Arecanut Price in Karnataka: ಕರ್ನಾಟಕದ ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ ಹೇಗಿದೆ ನೋಡಿ

Arecanut today price (04-10-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 55 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶುಕ್ರವಾರ (ಅಕ್ಟೋಬರ್ 04) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Last Updated : Oct 4, 2024, 07:32 AM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಯಲ್ಲಾಪುರದಲ್ಲಿ ಅಡಿಕೆ 54,699 ರೂ.ನಂತೆ ಮಾರಾಟವಾಗುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 49,009 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price in Karnataka: ಕರ್ನಾಟಕದ ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ ಹೇಗಿದೆ ನೋಡಿ   title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶುಕ್ರವಾರ (ಅಕ್ಟೋಬರ್ 04) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,009 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (04-10-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ನಿರಂತರ ಸೋಲಿನ ಬಳಿಕ ಗೆಲುವಿನ ನಾಗಾಲೋಟ!ಪಾತಾಳಕ್ಕೆ ಬಿದಿದ್ದ ಅನಿಲ್ ಅಂಬಾನಿ ಸಾಮ್ಯ್ರಾಜ್ಯವನ್ನು ಎತ್ತಿ ನಿಲ್ಲಿಸುತ್ತಿರುವ ಮಾಸ್ಟರ್ ಮೈಂಡ್ ಈ ವ್ಯಕ್ತಿ

Market  Date Variety Minimum Price Maximum Price Modal Price
Bantwala 03/10/2024 Cqca ₹19,000 ₹28,500 ₹25,000
Bantwala 03/10/2024 New Variety ₹30,500 ₹31,500 ₹31,000
Chitradurga 03/10/2024 api ₹48,619 ₹49,059 ₹48,849
Chitradurga 03/10/2024 Bette ₹32,629 ₹33,079 ₹32,899
Chitradurga 03/10/2024 Kempugotu ₹27,409 ₹27,810 ₹27,600
Chitradurga 03/10/2024 Rashi ₹48,139 ₹48,569 ₹48,389
Gonikappal 03/10/2024 Pylone ₹3,500 ₹3,600 ₹3,500
Kumta 03/10/2024 Chippu ₹18,209 ₹26,969 ₹24,629
Kumta 03/10/2024 Cqca ₹5,500 ₹24,769 ₹21,869
Kumta 03/10/2024 Ripe ₹28,669 ₹34,499 ₹32,519
Madikeri 03/10/2024 Raw ₹38,006 ₹38,773 ₹38,281
Sagar 03/10/2024 Bilegotu ₹21,589 ₹24,700 ₹21,589
Sagar 03/10/2024 Chali ₹29,509 ₹32,900 ₹31,899
Sagar 03/10/2024 Cqca ₹10,199 ₹24,200 ₹23,109
Sagar 03/10/2024 Rashi ₹35,299 ₹48,509 ₹47,199
Sagar 03/10/2024 Sippegotu ₹15,509 ₹16,725 ₹15,509
Shimoga 03/10/2024 Bette ₹41,599 ₹54,699 ₹53,199
Shimoga 03/10/2024 Gorabalu ₹16,250 ₹34,269 ₹32,899
Shimoga 03/10/2024 Rashi ₹30,009 ₹49,009 ₹48,169
Shimoga 03/10/2024 Saraku ₹52,069 ₹74,550 ₹62,129
Siddapur 03/10/2024 Bilegotu ₹24,899 ₹28,599 ₹26,899
Siddapur 03/10/2024 Chali ₹31,009 ₹34,099 ₹33,109
Siddapur 03/10/2024 Cqca ₹20,099 ₹25,699 ₹23,699
Siddapur 03/10/2024 Kempugotu ₹22,489 ₹22,489 ₹22,489
Siddapur 03/10/2024 Rashi ₹41,099 ₹45,899 ₹45,399
Siddapur 03/10/2024 Tattibettee ₹26,609 ₹32,099 ₹29,309
Sirsi 03/10/2024 Bette ₹31,098 ₹37,829 ₹31,938
Sirsi 03/10/2024 Bilegotu ₹20,299 ₹30,088 ₹27,032
Sirsi 03/10/2024 Chali ₹32,438 ₹36,108 ₹34,025
Sirsi 03/10/2024 Kempugotu ₹18,100 ₹20,169 ₹19,135
Sirsi 03/10/2024 Rashi ₹40,299 ₹44,249 ₹41,833
Yellapur 03/10/2024 Bilegotu ₹14,899 ₹28,210 ₹26,212
Yellapur 03/10/2024 Chali ₹28,899 ₹34,770 ₹33,339
Yellapur 03/10/2024 Cqca ₹6,899 ₹16,109 ₹13,899
Yellapur 03/10/2024 Kempugotu ₹18,099 ₹20,899 ₹18,910
Yellapur 03/10/2024 Rashi ₹39,169 ₹54,699 ₹47,699
Yellapur 03/10/2024 Tattibettee ₹25,020 ₹38,869 ₹31,869

ಇದನ್ನೂ ಓದಿ: ಆಭರಣ ಪ್ರಿಯರೇ ಎಚ್ಚರ..! ಮುಂದಿನ ಒಂದು ವಾರದಲ್ಲಿ ಗಗನಕ್ಕೇರಲಿದೆ ಚಿನ್ನದ ಬೆಲೆ? ಚಿನ್ನ ಕೊಳ್ಳುವ ಪ್ಲಾನ್‌ ಇದ್ದರೆ ಇದುವೇ ಸೂಕ್ತ ಸಮಯ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News