Gold-Silver Rate : ಆಭರಣ ಪ್ರಿಯರ ಗಮನಕ್ಕೆ : ಇಲ್ಲಿದೆ ಇಂದಿನ ಚಿನ್ನ ಬೆಳ್ಳಿ ಬೆಲೆ

ಬೆಳ್ಳಿ ದರ ರೂ. 73,500, ಮತ್ತು ಬೆಂಗಳೂರು ಮತ್ತು ಕೇರಳದಲ್ಲಿ ಬೆಳ್ಳಿ ದರ 67,900 ರೂ. 

Written by - Channabasava A Kashinakunti | Last Updated : Jun 29, 2021, 10:37 AM IST
  • ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 44,110 ರೂ.
  • ಬೆಳ್ಳಿ ದರ ರೂ. 73,500, ಮತ್ತು ಬೆಂಗಳೂರು ಮತ್ತು ಕೇರಳದಲ್ಲಿ ಬೆಳ್ಳಿ ದರ 67,900 ರೂ.
  • ಇತ್ತೀಚಿನ ದಿನಗಳಲ್ಲಿ ಚಿನ್ನದ ದರವು 2% ಕ್ಕಿಂತಲೂ ಕಡಿಮೆಯಾಗಿದೆ
Gold-Silver Rate : ಆಭರಣ ಪ್ರಿಯರ ಗಮನಕ್ಕೆ : ಇಲ್ಲಿದೆ ಇಂದಿನ ಚಿನ್ನ ಬೆಳ್ಳಿ ಬೆಲೆ title=

ನವದೆಹಲಿ : ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಮಂಗಳವಾರ ಚಿನ್ನದ ದರ ಸ್ಥಿರವಾಗಿದೆ.  ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ  44,110 ರೂ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 48,110 ರೂ. ಹೈದರಾಬಾದ್‌ನಲ್ಲಿ ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 44,110 ರೂ. ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನ 48,110 ರೂ. 

ಹೈದರಾಬಾದ್ ಮತ್ತು ವಿಶಾಖಪಟ್ಟಣಂನಲ್ಲಿ ಪ್ರತಿ ಕಿಲೋಗ್ರಾಂಗೆ ಬೆಳ್ಳಿ ದರ(Silver Rate) 73,500, ರೂ. ಮತ್ತು ಬೆಂಗಳೂರು ಮತ್ತು ಕೇರಳದಲ್ಲಿ ಬೆಳ್ಳಿ ದರ 67,900 ರೂ. 

ಇದನ್ನೂ ಓದಿ : EPFO: ಈ ನೌಕರರಿಗೆ ಸಿಗಲಿದೆ ಹೆಚ್ಚಿನ ವೇತನ ; ನಿಮಗೂ ಸಿಗಲಿದೆಯೇ ಸರ್ಕಾರದ ಯೋಜನೆಯ ಲಾಭ ?

ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂಗೆ ಚಿನ್ನದ ದರ(Gold Rate) ರೂ. 44,110 ಮತ್ತು 24 ಕ್ಯಾರೆಟ್‌ಗಳ 10 ಗ್ರಾಂ ಚಿನ್ನದ ದರ ರೂ. 48,110. ವಿಶಾಖಪಟ್ಟಣಂನಲ್ಲಿ ಚಿನ್ನದ ದರಗಳು ರೂ. 22 ಕ್ಯಾರೆಟ್‌ಗಳ 10 ಗ್ರಾಂಗೆ 44,110 ರೂ. 24 ಕ್ಯಾರೆಟ್ ಚಿನ್ನದ 10 ಗ್ರಾಂಗೆ 48,110 ರೂ. ಯು.ಎಸ್. ಫೆಡರಲ್ ರಿಸರ್ವ್ ಬಡ್ಡಿದರಗಳ ಏರಿಕೆಯ ಬಗ್ಗೆ ಸುಳಿವು ನೀಡಿರುವುದರಿಂದ ಇತ್ತೀಚಿನ ದಿನಗಳಲ್ಲಿ ಚಿನ್ನದ ದರವು 2% ಕ್ಕಿಂತಲೂ ಕಡಿಮೆಯಾಗಿದೆ.

ಇದನ್ನೂ ಓದಿ : Petrol Price Today 29 June 2021 : ಏರುತ್ತಲೇ ಇದೆ ಪೆಟ್ರೋಲ್ ಬೆಲೆ, 110 ರೂ ದಾಟಿದ ದರ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆ :

ಬೆಂಗಳೂರು(Bengaluru) 22 ಕ್ಯಾರೆಟ್ ಚಿನ್ನದ ಬೆಲೆ 44,110 ರೂ. 24 ಕ್ಯಾರೆಟ್ ಚಿನ್ನದ ಬೆಲೆ 48,110 ರೂ. ಬೆಳ್ಳಿ ಬೆಲೆ (1 ಕೆಜಿ)  67,900 ರೂ.

