
ದೆಹಲಿ ₹45,990  ₹50,180 
ಹೈದರಾಬಾದ್  ₹45,990 ₹50,180
ಮುಂಬೈ ₹45,990 ₹50,180
ಚೆನ್ನೈ ₹47,320 ₹51,620
ಕೋಲ್ಕತ್ತಾ ₹45,990 ₹50,180

ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ (Gold) ಬೆಲೆ ₹5,018 ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹50,180 ಆಗಿದೆ. 

ಇಂದು ಬೆಳ್ಳಿ ದರ ಪ್ರತಿ 10 ಗ್ರಾಂ ಬೆಳ್ಳಿಯ ದರ (Silver) ₹640 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹64,000 ಆಗಿದೆ. 

ನಗರ  1 ಕೆಜಿ ಬೆಳ್ಳಿ ದರ
ಬೆಂಗಳೂರು ₹70,000
ದೆಹಲಿ ₹64,000
ಚೆನ್ನೈ ₹68,600
ಮುಂಬೈ ₹64,000
ಹೈದರಾಬಾದ್ ₹70,000
ಕೋಲ್ಕತ್ತಾ ₹64,000

ಫೆಬ್ರವರಿ 20 (ನಿನ್ನೆ) ರಂದು ಚಿನ್ನ ಮತ್ತು ಬೆಳ್ಳಿಯ (Silver Price) ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹45,990 ಮತ್ತು 1 ಕೆಜಿಗೆ ₹64,000 ನಲ್ಲಿ ಕೊನೆಗೊಂಡಿದ್ದವು.

ಇದನ್ನೂ ಓದಿ:  Petrol Price Today : ವಾಹನ ಸವಾರರ ಗಮನಕ್ಕೆ ; ಇಲ್ಲಿದೆ ಇಂದಿನ ಪೆಟ್ರೋಲ್ - ಡೀಸೆಲ್ ಬೆಲೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News