Gold-Silver Rate : ಇಳಿಕೆಯತ್ತ ಚಿನ್ನದ ಬೆಲೆ : ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ!

ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ 71,500 ರೂ. ದಾಖಲಾಗಿದೆ

Last Updated : Jun 17, 2021, 11:15 AM IST
  • ದೇಶದಲ್ಲಿ ಚಿನ್ನಾಭರಣಗಳ ದರ ನಿರಂತರ ಏರಿಕೆ, ಇಳಿಕೆಯಾಗುತ್ತಿದೆ
  • 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ 4,840 ದಾಖಲಾಗಿದೆ.
  • ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ 71,500 ರೂ. ದಾಖಲಾಗಿದೆ
Gold-Silver Rate : ಇಳಿಕೆಯತ್ತ ಚಿನ್ನದ ಬೆಲೆ : ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ! title=

ನವದೆಹಲಿ : ದೇಶದಲ್ಲಿ ಚಿನ್ನಾಭರಣಗಳ ದರ ನಿರಂತರ ಏರಿಕೆ, ಇಳಿಕೆಯಾಗುತ್ತಿದೆ. ಇಂದು ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ 4,840 ದಾಖಲಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆ(Gold Rate)ಗೆ 45,340 ರೂ. ಮತ್ತು 10 ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ 49,460 ರೂ.ಗೆ ದಾಖಲಾಗಿದೆ.

ಇದನ್ನೂ ಓದಿ : SBI ಗ್ರಾಹಕರೇ ಗಮನಿಸಿ : ಇಂದು 2 ಗಂಟೆ ಬಂದ್ ಇರುತ್ತೆ ಈ Online ಬ್ಯಾಂಕಿಂಗ್ ಸೇವೆ!

ದೇಶದಲ್ಲಿ ಬೆಳ್ಳಿ ಬೆಲೆ(Silver Rate) ಇಂದು ಒಂದು ಕೆಜಿಗೆ 71,500 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹71,500 ಇದೆ.

ಇದನ್ನೂ ಓದಿ : Black tree India : ಪ್ರತಿ ಬಟ್ಟೆಯ ಖರೀದಿಯೊಂದಿಗೆ ಸಿಗಲಿದೆ ಉಚಿತ ಮೊಬೈಲ್, 300 ರೂ ಕ್ಯಾಶ್ ಬ್ಯಾಕ್

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ(10 ಗ್ರಾಂ) :

ಬೆಂಗಳೂರು(Bengaluru): ₹45,340 (22 ಕ್ಯಾರಟ್‌) ₹49,460 (24 ಕ್ಯಾರಟ್‌)

ಇದನ್ನೂ ಓದಿ : MSMEs: ಕೇವಲ ಪ್ಯಾನ್-ಆಧಾರ್‌ನಲ್ಲಿ ಹೊಸ ಕಂಪನಿ ರಿಜಿಸ್ಟರ್ ಮಾಡಬಹುದು

ಚೆನ್ನೈ: ₹45,740 (22 ಕ್ಯಾರಟ್‌) ₹49,890 (24 ಕ್ಯಾರಟ್‌) 

ದೆಹಲಿ(Delhi)ಯಲ್ಲಿ : ₹47,490 (22 ಕ್ಯಾರಟ್‌), ₹51,590 (24 ಕ್ಯಾರಟ್‌) 

ಇದನ್ನೂ ಓದಿ : petrol price today: 19 ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ 99.99/ಲೀಟರ್..! ನಿಮ್ಮ ಜಿಲ್ಲೆಯ ರೇಟ್ ಎಷ್ಟು ನೋಡಿ.

ಮಂಗಳೂರು: ₹45,340 (22 ಕ್ಯಾರಟ್‌) ₹49,460 (24 ಕ್ಯಾರಟ್‌), 

ಮುಂಬಯಿ(Mumbai): ₹47,400(22 ಕ್ಯಾರಟ್‌), ₹48,400 (24 ಕ್ಯಾರಟ್‌) 

ಇದನ್ನೂ ಓದಿ : Google Pay: SBI ಸೇರಿದಂತೆ ಈ ಬ್ಯಾಂಕುಗಳೊಂದಿಗೆ ಕಾರ್ಡ್ ಟೋಕನೈಸೇಶನ್ ಪ್ರಾರಂಭಿಸಿದ ಗೂಗಲ್ ಪೇ

ಮೈಸೂರು: ₹45,340 (22 ಕ್ಯಾರಟ್‌) ₹49,460 (24 ಕ್ಯಾರಟ್‌) ದಾಖಲಾಗಿದೆ.

ವಿವಿಧ ರಾಜ್ಯಗಳು ಮತ್ತು ನಗರಗಳಲ್ಲಿನ ಚಿನ್ನದ ದರವು ರಾಜ್ಯ ಸರ್ಕಾರಗಳು ಹಲವಾರು ತೆರಿಗೆಗಳು ಮತ್ತು ಜಿಎಸ್‌ಟಿ(GST)ಯಾಗಿ ಭಿನ್ನವಾಗಿರುತ್ತದೆ. ಆಭರಣ ಅಂಗಡಿಗಳಲ್ಲಿನ ಚಿನ್ನದ ಬೆಲೆಯು ನಕಲಿನಲ್ಲಿ ಉಲ್ಲೇಖಿಸಲಾದ ಚಿನ್ನದ ದರಕ್ಕೂ ಭಿನ್ನವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News