ಇದನ್ನೂ ಓದಿ : Relief To Tax Payers: ತೆರಿಗೆ ಪಾವತಿದಾರರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ, Form-16 ಜಾರಿ ಸೇರಿದಂತೆ ಹಲವು ಯೋಜನೆಗಳ ಗಡುವು ವಿಸ್ತರಣೆ

ಹೈದರಾಬಾದ್ 22 ಕ್ಯಾರೆಟ್ ಚಿನ್ನದ ಬೆಲೆ 44,110 ರೂ. 22 ಕ್ಯಾರೆಟ್ ಚಿನ್ನದ ಬೆಲೆ 48,110 ರೂ .ಬೆಳ್ಳಿ ಬೆಲೆ (1 ಕೆಜಿ) 73,500 ರೂ.

ಇದನ್ನೂ ಓದಿ : Provident Fund: PFಗೆ ಸಂಬಂಧಿಸಿದಂತೆ Modi ಸರ್ಕಾರದ ಮಹತ್ವದ ಘೋಷಣೆ, ನೌಕರಿ ಕಳೆದುಕೊಂಡವರಿಗೆ ಸಿಗಲಿದೆ ಈ ನೆಮ್ಮದಿ

ಕೇರಳ 22 ಕ್ಯಾರೆಟ್ ಚಿನ್ನದ ಬೆಲೆ(22 Carat Gold Rate) 44,110 ರೂ. 22 ಕ್ಯಾರೆಟ್ ಚಿನ್ನದ ಬೆಲೆ 48,110 ರೂ . ಬೆಳ್ಳಿ ಬೆಲೆ (1 ಕೆಜಿ)  67,900 ರೂ.

ಇದನ್ನೂ ಓದಿ : PF Withdrawal ಲಾಭದಾಯಕ ವ್ಯವಹಾರವಲ್ಲ, ₹ 1 ಲಕ್ಷ ವಿತ್ ಡ್ರಾ ₹ 11.55 ಲಕ್ಷ ನಷ್ಟಕ್ಕೆ ಕಾರಣವಾಗುತ್ತೆ

ವೈಜಾಗ್ 22 ಕ್ಯಾರೆಟ್ ಚಿನ್ನದ ಬೆಲೆ 44,110 ರೂ. 22 ಕ್ಯಾರೆಟ್ ಚಿನ್ನದ ಬೆಲೆ(24 Carat Gold Rtae) 48,110 ರೂ. ಬೆಳ್ಳಿ ಬೆಲೆ (1 ಕೆಜಿ) 73,500 ರೂ.

ಇದನ್ನೂ ಓದಿ : SBI ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ 2 ಲಕ್ಷ ರೂ. ಗಳ ಲಾಭ

ಇಲ್ಲಿ ಉಲ್ಲೇಖಿಸಲಾದ ಚಿನ್ನ ಮತ್ತು ಬೆಳ್ಳಿ ದರ(Silver Rate)ಗಳು ಬೆಳಿಗ್ಗೆ 8 ಗಂಟೆಗೆ ಬರಲಿದ್ದು, ಇದು ಪ್ರತಿದಿನ ಪ್ರತಿ ಕ್ಷಣದಲ್ಲೂ ಏರಿಳಿತಗೊಳ್ಳುತ್ತದೆ. ಹಣದುಬ್ಬರ, ಜಾಗತಿಕ ಬೆಲೆಗಳಲ್ಲಿನ ಬದಲಾವಣೆ, ಸೆಂಟ್ರಲ್ ಬ್ಯಾಂಕ್ ಚಿನ್ನದ ಮೀಸಲು, ಏರಿಳಿತದ ಬಡ್ಡಿದರಗಳು ಮತ್ತು ಆಭರಣ ಮಾರುಕಟ್ಟೆಗಳು ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಅಂಶಗಳಿಂದ ಪ್ರಭಾವಿತವಾದ ಜಾಗತಿಕ ಚಿನ್ನದ ದರಗಳ ಮೇಲೆ ಚಿನ್ನದ ದರಗಳು ಅವಲಂಬಿತವಾಗಿವೆ ಎಂದು ಬುಲಿಯನ್ ಮಾರುಕಟ್ಟೆ ತಜ್ಞರು ಹೇಳುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News