Gold Price Today : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಚಿನ್ನದ ಬೆಲೆಯಲ್ಲಿ ಇಂದು ಭಾರಿ ಕುಸಿತ!

ಕಳೆದ 24 ಗಂಟೆಗಳಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 400 ರೂಪಾಯಿ ಮತ್ತು 10 ಗ್ರಾಂ 24 ಕ್ಯಾರೆಟ್‌ಗೆ 190 ರೂಪಾಯಿ ಇಳಿಕೆಯಾಗಿದೆ.

Written by - Channabasava A Kashinakunti | Last Updated : Jan 28, 2022, 09:44 AM IST
  • ದೇಶದಲ್ಲಿ ಇಂದು (10 ಗ್ರಾಂ) ಚಿನ್ನದ ಬೆಲೆಯಲ್ಲಿ 190 ರೂ. ಇಳಿಕೆ
  • 24 ಕ್ಯಾರೆಟ್ ಚಿನ್ನದ (10 ಗ್ರಾಂ) ಚಿನ್ನದ ಬೆಲೆ 49,830 ರೂ.
  • 22 ಕ್ಯಾರೆಟ್ ಚಿನ್ನ (10 ಗ್ರಾಂ) 45,900 ರೂ. ಇತ್ತು.
Gold Price Today : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಚಿನ್ನದ ಬೆಲೆಯಲ್ಲಿ ಇಂದು ಭಾರಿ ಕುಸಿತ! title=

ನವದೆಹಲಿ : ದೇಶದಲ್ಲಿ ಇಂದು 24 ಕ್ಯಾರೆಟ್ ಚಿನ್ನದ (10 ಗ್ರಾಂ) ಚಿನ್ನದ ಬೆಲೆ 49,640 ರೂ. ಇದ್ದಾರೆ, 22 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆ 45,450 ರೂ. ಇದೆ.

ಕಳೆದ 24 ಗಂಟೆಗಳಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ(Gold Price) 400 ರೂಪಾಯಿ ಮತ್ತು 10 ಗ್ರಾಂ 24 ಕ್ಯಾರೆಟ್‌ಗೆ 190 ರೂಪಾಯಿ ಇಳಿಕೆಯಾಗಿದೆ. ನಿನ್ನೆ, 24 ಕ್ಯಾರೆಟ್ ಚಿನ್ನದ (10 ಗ್ರಾಂ) ಚಿನ್ನದ ಬೆಲೆ 49,830 ರೂ ಆಗಿದ್ದರೆ, 22 ಕ್ಯಾರೆಟ್ ಚಿನ್ನ (10 ಗ್ರಾಂ) 45,900 ರೂ. ಇತ್ತು.

ಇದನ್ನೂ ಓದಿ : Gold price Today : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನ - ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ!

ದೇಶದ ವಿವಿದ ನಗರಗಳಲ್ಲಿ ಚಿನ್ನದ ಬೆಲೆ ಇಲ್ಲಿದೆ

ಚೆನ್ನೈನಲ್ಲಿ ಚಿನ್ನದ ದರ: ₹45,740
ಮುಂಬೈನಲ್ಲಿ ಚಿನ್ನದ ದರ: ₹45,500
ದೆಹಲಿಯಲ್ಲಿ ಚಿನ್ನದ ದರ: ₹45,500
ಕೋಲ್ಕತ್ತಾದಲ್ಲಿ ಚಿನ್ನದ ದರ: ₹45,500
ಬೆಂಗಳೂರಿನಲ್ಲಿ ಚಿನ್ನದ ದರ: ₹45,500
ಹೈದರಾಬಾದ್‌ನಲ್ಲಿ ಚಿನ್ನದ ದರ: ₹45,500
ಕೇರಳದಲ್ಲಿ ಚಿನ್ನದ ದರ: ₹45,500
ಪುಣೆಯಲ್ಲಿ ಚಿನ್ನದ ದರ: ₹45,500
ವಡೋದರಾದಲ್ಲಿ ಚಿನ್ನದ ದರ: ₹45,500
ಅಹಮದಾಬಾದ್‌ನಲ್ಲಿ ಚಿನ್ನದ ದರ: ₹45,500
ಜೈಪುರದಲ್ಲಿ ಚಿನ್ನದ ದರ: ₹45,500
ಲಕ್ನೋದಲ್ಲಿ ಚಿನ್ನದ ದರ: ₹46,200
ಕೊಯಮತ್ತೂರಿನಲ್ಲಿ ಚಿನ್ನದ ದರ: ₹45,740
ಮಧುರೈನಲ್ಲಿ ಚಿನ್ನದ ದರ: ₹45,740
ವಿಜಯವಾಡದಲ್ಲಿ ಚಿನ್ನದ ದರ: ₹45,500
ಪಾಟ್ನಾದಲ್ಲಿ ಚಿನ್ನದ ದರ: ₹45,500
ನಾಗ್ಪುರದಲ್ಲಿ ಚಿನ್ನದ ದರ: ₹45,500
ಚಂಡೀಗಢದಲ್ಲಿ ಚಿನ್ನದ ದರ: ₹46,200
ಸೂರತ್‌ನಲ್ಲಿ ಚಿನ್ನದ ದರ: ₹45,500
ಭುವನೇಶ್ವರದಲ್ಲಿ ಚಿನ್ನದ ದರ: ₹45,500
ಮಂಗಳೂರಿನಲ್ಲಿ ಚಿನ್ನದ ದರ: ₹45,500
ವಿಶಾಖಪಟ್ಟಣಂನಲ್ಲಿ ಚಿನ್ನದ ದರ: ₹45,500
ನಾಸಿಕ್‌ನಲ್ಲಿ ಚಿನ್ನದ ದರ: ₹45,500
ಮೈಸೂರಿನಲ್ಲಿ ಚಿನ್ನದ ದರ: ₹45,500 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News