Team india Star Cricketer: ಟೀಂ ಇಂಡಿಯಾದ ವೇಗದ ಬೌಲರ್ ಖಲೀಲ್ ಅಹ್ಮದ್ ಗಾಯದ ಸಮಸ್ಯೆಯಿಂದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಯುವ ವೇಗದ ಬೌಲರ್ ಯಶ್ ದಯಾಳ್ ಆಯ್ಕೆಯಾಗಿದ್ದಾರೆ.
Indian Premier League 2025: ಈ ಬಾರಿ BCCI ಎಲ್ಲಾ ತಂಡಗಳಿಗೆ ತಮ್ಮ 6 ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿ ನೀಡಿತ್ತು. ಅದೇ ಸಂಖ್ಯೆಯ ಆಟಗಾರರನ್ನು ಉಳಿಸಿಕೊಂಡಿರುವ ತಂಡಗಳು RTM ಹೊಂದಿರುವುದಿಲ್ಲ, ಆದರೆ ಈ ಸಂಖ್ಯೆಗಿಂತ ಕಡಿಮೆ ಆಟಗಾರರನ್ನು ಉಳಿಸಿಕೊಂಡ ಯಾವುದೇ ತಂಡವು ತಮ್ಮ ಹಳೆಯ ಆಟಗಾರರನ್ನು ರಿಡೀಮ್ ಮಾಡಲು ಹರಾಜಿನ ದಿನದಂದು RTM ಬಳಸಬಹುದು.
rcb retention Players List: ಎಲ್ಲರೂ ಅಂದುಕೊಂಡಂತೆ ನಡೆದಿದೆ. ಮುಂದಿನ ವರ್ಷದ ಐಪಿಎಲ್ನಲ್ಲಿ ಬೆಂಗಳೂರಿಗೆ ಇನ್ನು ಮುಂದೆ ಹೊಸ ಕಳೆ... ಹೊಸ ಕೋಚ್.. ಹೊಸ ತಂಡ.. ಚಿಗುರೊಡೆಯುತ್ತಿರುವ ಟ್ರೋಫಿ ಕನಸಿನೊಂದಿಗೆ.. ಈ ಬಾರಿ ಆರ್ಸಿಬಿ ಬಲಿಷ್ಠ ತಂಡವಾಗಿ ಕಣಕ್ಕೆ ಇಳಿಯಲಿದೆ.
IPL 2025 Auction: ಐಪಿಎಲ್ 2025 ರ ಮೆಗಾ ಹರಾಜಿಗೆ ಮುಂಚಿತವಾಗಿ, ಬಿಸಿಸಿಐ ಫ್ರಾಂಚೈಸಿಗಳಿಗೆ ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ನೀಡಿದೆ. ಅಲ್ಲದೇ ಫ್ರಾಂಚೈಸಿಗಳು ಈ ಅವಧಿಯಲ್ಲಿ ಐದು ಕ್ಯಾಪ್ಡ್ ಮತ್ತು ಇಬ್ಬರು ಅನ್ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಳ್ಳಬಹುದು.
Yash Dayal Story To Indian Cricket Team: IPL 2024 ರಲ್ಲಿ, ಪಂದ್ಯಾವಳಿಯ 68 ನೇ ಪಂದ್ಯವು ಚೆನ್ನೈ ಮತ್ತು RCB ನಡುವೆ ನಡೆಯಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಆರ್ಸಿಬಿ ಪ್ಲೇ ಆಫ್ʼಗೆ ಪ್ರವೇಶಿಸಬೇಕಾಯಿತು. ಕೊನೆಯ ಓವರ್ʼನಲ್ಲಿ ಚೆನ್ನೈ ಅರ್ಹತೆ ಪಡೆಯಲು 17 ರನ್ʼಗಳ ಅಗತ್ಯವಿತ್ತು.
Indian Premier League 2024: ಯಶ್ ದಯಾಳ್ ಎಸೆದ 19ನೇ ಓವರ್ನ ಮೊದಲ ಎಸೆತದಲ್ಲಿ ಎಂ.ಎಸ್. ಧೋನಿ 110 ಮೀಟರ್ ಸಿಕ್ಸರ್ ಬಾರಿಸಿದರು. ಈ ವೇಳೆ ಚೆಂಡು ಕ್ರೀಡಾಂಗಣದ ಹೊರಗೆ ಬಿದ್ದಿತು. ಇದರಿಂದ ನಮಗೆ ಹೊಸ ಚೆಂಡು ಸಿಕ್ಕಿತು. ಹೀಗಾಗಿ ನಮಗೆ ಗೆಲುವು ಸುಲಭವಾಯಿತು ಎಂದು ಕಾರ್ತಿಕ್ ಹೇಳಿದ್ದಾರೆ.
