Gold-Sliver Price: ಇಂದು ದೇಶದಲ್ಲಿ ಹೇಗಿದೆ ಚಿನ್ನ-ಬೆಳ್ಳಿ ದರ? ಇಲ್ಲಿದೆ ನೋಡಿ ಸಂಪೂರ್ಣ ವಿವರ

ಇನ್ನು ಬೆಳ್ಳಿ ದರದಲ್ಲಿಯೂ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಕೆಜಿ  ಬೆಳ್ಳಿಗೆ 57,200 ರೂ ಇದೆ. ಈ ಮೂಲಕ ಚಿನ್ನ-ಬೆಳ್ಳಿ ದರ ಸ್ಥಿರವಾಗಿ ಮುಂದುವರೆದಿದೆ. ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

Written by - Bhavishya Shetty | Last Updated : Jul 10, 2022, 08:57 AM IST
  • ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ
  • ಕಳೆದ ದಿನದಂತೆ ಸ್ಥಿರವಾಗಿ ಮುಂದುವರೆದ ದರ
  • ಒಂದು ಗ್ರಾಂ ಚಿನ್ನದ ಬೆಲೆ 4,695 ರೂ. ನಿಗದಿಯಾಗಿದೆ
Gold-Sliver Price: ಇಂದು ದೇಶದಲ್ಲಿ ಹೇಗಿದೆ ಚಿನ್ನ-ಬೆಳ್ಳಿ ದರ? ಇಲ್ಲಿದೆ ನೋಡಿ ಸಂಪೂರ್ಣ ವಿವರ  title=
Gold price

Gold Price Today: ಕಳೆದ ಕೆಲ ದಿನಗಳ ಹಿಂದೆ ಏರಿಳಿತವಾಗಿದ್ದ ಚಿನ್ನದ ಬೆಲೆ ಇಂದು ಸ್ಥಿರವಾಗಿ ಮುಂದುವರೆದಿದೆ. ಚಿನ್ನವು ತನ್ನ ಅತ್ಯುನ್ನತ ಮಟ್ಟದಿಂದ ಅಗ್ಗವಾಗಿ ಮಾರಾಟವಾಗುತ್ತಿರುವುದು ಸಮಾಧಾನದ ವಿಷಯ ಎನ್ನಬಹುದು. ಒಂದು ಗ್ರಾಂ ಚಿನ್ನದ ಬೆಲೆ 4,695 ರೂ. ನಿಗದಿಯಾಗಿದೆ. ಇನ್ನು ಭಾರತದಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 51,210 ರೂ ಆಗಿದ್ದರೆ, 22 ಕ್ಯಾರೆಟ್ 10 ಗ್ರಾಂ ಬಂಗಾರದ ಬೆಲೆ 46,950 ರೂ ಇದೆ. 

ಇದನ್ನೂ ಓದಿ: Astro Tips: ಮಲಗುವಾಗ ದಿಂಬಿನ ಬಳಿ ಇಡುವ ಈ ಸಂಗತಿಗಳು ನಿಮ್ಮ ತಿಜೋರಿಯನ್ನೇ ಖಾಲಿ ಮಾಡುತ್ತವೆ

ಇನ್ನು ಬೆಳ್ಳಿ ದರದಲ್ಲಿಯೂ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಕೆಜಿ  ಬೆಳ್ಳಿಗೆ 57,200 ರೂ ಇದೆ. ಈ ಮೂಲಕ ಚಿನ್ನ-ಬೆಳ್ಳಿ ದರ ಸ್ಥಿರವಾಗಿ ಮುಂದುವರೆದಿದೆ. ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ  22 ಕ್ಯಾರೆಟ್ ಚಿನ್ನದ ಬೆಲೆ  24 ಕ್ಯಾರೆಟ್ ಚಿನ್ನದ ಬೆಲೆ
ಚೆನ್ನೈ 46,890 51,150
ಮುಂಬಯಿ 46,950 51,210
ದೆಹಲಿ 46,950 51,210
ಬೆಂಗಳೂರು 46,980  51,250
ಕೋಲ್ಕತ್ತಾ 46,950 51,210
ಹೈದರಾಬಾದ್ 46,950 51,210
ಕೇರಳ 46,950 51,210

ಬೆಳ್ಳಿ ಬೆಲೆ ಯಾವ ರೀತಿ ಎಂಬುದನ್ನು ತಿಳಿಯೋಣ: 

ನಗರ ಇಂದಿನ ಬೆಳ್ಳಿ ದರ
ಚೆನ್ನೈ 62,800
ಬೆಂಗಳೂರು 62,800
ಮುಂಬಯಿ 57,200
ದೆಹಲಿ   57,200
ಕೋಲ್ಕತ್ತಾ 57,200
ಹೈದರಾಬಾದ್ 57,200
ಕೇರಳ 57,200

ಇದನ್ನೂ ಓದಿ: ಹೊಟ್ಟೆಯಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಈ ಸುಲಭ ಮನೆ ಉಪಾಯಗಳನ್ನು ಅನುಸರಿಸಿ

ಚಿನ್ನ ಮತ್ತು ಬೆಳ್ಳಿಯ ದರವನ್ನು ಹೀಗೆ ಪರಿಶೀಲಿಸಿ: 
ಪ್ರತೀ ದಿನ ಚಿನ್ನ ಮತ್ತು ಬೆಳ್ಳಿಯ ದರವನ್ನು ನೀವು ಕುಳಿತಲ್ಲೇ ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆಗೆ ಮಿಸ್‌ ಕಾಲ್ ಕೊಡಿ. ಮಿಸ್‌ ಕಾಲ್ ನೀಡಿದ ತಕ್ಷಣ ಇತ್ತೀಚಿನ ದರಗಳ ಅಪ್‌ಡೇಟ್‌ನ್ನು ಸಂದೇಶ ರೂಪದಲ್ಲಿ ನೀವು ಪಡೆಯಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News