ನವದೆಹಲಿ : ದೇಶದಲ್ಲಿ ಇಂದು ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಚಿನ್ನದ ಬೆಲೆ ಹೆಚ್ಚಿನ ವಹಿವಾಟು ನಡೆಸಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ಚಿನ್ನದ ಬೆಲೆ(Gold Rate) 10 ಗ್ರಾಂಗೆ 0.28 ಶೇಕಡಾ ಏರಿಕೆಯಾಗಿ 47,885 ರೂ.ಗೆ ತಲುಪಿದೆ. ಹಿಂದಿನ 47,751 ರೂ. ಮತ್ತು ಎಂಸಿಎಕ್ಸ್ ನಲ್ಲಿ ಆರಂಭಿಕ ಬೆಲೆ 47,820 ರೂ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ಶೇ 1.13 ರಷ್ಟು ಹೆಚ್ಚಳವಾಗಿ 72,233 ರೂ. ಹಿಂದಿನ ಕೆಜಿಗೆ 71,429 ರೂ.ಗೆ ಹೋಲಿಸಿದರೆ ಬೆಲೆ 71,507 ರೂ. ಇದೆ.
ಇದನ್ನೂ ಓದಿ : SBI ಗ್ರಾಹಕರಿಗೊಂದು ಪ್ರಮುಖ ಸುದ್ದಿ; ಆನ್ ಲೈನ್ ನಲ್ಲಿಯೇ ಬದಲಾಯಿಸಿಕೊಳ್ಳಬಹುದು branch
"ಎಂಸಿಎಕ್ಸ್ ನಲ್ಲಿ ಚಿನ್ನವು 48,100 ರೂಗಳಲ್ಲಿ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಮತ್ತು ಬೆಂಬಲವು 47,480 ರೂ. ಬೆಳ್ಳಿ ಬೆಲೆ(Siliver Rate) 73,800 ರೂಗಳಲ್ಲಿ ಕಾಣಬಹುದು ಮತ್ತು ಬೆಂಬಲವನ್ನು 70,000 ರೂಗಳಲ್ಲಿ ಇರಿಸಲಾಗುತ್ತದೆ.
ಇದನ್ನೂ ಓದಿ : Gold-Silver Rate : ಆಭರಣ ಪ್ರಿಯರೆ ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ..!
ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಶುಕ್ರವಾರ 73.51 ರ ಸಮೀಪದಲ್ಲಿದ್ದ ರೂಪಾಯಿ(Rupee) ಮೌಲ್ಯ ಪ್ರತಿ ಡಾಲರ್‌ಗೆ 13 ಪೈಸೆ ಇಳಿಕೆಯಾಗಿ 73.63 ಕ್ಕೆ ಇಳಿಕೆಯಾಗಿದೆ.
ಇದನ್ನೂ ಓದಿ : Aadhaar Card : 'ಆಧಾರ್ ಕಾರ್ಡ್'ನಲ್ಲಿ ವಿಳಾಸವನ್ನು ಸುಲಭವಾಗಿ ನವೀಕರಿಸಬಹುದು; ಹೇಗೆ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.