Arecanut Price in Karnataka: ಶಿವಮೊಗ್ಗ, ದಾವಣಗೆರೆ & ಚಿತ್ರದುರ್ಗದಲ್ಲಿ ಇಂದಿನ ಅಡಿಕೆ ಧಾರಣೆ

Arecanut today price (17-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶನಿವಾರ  (ಆಗಸ್ಟ್‌ 17) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Aug 17, 2024, 03:08 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಯಲ್ಲಾಪುರದಲ್ಲಿ ಅಡಿಕೆ 54,769 ರೂ.ನಂತೆ ಮಾರಾಟವಾಗುತ್ತಿದೆ
  • ಚಿತ್ರದುರ್ಗದಲ್ಲಿ ಅಡಿಕೆ 46,500 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price in Karnataka: ಶಿವಮೊಗ್ಗ, ದಾವಣಗೆರೆ & ಚಿತ್ರದುರ್ಗದಲ್ಲಿ ಇಂದಿನ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರ (ಆಗಸ್ಟ್‌ 17) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,389 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (17-08-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Amazon Freeedom Festival : ಇಂದು ಎಲೆಕ್ಟ್ರಾನಿಕ್ಸ್ ಮೇಲೆ 75% ವರೆಗೆ ರಿಯಾಯಿತಿ!!

Market  Date Variety Minimum Price Maximum Price Modal Price
Channagiri 17/08/2024 Rashi ₹37,699 ₹49,180 ₹45,532
Honnavar 17/08/2024 Ripe ₹32,000 ₹34,000 ₹33,000
Bantwala 16/08/2024 Cqca ₹18,000 ₹28,500 ₹23,500
Bantwala 16/08/2024 New Variety ₹28,500 ₹38,500 ₹38,000
Channagiri 16/08/2024 Rashi ₹38,299 ₹50,000 ₹45,989
Chitradurga 16/08/2024 api ₹46,600 ₹47,000 ₹46,800
Chitradurga 16/08/2024 Bette ₹33,600 ₹34,000 ₹33,800
Chitradurga 16/08/2024 Kempugotu ₹27,600 ₹28,000 ₹27,800
Chitradurga 16/08/2024 Rashi ₹46,100 ₹46,500 ₹46,300
Honnavar 16/08/2024 Ripe ₹32,000 ₹34,000 ₹33,000
Hosanagar 16/08/2024 Chali ₹28,899 ₹29,899 ₹29,699
Hosanagar 16/08/2024 Kempugotu ₹26,599 ₹32,599 ₹27,899
Hosanagar 16/08/2024 Rashi ₹39,799 ₹49,599 ₹48,221
Karkala 16/08/2024 New Variety ₹25,000 ₹39,000 ₹30,000
Kumta 16/08/2024 Chippu ₹25,019 ₹27,999 ₹26,549
Kumta 16/08/2024 Cqca ₹10,189 ₹24,999 ₹22,379
Kumta 16/08/2024 Factory ₹6,099 ₹18,911 ₹16,829
Kumta 16/08/2024 Ripe ₹32,689 ₹35,275 ₹34,369
Puttur 16/08/2024 New Variety ₹26,500 ₹39,000 ₹33,000
Shimoga 16/08/2024 Bette ₹40,009 ₹54,600 ₹50,609
Shimoga 16/08/2024 Gorabalu ₹18,789 ₹33,600 ₹31,809
Shimoga 16/08/2024 Rashi ₹30,000 ₹49,389 ₹48,500
Shimoga 16/08/2024 Saraku ₹57,019 ₹79,210 ₹61,100
Siddapur 16/08/2024 Bilegotu ₹25,699 ₹28,609 ₹27,309
Siddapur 16/08/2024 Chali ₹32,509 ₹35,659 ₹34,899
Siddapur 16/08/2024 Cqca ₹24,899 ₹28,699 ₹26,699
Siddapur 16/08/2024 Kempugotu ₹24,699 ₹26,499 ₹24,789
Siddapur 16/08/2024 Rashi ₹42,099 ₹48,399 ₹47,299
Siddapur 16/08/2024 Tattibettee ₹32,699 ₹44,689 ₹44,099
Sirsi 16/08/2024 Bette ₹30,421 ₹41,699 ₹36,891
Sirsi 16/08/2024 Bilegotu ₹21,099 ₹30,800 ₹26,388
Sirsi 16/08/2024 Chali ₹32,399 ₹36,881 ₹35,318
Sirsi 16/08/2024 Kempugotu ₹21,000 ₹26,200 ₹24,198
Sirsi 16/08/2024 Rashi ₹44,109 ₹48,899 ₹46,685
Sulya 16/08/2024 New Variety ₹33,000 ₹39,000 ₹36,000
Yellapur 16/08/2024 api ₹56,309 ₹59,675 ₹58,709
Yellapur 16/08/2024 Bilegotu ₹20,099 ₹30,900 ₹28,899
Yellapur 16/08/2024 Chali ₹31,989 ₹36,666 ₹35,299
Yellapur 16/08/2024 Cqca ₹8,200 ₹26,900 ₹23,899
Yellapur 16/08/2024 Kempugotu ₹21,405 ₹28,699 ₹26,199
Yellapur 16/08/2024 Rashi ₹44,099 ₹54,769 ₹50,539
Yellapur 16/08/2024 Tattibettee ₹32,206 ₹43,599 ₹40,100

ಇದನ್ನೂ ಓದಿ: Gruha Lakshmi Scheme: ಜೂನ್ ತಿಂಗಳ 'ಗೃಹಲಕ್ಷ್ಮಿ' ಹಣ ಬರದಿದ್ರೆ ಇಂದೇ ಈ ಕೆಲಸ ಮಾಡಿ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News