Amazon Freeedom Festival : ಇಂದು ಎಲೆಕ್ಟ್ರಾನಿಕ್ಸ್ ಮೇಲೆ 75% ವರೆಗೆ ರಿಯಾಯಿತಿ!!

Amazon Freedom Festival : ಅಮೆಜಾನ್ ಫ್ರೀಡಂ ಫೆಸ್ಟಿವಲ್ ನಲ್ಲಿ ಆಗಸ್ಟ್ 6 ರಿಂದ 12 ರವರೆಗೆ ಭಾರಿ ರಿಯಾಯಿತಿಯಿಂದ ಸೇಲ್ ನಡೆಯುತ್ತಿದ್ದು, ಎಲೆಕ್ಟ್ರಾನಿಕ್ಸ್ ಮೇಲೆ 75 % ರಿಯಾಯಿತಿಯನ್ನು ಹೊಂದಿದೆ 

Written by - Zee Kannada News Desk | Last Updated : Aug 12, 2024, 04:32 PM IST
  • ಅಮೆಜಾನ್ ಫ್ರೀಡಂ ಫೆಸ್ಟಿವಲ್ ನಲ್ಲಿ ಆಗಸ್ಟ್ 6 ರಿಂದ 12 ರವರೆಗೆ ಭಾರಿ ರಿಯಾಯಿತಿಯಿಂದ ಸೇಲ್ ನಡೆಯುತ್ತಿದೆ.
  • ಎಲೆಕ್ಟ್ರಾನಿಕ್ಸ್ ಗಳ ಮೇಲೆ 75 ಶೇಕಡ ರಿಯಾಯಿತಿಯನ್ನು ಹೊಂದಿದೆಯೆಂದು ಅಮೆಜಾನ್ ತಿಳಿಸಿದೆ.
  • ಫ್ಯಾಷನ್ ಮತ್ತು ಸೌಂದರ್ಯ ಉತ್ಪನ್ನಗಳ ಮೇಲೆ 80% ರಿಯಾಯಿತಿಯನ್ನು ಹೊಂದಿದೆ
Amazon Freeedom Festival : ಇಂದು ಎಲೆಕ್ಟ್ರಾನಿಕ್ಸ್ ಮೇಲೆ 75% ವರೆಗೆ ರಿಯಾಯಿತಿ!! title=

ಅಮೆಜಾನ್ ಫ್ರೀಡಂ ಫೆಸ್ಟಿವಲ್ ನಲ್ಲಿ ಆಗಸ್ಟ್ 6 ರಿಂದ 12 ರವರೆಗೆ ಭಾರಿ ರಿಯಾಯಿತಿಯಿಂದ ಸೇಲ್ ನಡೆಯುತ್ತಿದ್ದು, ಎಲೆಕ್ಟ್ರಾನಿಕ್ಸ್ ಮೇಲೆ 75 % ರಿಯಾಯಿತಿಯನ್ನು ಹೊಂದಿದೆ 

ಇದನ್ನು ಓದಿ : Arecanut Price Today: ರಾಜ್ಯದ ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ ಹೇಗಿದೆ ತಿಳಿಯಿರಿ

ವಾಷಿಂಗ್ ಮಷೀನ್ ಹಾಗೂ ರೆಫ್ರಿಜರೇಟರ್ ಗಳ ಮೇಲೆ 65% ರಿಯಾಯಿತಿ ನ ಒಳಗೊಂಡಿದ್ದು ಮತ್ತು Samsung, Sony, LG ಮತ್ತು redmi ಹೀಗೆ ಟೆಲಿವಿಷನ್ ಗ್ರಾಂಡ್ ಗಳ ಮೇಲೆ 65% ರಿಯಾಯಿತಿಯನ್ನು ಹೊಂದಿದೆ. 

ಆಗಸ್ಟ್ 6 ರಿಂದ ಪ್ರಾರಂಭವಾದ ಗ್ರೇಟ್ ಫ್ರೀಡಂ ಫೆಸ್ಟಿವಲ್ ಆಗಸ್ಟ್ 12ರಂದು ಕೊನೆಗೊಳ್ಳಲಿದ್ದು, ಶೇಕಡ 75ರಷ್ಟು ರಿಯಾಯಿತಿಯನ್ನು ಹೊಂದಿದೆ. ಸ್ಮಾರ್ಟ್ ವಾಚ್, ಲ್ಯಾಪ್ಟಾಪ್ ಹಾಗೂ ಇತರೆ ಎಲೆಕ್ಟ್ರಾನಿಕ್ಸ್ ಗಳ ಮೇಲೆ 75 ಶೇಕಡ ರಿಯಾಯಿತಿಯನ್ನು ಹೊಂದಿದೆಯೆಂದು ಅಮೆಜಾನ್ ತಿಳಿಸಿದೆ.

ಇದನ್ನು ಓದಿ : ಸರ್ಕಾರಿ ನೌಕರರ ಮೂಲ ವೇತನದಲ್ಲಿ 44% ಹೆಚ್ಚಳ!ಭತ್ಯೆಗಳಲ್ಲಿಯೂ ಏರಿಕೆ !ಕೊನೆಗೂ ಹೊರ ಬಿತ್ತು ಸಂಪೂರ್ಣ ಮಾಹಿತಿ !

ಹಾವೆಲ್ಸ್, ಬಜಾಜ್, ಪ್ರೆಸ್ಟೀಜ್ ನಂತಹ ಬ್ರಾಂಡ್ ಅಡುಗೆಮನೆ ಮತ್ತು ಗೃಹ ಉಪಯೋಗಿ ಉಪಕರಣಗಳ ಮೇಲೆ 50% ರಿಯಾಯಿತಿ ಹಾಗೂ ಫ್ಯಾಷನ್ ಮತ್ತು ಸೌಂದರ್ಯ ಉತ್ಪನ್ನಗಳ ಮೇಲೆ 80% ರಿಯಾಯಿತಿಯನ್ನು ಹೊಂದಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News