ಏರಿಕೆಯ ಬೆನ್ನಲ್ಲೇ ಮತ್ತೆ ಕುಸಿಯಿತು ಚಿನ್ನದ ಬೆಲೆ ! ಹಬ್ಬಕ್ಕೂ ಮುನ್ನ ಖರೀದಿಸಿಕೊಳ್ಳಿ ಬಂಗಾರ !

Gold-Silver Price Today, 31 October: ನಿರಂತರ ಏರಿಕೆಯ ಬಳಿಕ ಇದೀಗ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕುಸಿತದ ನಡುವೆ, ದೇಶೀಯ ಮಾರುಕಟ್ಟೆಯಲ್ಲಿಯೂ ಚಿನ್ನ ಅಗ್ಗವಾಗಿದೆ.   

Written by - Ranjitha R K | Last Updated : Oct 31, 2023, 09:46 AM IST
  • ದೇಶೀಯ ಮಾರುಕಟ್ಟೆಯಲ್ಲಿಯೂ ಚಿನ್ನ ಅಗ್ಗವಾಗಿದೆ.
  • ದೀಪಾವಳಿಗೂ ಮುನ್ನ ಚಿನ್ನದ ಬೆಲೆಯಲ್ಲಿ ಕುಸಿತ
  • ಬೆಳ್ಳಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ
ಏರಿಕೆಯ ಬೆನ್ನಲ್ಲೇ ಮತ್ತೆ ಕುಸಿಯಿತು ಚಿನ್ನದ ಬೆಲೆ ! ಹಬ್ಬಕ್ಕೂ ಮುನ್ನ ಖರೀದಿಸಿಕೊಳ್ಳಿ ಬಂಗಾರ ! title=

Gold-Silver Price Today, 31 October : ಜಾಗತಿಕ ಮಾರುಕಟ್ಟೆಯಲ್ಲಿ ಕುಸಿತದ ನಡುವೆ, ದೇಶೀಯ ಮಾರುಕಟ್ಟೆಯಲ್ಲಿಯೂ ಚಿನ್ನ ಅಗ್ಗವಾಗಿದೆ.  ದೀಪಾವಳಿಗೂ ಮುನ್ನ ಚಿನ್ನದ ಬೆಲೆಯಲ್ಲಿ ಕುಸಿತ ದಾಖಲಾಗಿದೆ. ಇದೀಗ ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಲು ಒಳ್ಳೆಯ ಸಮಯ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಈ ದರ ಇಳಿಕೆಯ ನಂತರವೂ ಚಿನ್ನದ ಬೆಲೆ 62,500 ರ ಸಮೀಪದಲ್ಲಿದೆ. ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಇಸ್ರೇಲ್ ಯುದ್ಧದಿಂದಾಗಿ ಚಿನ್ನವು ಹೆಚ್ಚು ದುಬಾರಿಯಾಗುತ್ತಿದೆ. 

ಬೆಂಗಳೂರಿನಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ : 
22 ಕ್ಯಾರೆಟ್ ಚಿನ್ನದ ದರ  - 57,190 ರೂ. 
24 ಕ್ಯಾರೆಟ್ ಚಿನ್ನದ ದರ - 62,390 ರೂ. 

ದೇಶದ ವಿವಿಧ ನಗರಗಳಲ್ಲಿ 22 ಕ್ಯಾರೆಟ್ 10 ಗ್ರಾಂ  ಚಿನ್ನದ ಬೆಲೆ : 
ದೆಹಲಿ - 57,350 ರೂ.
ಚೆನ್ನೈ - 56,340 ರೂ. 
ಬೆಂಗಳೂರು - 57,190 ರೂ. .
ಹೈದರಾಬಾದ್ -57,190 ರೂ.
ಕೋಲ್ಕತ್ತಾ -57,190 ರೂ..
ಕೇರಳ - 57,190 ರೂ.

ಇದನ್ನೂ ಓದಿ : ಜನವರಿಯಲ್ಲಿಯೇ ಸರ್ಕಾರಿ ನೌಕರರ ಎಚ್ ಆರ್ ಎ ಪರಿಷ್ಕರಣೆ ! ನಿಗದಿಯಾಗಿದೆ ದಿನಾಂಕ ! ಹಾಗಿದ್ದರೆ ವೇತನದಲ್ಲಿನ ಹೆಚ್ಚಳ ಎಷ್ಟು ?

ಬೆಳ್ಳಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ : 
ವಿದೇಶಿ ಮಾರುಕಟ್ಟೆಯಲ್ಲಿ ಕುಸಿತದ ಪ್ರವೃತ್ತಿಯ ನಂತರ ಚಿನ್ನದ ದರದಲ್ಲಿ 200 ರೂ.ನಷ್ಟು ಇಳಿಕೆಯಾಗಿದೆ. ಇದಲ್ಲದೆ ಬೆಳ್ಳಿಯ ಬೆಲೆ 75,200 ರೂ ಮಟ್ಟದಲ್ಲಿ ಸ್ಥಿರವಾಗಿದೆ.

ದೇಶದ ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (100 ಗ್ರಾಂ ) : 
ದೆಹಲಿ - 7,560 ರೂ.  
ಚೆನ್ನೈ - 7,850 ರೂ. 
ಬೆಂಗಳೂರು - 7,400 ರೂ.
ಹೈದರಾಬಾದ್ - 7,850 ರೂ. 
ಕೋಲ್ಕತ್ತಾ -7,560 ರೂ.  
ಕೇರಳ - 7,850 ರೂ. 

ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಎಷ್ಟು? :
ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನ 1,995 ಡಾಲರ್‌ಗೆ ಕುಸಿದಿದೆ. ಬೆಳ್ಳಿಯ ಬೆಲೆ ಕೂಡ ಇಳಿಕೆಯೊಂದಿಗೆ ಪ್ರತಿ ಔನ್ಸ್ ಗೆ  23.06 ಡಾಲರ್ ಆಗಿದೆ.

ಇದನ್ನೂ ಓದಿ : ಆರೋಗ್ಯ ವಿಮೆ ಹೊಂದಿದವರಿಗೊಂದು ಗುಡ್ ನ್ಯೂಸ್, ಬದಲಾಗಲಿದೆ ಈ ನಿಯಮ!

ಈ ರೀತಿಯ ದರಗಳನ್ನು ಪರಿಶೀಲಿಸಿ : 
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಇಂದಿನ ಬೆಲೆಯನ್ನು ಪರಿಶೀಲಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News