Gold Price Today 19 April 2023: ಕೆಲ ದಿನಗಳ ಹಿಂದಿನವರೆಗೆ ಬಂಗಾರ ಸಾರ್ವಕಾಲಿಕ ಗರಿಷ್ಠ ವಹಿವಾಟು ನಡೆಸುತ್ತಿತ್ತು. ಆದರೆ ಬೆಲೆ ಈಗ ಕೊಂಚ ಇಳಿಕೆಯಾಗುತ್ತಿದೆ. ಇಂದು ಮತ್ತೊಮ್ಮೆ ಚಿನ್ನದ ದರ ಕಡಿಮೆಯಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪಾಟ್ ಗೋಲ್ಡ್ ದರ ಪ್ರತಿ ಔನ್ಸ್ ಗೆ 2000 ಡಾಲರ್ ಗಿಂತ ಹೆಚ್ಚಿಗೆ ವಹಿವಾಟು ನಡೆಸುತ್ತಿದೆ. ಸ್ಪಾಟ್ ಬೆಳ್ಳಿ ದರವು ಪ್ರತಿ ಔನ್ಸ್‌ಗೆ 25 ಡಾಲರ್ ಮಾರ್ಕ್‌ಗಿಂತ ಹೆಚ್ಚಾಗಿದೆ. ಡಾಲರ್ ಎದುರು ರೂಪಾಯಿ ವಿನಿಮಯ ದರ ಪ್ರಸ್ತುತ 82.133 ರೂ. ಆಗಿದೆ.
ಹೈದರಾಬಾದ್ ಮಾರುಕಟ್ಟೆಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ರೂ.90 ಇಳಿಕೆಯಾಗಿದೆ. ಇದರೊಂದಿಗೆ ಈಗ ರೂ.55,850ರಲ್ಲಿ ಮುಂದುವರಿದಿದೆ. 24ಕ್ಯಾರೆಟ್ ಚಿನ್ನ ಪ್ರತಿ 10 ಗ್ರಾಂಗೆ ರೂ.110ರಷ್ಟು ಕುಸಿದಿದ್ದು, ಪ್ರಸ್ತುತ ರೂ.60,920 ರಷ್ಟಿದೆ. ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಇಳಿಕೆಯಾಗಿದೆ. 10 ಗ್ರಾಂ 22ಕ್ಯಾರೆಟ್ ಚಿನ್ನದ ದರ ರೂ.90 ರಷ್ಟು ಕುಸಿದು ರೂ.56 ಸಾವಿರದಲ್ಲಿ ಮತ್ತು 24 ಕ್ಯಾರೆಟ್ ಚಿನ್ನದ ದರವು ಪ್ರತಿ 10 ಗ್ರಾಂಗೆ ರೂ.110 ರಷ್ಟು ಇಳಿಕೆಯಾಗಿ ರೂ.61,070 ರ ಮಟ್ಟದಲ್ಲಿದೆ ವಹಿವಾಟು ನಡೆಸುತ್ತಿದೆ
ಇದನ್ನೂ ಓದಿ: Investment In EMFs: ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬೇಕೆ? ಹಾಗಾದರೆ ಈ ಸಂಗತಿಗಳು ನಿಮಗೆ ತಿಳಿದಿರಲಿ
ದೆಹಲಿ ಮಾರುಕಟ್ಟೆ ಬೆಳ್ಳಿ ಭಾರೀ ಕುಸಿತ ಕಂಡಿದೆ. ಒಂದೇ ದಿನದಲ್ಲಿ ರೂ.1100 ಇಳಿಕೆಯಾಗಿದ್ದು, ಕೆಜಿ ಗೆ ರೂ.77,400ರ ಗಡಿಯಲ್ಲಿದೆ. ಹೈದರಾಬಾದ್‌ನಲ್ಲಿ ಕೂಡ ಬೆಳ್ಳಿಯ ದರ ಕೆಜಿಗೆ ರೂ.1100 ಇಳಿಕೆಯಾಗಿದೆ. ಪ್ರಸ್ತುತ ರೂ.80,500 ರ ಗಡಿಯಲ್ಲಿ ಮುಂದುವರೆದಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (10ಗ್ರಾಂ) :
ಬೆಂಗಳೂರು
24K - ₹55,900
22K - ₹60,970
ಚೆನ್ನೈ
24K - ₹56,450
22K - ₹61,600
ಮುಂಬೈ
24K - ₹55,850
22K - ₹60,920
ದೆಹಲಿ
24K - ₹56,000
22K - ₹61,070
ಕೋಲ್ಕತ್ತಾ
24K - ₹55,850
22K - ₹60,920
ಹೈದರಾಬಾದ್
24K - ₹55,850
22K - ₹60,920
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿಯ ಬೆಲೆ (1 ಕೆಜಿ) :
ಚೆನ್ನೈ - ₹80,500
ಮುಂಬೈ - ₹77,400
ದೆಹಲಿ - ₹77,400
ಕೋಲ್ಕತ್ತಾ - ₹77,400
ಬೆಂಗಳೂರು - ₹80,500
ಹೈದರಾಬಾದ್ - ₹80,500
ಇದನ್ನೂ ಓದಿ: FD ಮೇಲೆ ಈ ಬ್ಯಾಂಕ್ ಗಳು ನೀಡುತ್ತವೆ ಶೇ 8.5% ರಷ್ಟು ಬಡ್ಡಿದರ ! ಹೂಡಿಕೆಗೂ ಮುನ್ನ ನಿಮ್ಮಲ್ಲಿರಲಿ ಈ ಮಾಹಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.