Arecanut Price in Karnataka: ಚಿತ್ರದುರ್ಗ, ಶಿವಮೊಗ್ಗ & ಶಿರಸಿಯಲ್ಲಿ ಇಂದಿನ ಅಡಿಕೆ ಧಾರಣೆ!

Arecanut today price (31-10-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 56 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಗುರುವಾರ (ಅಕ್ಟೋಬರ್ 31) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Oct 31, 2024, 08:56 AM IST
  • ಭದ್ರಾವತಿಯಲ್ಲಿ ಅಡಿಕೆ 50,189 ರೂ.ನಂತೆ ಮಾರಾಟವಾಗುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 50,599 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಚಿತ್ರದುರ್ಗದಲ್ಲಿ ಅಡಿಕೆ 49,069 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ಚಿತ್ರದುರ್ಗ, ಶಿವಮೊಗ್ಗ & ಶಿರಸಿಯಲ್ಲಿ ಇಂದಿನ ಅಡಿಕೆ ಧಾರಣೆ! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗುರುವಾರ (ಅಕ್ಟೋಬರ್ 31) ಕೊಂಚ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,599 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (31-10-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Diwali Offer: ಜಿಯೋದಿಂದ ಒಂದು ವರ್ಷದವರೆಗೆ ಇಂಟರ್‌ನೆಟ್ ಉಚಿತ.. ಉಚಿತ..!

Market  Date Variety Minimum Price Maximum Price Modal Price
Bantwala 30/10/2024 Cqca ₹20,000 ₹27,500 ₹26,000
Bhadravathi 30/10/2024 Rashi ₹44,199 ₹50,189 ₹48,626
Gonikappal 30/10/2024 Pylone ₹3,600 ₹4,400 ₹3,600
Holalkere 30/10/2024 Rashi ₹46,359 ₹49,099 ₹48,050
Koppa 30/10/2024 Bette ₹48,009 ₹55,009 ₹53,099
Koppa 30/10/2024 Gorabalu ₹20,000 ₹49,600 ₹49,000
Koppa 30/10/2024 Rashi ₹22,118 ₹50,499 ₹50,099
Koppa 30/10/2024 Saraku ₹53,000 ₹72,212 ₹70,000
Kumta 30/10/2024 Chippu ₹22,689 ₹26,019 ₹24,769
Kumta 30/10/2024 Cqca ₹6,009 ₹22,029 ₹19,899
Kumta 30/10/2024 Factory ₹6,019 ₹16,469 ₹15,099
Kumta 30/10/2024 Ripe ₹30,369 ₹34,699 ₹33,419
Shimoga 30/10/2024 Bette ₹46,100 ₹56,429 ₹50,700
Shimoga 30/10/2024 Gorabalu ₹16,009 ₹32,529 ₹32,509
Shimoga 30/10/2024 Rashi ₹34,009 ₹50,599 ₹50,011
Shimoga 30/10/2024 Saraku ₹57,869 ₹87,500 ₹85,500
Sirsi 30/10/2024 Bette ₹29,399 ₹38,659 ₹33,523
Bantwala 29/10/2024 Cqca ₹20,000 ₹27,500 ₹26,000
Bhadravathi 29/10/2024 Rashi ₹38,199 ₹50,369 ₹46,602
Channagiri 29/10/2024 Rashi ₹44,000 ₹51,000 ₹48,971
Chitradurga 29/10/2024 api ₹49,119 ₹49,549 ₹49,299
Chitradurga 29/10/2024 Bette ₹32,629 ₹33,099 ₹32,879
Chitradurga 29/10/2024 Kempugotu ₹27,110 ₹27,559 ₹27,300
Chitradurga 29/10/2024 Rashi ₹48,639 ₹49,069 ₹48,889
Gonikappal 29/10/2024 Pylone ₹3,600 ₹4,000 ₹3,600
Holalkere 29/10/2024 Rashi ₹47,812 ₹49,455 ₹48,851
Huliyar 29/10/2024 Red ₹22,000 ₹24,000 ₹22,500
K.R. Pet 29/10/2024 Sippegotu ₹11,000 ₹11,000 ₹11,000
Karkala 29/10/2024 New Variety ₹25,000 ₹33,000 ₹27,000
Koppa 29/10/2024 Gorabalu ₹28,600 ₹28,600 ₹28,600
Koppa 29/10/2024 Sippegotu ₹11,400 ₹11,400 ₹11,400
Madikeri 29/10/2024 Raw ₹36,768 ₹39,677 ₹38,462
Puttur 29/10/2024 New Variety ₹28,000 ₹33,000 ₹30,500
Sagar 29/10/2024 Bilegotu ₹19,709 ₹23,829 ₹22,829
Sagar 29/10/2024 Chali ₹29,509 ₹31,689 ₹30,609
Sagar 29/10/2024 Cqca ₹14,688 ₹20,699 ₹14,688
Sagar 29/10/2024 Kempugotu ₹30,399 ₹30,399 ₹30,399
Sagar 29/10/2024 Rashi ₹34,155 ₹47,529 ₹46,155
Sagar 29/10/2024 Sippegotu ₹14,719 ₹15,432 ₹14,719
Shimoga 29/10/2024 Bette ₹40,000 ₹56,349 ₹55,599
Shimoga 29/10/2024 Gorabalu ₹18,050 ₹34,669 ₹31,922
Shimoga 29/10/2024 New Variety ₹30,299 ₹49,579 ₹48,769
Shimoga 29/10/2024 Rashi ₹33,669 ₹50,579 ₹48,769
Shimoga 29/10/2024 Saraku ₹51,030 ₹90,640 ₹58,240
Siddapur 29/10/2024 Bilegotu ₹23,799 ₹27,199 ₹25,899
Siddapur 29/10/2024 Chali ₹30,009 ₹34,199 ₹33,599
Siddapur 29/10/2024 Cqca ₹20,119 ₹24,699 ₹20,789
Siddapur 29/10/2024 Kempugotu ₹18,699 ₹18,699 ₹18,699
Siddapur 29/10/2024 Rashi ₹40,099 ₹45,199 ₹44,899
Siddapur 29/10/2024 Tattibettee ₹26,099 ₹36,289 ₹26,799
Sira 29/10/2024 Other ₹23,823 ₹23,823 ₹23,823
Sirsi 29/10/2024 Bette ₹28,599 ₹39,899 ₹34,134

ಇದನ್ನೂ ಓದಿ: ದೀಪಾವಳಿಯಂದು ತೈಲ ಕಂಪನಿಗಳ ನಿರ್ಧಾರ !ಪೆಟ್ರೋಲ್ ಬೆಲೆಯಲ್ಲಿ 5 ರೂಪಾಯಿ ಇಳಿಕೆ !

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News