Indian Premier League 2024: ಬೌಲರ್ಗಳ ಕೈಯಿಂದ ಚೆಂಡು ಜಾರುತ್ತಿತ್ತು. ಹೀಗಾಗಿ ಬ್ಯಾಟ್ಸಮನ್ಗಳ ವಿರುದ್ಧ ಚೆನ್ನಾಗಿ ಬೌಲಿಂಗ್ ಮಾಡಲು ಸಾಧ್ಯವಾಗುತ್ತಿರುತ್ತಿರಲಿಲ್ಲ. ಹೀಗಾಗಿ ಕೊಹ್ಲಿ- ಡುಪ್ಲೆಸಿಸ್ ಇಬ್ಬರೂ ಚೆಂಡನ್ನು ಬದಲಾಯಿಸುವಂತೆ ಅಂಪೈರ್ಗೆ ಪದೇ ಪದೇ ಮನವಿ ಮಾಡಿಕೊಂಡರು. ಆದರೆ ಇದಕ್ಕೆ ಅವರು ಒಪ್ಪಿರಲಿಲ್ಲ.
RCB vs CSK: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ IPL 2024 ರ ಪ್ಲೇಆಫ್ಗೆ ಅರ್ಹತೆ ಗಳಿಸಿದೆ. ಈ ಐವರು ಆಟಗಾರರು ಬೆಂಗಳೂರನ್ನು ಪ್ಲೇ ಆಫ್ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
IPL 2024 playoffs: ಶನಿವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಚೆನ್ನೈ ವಿರುದ್ಧ 27 ರನ್ಗಳ ರೋಚಕ ಗೆಲುವು ಸಾಧಿಸಿದ ಆರ್ಸಿಬಿ 4ನೇ ತಂಡವಾಗಿ ಪ್ಲೇ ಆಫ್ಗೆ ಪ್ರವೇಶ ಪಡೆಯಿತು.
Indian Premier League 2024: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2023ರ ಐಪಿಎಲ್ ಟೂರ್ನಿಯ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್ ಕೈಲಿ 5 ಎಸೆತಗಳಲ್ಲಿ ಸತತ 5 ಸಿಕ್ಸರ್ಗಳನ್ನು ಯಶ್ ದಯಾಳ್ ಹೊಡೆಸಿಕೊಂಡಿದ್ದರು.
IPL 2024: ಆರ್ಸಿಬಿಯ ಪ್ಲೇಆಫ್ ಹಾದಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೋಡೆಯಂತಿತ್ತು. ಆದರೆ ಏಪ್ರಿಲ್ 12 ರಂದು RCB ದೆಹಲಿಯನ್ನು ಸೋಲಿಸಿತು. ಇದೀಗ, ಪ್ಲೇಆಫ್ ತಲುಪುವುದು ಆರ್’ಸಿಬಿಗೆ ಸುಲಭವೇನಲ್ಲ.
Virat Kohli Reaction After RCB won: ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್ಸಿಬಿ ಹೈದರಾಬಾದ್ ವಿರುದ್ಧ ಗೆದ್ದು ಬೀಗಿದೆ.. ಈ ವೇಳೆ ಕಿಂಗ್ ಕೊಹ್ಲಿ ನೀಡಿದ ರಿಯಾಕ್ಷನ್ ಸಖತ್ ವೈರಲ್ ಆಗುತ್ತಿದೆ..
Indian Premier League 2024: ಅನೇಕ RCB ಅಭಿಮಾನಿಗಳು ಸಹ ಮುರಳಿ ಕಾರ್ತಿಕ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತಮ ಬೌಲಿಂಗ್ ಮಾಡಿದ ಆಟಗಾರನನ್ನು ನೀವು ಹೇಗೆ ಕಸಕ್ಕೆ ಹೋಲಿಸಿದ್ದೀರಿ ಅಂತಾ ಪ್ರಶ್ನಿಸಿದ್ದಾರೆ.
Alzarri Joseph :17ನೇ ವರ್ಷದ ಮಿನಿ ಹರಾಜಿನಲ್ಲಿ ಇಬ್ಬರು ಗುಜರಾತ್ ತಂಡದ ಆಟಗಾರಿಗೆ ಕೋಟಿ ನೀಡಿ ಆರ್ಸಿಬಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. 2 ಕೋಟಿ ನೀಡಿ ಫರ್ಗ್ಯೂಸನ್ರವರನ್ನು ಪ್ರಮುಖ ಬೌಲಿಂಗ್ ಅಸ್ತ್ರವನ್ನಾಗಿಸಿಕೊಂಡದೆ. ಅದರ ಜೊತೆಗೆ ಯುವ ಆಟಗಾರರಿಗಡೆ ತಂಡದಲ್ಲಿ ಸ್ಥಾನ ನೀಡಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.