Gold Price Today:ಬಂಗಾರ ಪ್ರಿಯರಿಗೆ ಶಾಕ್ , ಗಗನ ಮುಖಿಯಾದ ಬಂಗಾರದ ಬೆಲೆ , ಬೆಳ್ಳಿಯನ್ನಂತೂ ಮುಟ್ಟುವಂತೆಯೂ ಇಲ್ಲ

Gold Price Today: ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ.  ಕಂಡಿದೆ.  ಚಿನ್ನದ ಬೆಲೆಯಲ್ಲಿ ಇಂದು ಮತ್ತೆ 220 ರೂ. ಏರಿಕೆ ಕಂಡಿದೆ. 24 ಕ್ಯಾರೆಟ್ ಬಂಗರಾದ ಬೆಲೆ 10 ಗ್ರಾಂ ಗೆ 50,510ರೂ . ಆಗಿದೆ. ಇನ್ನು 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ  46, 300ರೂ. ಆಗಿದೆ. 

Written by - Ranjitha R K | Last Updated : May 20, 2022, 09:18 AM IST
  • ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ
  • ಪ್ರತಿ 10 ಗ್ರಾಂಗೆ ಚಿನ್ನಕ್ಕೆ 50,510
  • ಭರ್ಜರಿ ಏರಿಕೆ ಕಂಡ ಬೆಳ್ಳಿ ಬೆಲೆ
Gold Price Today:ಬಂಗಾರ ಪ್ರಿಯರಿಗೆ ಶಾಕ್ , ಗಗನ ಮುಖಿಯಾದ ಬಂಗಾರದ ಬೆಲೆ , ಬೆಳ್ಳಿಯನ್ನಂತೂ ಮುಟ್ಟುವಂತೆಯೂ ಇಲ್ಲ    title=
Gold Price Today (file photo)

ಬೆಂಗಳೂರು : Gold Price Today : ಇಂದು ಮತ್ತೆ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಚಿನ್ನದ ಬೆಲೆಯಲ್ಲಿ ಇಂದು ಮತ್ತೆ 220 ರೂ. ಏರಿಕೆ ಕಂಡಿದೆ 24 ಕ್ಯಾರೆಟ್ ಬಂಗರಾದ ಬೆಲೆ  ಚಿನ್ನದ ಬೆಲೆ 10 ಗ್ರಾಂ ಗೆ  50,510ರೂ . ಆಗಿದೆ. ಇನ್ನು 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ  46, 300ರೂ. ಆಗಿದೆ.  

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ         22 ಕ್ಯಾರೆಟ್ ಚಿನ್ನದ ಬೆಲೆ            24 ಕ್ಯಾರೆಟ್ ಚಿನ್ನದ ಬೆಲೆ 
 ಚೆನ್ನೈ 47,550 51,870
ಮುಂಬಯಿ 46,300 50,510
ದೆಹಲಿ     46,300 50,510
ಕೋಲ್ಕತ್ತಾ  46,300 50,510
ಬೆಂಗಳೂರು      46,300 50,510
ಹೈದರಾಬಾದ್  46,300 50,510
ಕೇರಳ  46,300 50,510

ಇದನ್ನೂ ಓದಿ :  Pension Scheme : ಸರ್ಕಾರದ ಈ ಯೋಜನೆಯಲ್ಲಿ ಪಡೆಯಿರಿ ₹60,000 ಪಿಂಚಣಿ!

ಬೆಳ್ಳಿ ಬೆಲೆಯಲ್ಲಿ ಮಾತ್ರ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ.  ಒಂದೇ ದಿನಕ್ಕೆ ಬೆಳ್ಳಿ ಬೆಲೆ 4,000 ರೂ. ಯಷ್ಟು ಹೆಚ್ಚಳವಾಗಿದೆ. 

ನಗರ      ಇಂದಿನ ಬೆಳ್ಳಿ ದರ 
ಚೆನ್ನೈ
 
65,000
ಮುಂಬಯಿ     65,000
ದೆಹಲಿ     60,600
ಕೋಲ್ಕತ್ತಾ  61,400
ಬೆಂಗಳೂರು  65,000
ಹೈದರಾಬಾದ್ 65,000
ಕೇರಳ  65,000

ಇದನ್ನೂ ಓದಿ : Railway Employee : ರೈಲ್ವೆ ನೌಕರರಿಗೆ ಸಿಹಿ ಸುದ್ದಿ : 14% ರಷ್ಟು DA ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ ಗುಡ್ ರಿಟರ್ನ್ನಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News