Gold price Today : ಮಹಿಳೆಯರೆ ಗಮನಿಸಿ : ಇಂದು ಚಿನ್ನ - ಬೆಳ್ಳಿ ಖರೀದಿಸಲು ಉತ್ತಮ ಅವಕಾಶ!

24 ಕ್ಯಾರೆಟ್ ಚಿನ್ನ 49,250 ರೂಪಾಯಿ ಮತ್ತು 22 ಕ್ಯಾರೆಟ್ ಚಿನ್ನ 45,150 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ.

Written by - Channabasava A Kashinakunti | Last Updated : Jan 29, 2022, 08:48 AM IST
  • ಶನಿವಾರದಂದು 10 ಗ್ರಾಂ ಚಿನ್ನದ ಬೆಲೆ 390 ರೂಪಾಯಿ ಇಳಿಕೆ
  • 24 ಕ್ಯಾರೆಟ್ ಚಿನ್ನ 49,250 ರೂ. ಮತ್ತು 22 ಕ್ಯಾರೆಟ್ ಚಿನ್ನ 45,150 ರೂ. ವಹಿವಾಟು
  • ಒಂದು ಕೆಜಿ ಬೆಳ್ಳಿ ನಿನ್ನೆಗಿಂತ 1,200 ರೂಪಾಯಿ ಇಳಿಕೆ
Gold price Today : ಮಹಿಳೆಯರೆ ಗಮನಿಸಿ : ಇಂದು ಚಿನ್ನ - ಬೆಳ್ಳಿ ಖರೀದಿಸಲು ಉತ್ತಮ ಅವಕಾಶ! title=

ನವದೆಹಲಿ : ಶನಿವಾರದಂದು 10 ಗ್ರಾಂ ಚಿನ್ನದ ಬೆಲೆ 390 ರೂಪಾಯಿ ಇಳಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನ 49,250 ರೂಪಾಯಿ ಮತ್ತು 22 ಕ್ಯಾರೆಟ್ ಚಿನ್ನ 45,150 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ.

ಒಂದು ಕೆಜಿ ಬೆಳ್ಳಿ(Silver Price) ನಿನ್ನೆಗಿಂತ 1,200 ರೂಪಾಯಿ ಇಳಿಕೆಯಾಗಿ 62,000 ರೂಪಾಯಿಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ : Gold Price Today : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಚಿನ್ನದ ಬೆಲೆಯಲ್ಲಿ ಇಂದು ಭಾರಿ ಕುಸಿತ!

ಗುಡ್‌ರಿಟರ್ನ್ಸ್ ವೆಬ್‌ಸೈಟ್ ಪ್ರಕಾರ ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 49,300 ರೂ., ಮುಂಬೈನಲ್ಲಿ 49,250 ರೂ.

ದೆಹಲಿ ಮತ್ತು ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ(Gold price) 45,150 ರೂ.

ಚೆನ್ನೈನಲ್ಲಿ ಶನಿವಾರದಂದು 10 ಗ್ರಾಂ 24 ಕ್ಯಾರೆಟ್ ಚಿನ್ನ 49,630 ರೂ.ಗೆ ಮಾರಾಟವಾಗುತ್ತಿದ್ದರೆ, 10 ಗ್ರಾಂ 22 ಕ್ಯಾರೆಟ್ ಚಿನ್ನ 45,490 ರೂ.ಗೆ ಮಾರಾಟವಾಗುತ್ತಿದೆ.

ಅಬಕಾರಿ ಸುಂಕ, ರಾಜ್ಯ ತೆರಿಗೆಗಳು ಮತ್ತು ಮೇಕಿಂಗ್ ಚಾರ್ಜ್‌ಗಳಿಂದಾಗಿ ದೇಶದಾದ್ಯಂತ ಚಿನ್ನದ ಬೆಲೆ ಬದಲಾಗುತ್ತದೆ.

ಚೆನ್ನೈನಲ್ಲಿ ಇಂದು 1 ಕೆಜಿ ಬೆಳ್ಳಿ(Silver Price)ಯ ಬೆಲೆ 66,300 ರೂ., ದೆಹಲಿ ಮತ್ತು ಮುಂಬೈನಲ್ಲಿ ಲೋಹದ ಬೆಲೆ 62,000 ರೂ.ಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ : Petrol price Today : 7 ವರ್ಷಗಳಲ್ಲಿ ಗರಿಷ್ಠ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ : ಇಂದಿನ ಪೆಟ್ರೋಲ್ - ಡೀಸೆಲ್ ದರ ಪರಿಶೀಲಿಸಿ

ಕೋಲ್ಕತ್ತಾದಲ್ಲಿ ಬೆಳ್ಳಿ ಕೆಜಿಗೆ 62,000 ರೂ.ಗೆ ಮಾರಾಟವಾಗುತ್ತಿದ್ದರೆ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಲೋಹವು ಕೆಜಿಗೆ 66,300 ರೂ.ಗೆ ಮಾರಾಟವಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News