Arecanut Price in Karnataka: ರಾಜ್ಯದ ವಿವಿಧ ಜಿಲ್ಲೆಗಳ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌

Arecanut today price (28-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಬುಧವಾರ (ಆಗಸ್ಟ್‌ 28) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Aug 28, 2024, 03:23 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಯಲ್ಲಾಪುರದಲ್ಲಿ ಅಡಿಕೆ 52,958 ರೂ.ನಂತೆ ಮಾರಾಟವಾಗುತ್ತಿದೆ
  • ಚಿತ್ರದುರ್ಗದಲ್ಲಿ ಅಡಿಕೆ 46,569 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price in Karnataka: ರಾಜ್ಯದ ವಿವಿಧ ಜಿಲ್ಲೆಗಳ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್‌  title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಬುಧವಾರ (ಆಗಸ್ಟ್‌ 28) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,100 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (28-08-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಭಾರತೀಯ ರೈಲ್ವೆಯ ವಿಶೇಷ ಟಿಕೆಟ್: ಒಂದೇ ಟಿಕೆಟ್‌ನಲ್ಲಿ ವಿವಿಧ ಮಾರ್ಗಗಳಲ್ಲಿ ಸತತ 56 ದಿನ ಪ್ರಯಾಣಿಸಬಹುದು

Market  Date Variety Minimum Price Maximum Price Modal Price
K.R.Nagar 28/08/2024 Sippegotu ₹11,894 ₹11,894 ₹11,894
Koppa 28/08/2024 Bette ₹50,899 ₹54,279 ₹52,227
Koppa 28/08/2024 Gorabalu ₹26,199 ₹32,099 ₹31,528
Koppa 28/08/2024 Rashi ₹32,002 ₹48,009 ₹42,329
Koppa 28/08/2024 Saraku ₹53,199 ₹76,621 ₹60,505
Madikeri 28/08/2024 Pylone ₹27,000 ₹28,182 ₹27,000
Bantwala 27/08/2024 Cqca ₹18,000 ₹28,500 ₹23,500
Bantwala 27/08/2024 New Variety ₹28,500 ₹39,500 ₹39,000
Bhadravathi 27/08/2024 Rashi ₹35,199 ₹48,300 ₹44,485
Channagiri 27/08/2024 Rashi ₹34,000 ₹48,621 ₹44,305
Chitradurga 27/08/2024 api ₹46,619 ₹47,029 ₹46,800
Chitradurga 27/08/2024 Bette ₹33,649 ₹34,079 ₹33,859
Chitradurga 27/08/2024 Kempugotu ₹27,600 ₹28,000 ₹27,800
Chitradurga 27/08/2024 Rashi ₹46,139 ₹46,569 ₹46,389
Holalkere 27/08/2024 Rashi ₹31,199 ₹49,580 ₹48,216
Honnavar 27/08/2024 Ripe ₹32,000 ₹34,500 ₹33,250
Karkala 27/08/2024 New Variety ₹25,000 ₹39,500 ₹30,000
Koppa 27/08/2024 EDI ₹41,199 ₹41,199 ₹41,199
Koppa 27/08/2024 Gorabalu ₹31,599 ₹31,599 ₹31,599
Madhugiri 27/08/2024 Red ₹20,000 ₹35,000 ₹21,500
Puttur 27/08/2024 New Variety ₹28,000 ₹39,500 ₹33,000
Sagar 27/08/2024 Bilegotu ₹23,209 ₹24,609 ₹23,209
Sagar 27/08/2024 Chali ₹26,588 ₹32,409 ₹31,699
Sagar 27/08/2024 Cqca ₹16,989 ₹16,989 ₹16,989
Sagar 27/08/2024 Kempugotu ₹30,299 ₹30,299 ₹30,299
Sagar 27/08/2024 Rashi ₹35,299 ₹47,329 ₹46,699
Sagar 27/08/2024 Sippegotu ₹14,744 ₹17,315 ₹16,569
Shimoga 27/08/2024 Bette ₹42,014 ₹54,701 ₹50,299
Shimoga 27/08/2024 Gorabalu ₹16,000 ₹35,169 ₹32,132
Shimoga 27/08/2024 Rashi ₹30,000 ₹48,100 ₹47,799
Shimoga 27/08/2024 Saraku ₹46,000 ₹80,321 ₹63,009
Shimogga(Theertahalli) 27/08/2024 Sippegotu ₹15,000 ₹15,000 ₹15,000
Siddapur 27/08/2024 Bilegotu ₹24,000 ₹28,899 ₹26,689
Siddapur 27/08/2024 Chali ₹32,309 ₹35,719 ₹34,699
Siddapur 27/08/2024 Cqca ₹22,699 ₹24,699 ₹23,699
Siddapur 27/08/2024 Kempugotu ₹23,699 ₹24,589 ₹24,589
Siddapur 27/08/2024 Rashi ₹40,699 ₹45,989 ₹45,599
Siddapur 27/08/2024 Tattibettee ₹27,399 ₹34,089 ₹28,399
Sirsi 27/08/2024 Bette ₹25,621 ₹42,099 ₹30,882
Sirsi 27/08/2024 Bilegotu ₹22,180 ₹30,299 ₹27,246
Sirsi 27/08/2024 Chali ₹33,139 ₹36,461 ₹35,089
Sirsi 27/08/2024 Kempugotu ₹20,009 ₹31,599 ₹24,664
Sirsi 27/08/2024 Rashi ₹41,298 ₹47,699 ₹43,532
Sulya 27/08/2024 New Variety ₹35,500 ₹39,500 ₹37,000
Yellapur 27/08/2024 api ₹54,439 ₹56,209 ₹55,339
Yellapur 27/08/2024 Bilegotu ₹18,109 ₹29,612 ₹26,919
Yellapur 27/08/2024 Chali ₹30,099 ₹36,299 ₹35,399
Yellapur 27/08/2024 Cqca ₹6,600 ₹17,310 ₹11,606
Yellapur 27/08/2024 Kempugotu ₹18,199 ₹25,199 ₹22,969
Yellapur 27/08/2024 Rashi ₹41,666 ₹52,958 ₹49,699
Yellapur 27/08/2024 Tattibettee ₹25,910 ₹40,268 ₹36,808

ಇದನ್ನೂ ಓದಿ: ಮದ್ಯ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ: ದುಬಾರಿ ಬೆಲೆಯ ಪ್ರೀಮಿಯಂ ಬ್ರ್ಯಾಂಡ್ ಮದ್ಯದ ದರ ಇಳಿಕೆ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News