ನವದೆಹಲಿ: ತೈಲ ಕಂಪನಿಗಳು ದೇಶೀಯ ಎಲ್‌ಪಿಜಿ ಸಿಲಿಂಡರ್ʼಗಳ ಬೆಲೆಯನ್ನ ಮತ್ತೊಮ್ಮೆ ಹೆಚ್ಚಿಸಿದ್ದು, ನಂತರ ಸಬ್ಸಿಡಿ ಇಲ್ಲದೆ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ (ಗ್ಯಾಸ್ ಸಿಲಿಂಡರ್ ಬೆಲೆ) ಬೆಲೆ 769 ರೂ.ನಿಂದ 794 ರೂ.ಗೆ . ಆದ್ರೆ, ನೀವು ಎಲ್‌ಪಿಜಿ ಸಿಲಿಂಡರ್ʼನ್ನ Paytm ನಿಂದ ಕಾಯ್ದಿರಿಸಿದ್ರೆ, 700 ರೂಪಾಯಿಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು. ಎ
ಲ್‌ಪಿಜಿ ಸಿಲಿಂಡರ್ ಸಬ್ಸಿಡಿ 769 ರಿಂದ 794 ರೂಪಾಯಿಗಳಿರುವ ದೇಶದ ಹೆಚ್ಚಿನ ಭಾಗಗಳಲ್ಲಿ, ನೀವು ಪೇಟಿಎಂನ ವಿಶೇಷ ಕ್ಯಾಶ್‌ಬ್ಯಾಕ್(Cashback)ನ ಲಾಭವನ್ನ ಪಡೆದುಕೊಳ್ಳುವ ಮೂಲಕ ಅದನ್ನು ಕೇವಲ 94 ರೂಗಳಿಗೆ ಖರೀದಿಸಬಹುದು.
ಈ ರೀತಿ ಸಿಲಿಂಡರ್ ಬುಕ್ ಮಾಡಿ, Cashback ಜೊತೆಗೆ ಕೇವಲ 94 ರೂ.ಗೆ ಖರೀದಿಸಿ LPG Cylinder
ಪೇಟಿಎಂ ಮೂಲಕ ಕ್ಯಾಶ್ ಬ್ಯಾಕ್ ಪಡೆಯೋದು ಹೇಗೆ..?
ಹಂತ 1: ನಿಮ್ಮ ಫೋನ್‌ನಲ್ಲಿ Paytm ಅಪ್ಲಿಕೇಶನ್ ಇಲ್ಲದಿದ್ದರೆ ಮೊದಲು ಡೌನ್‌ಲೋಡ್ ಮಾಡಿ.
ಹಂತ 2: ಈಗ ನಿಮ್ಮ ಫೋನ್‌ನಲ್ಲಿ Paytm ಅಪ್ಲಿಕೇಶನ್ ತೆರೆಯಿರಿ.
ಹಂತ 3: ಅದರ ನಂತರ 'ರೀಚಾರ್ಜ್ ಮಾಡಿ ಮತ್ತು ಬಿಲ್(Bill)ಗಳನ್ನು ಪಾವತಿಸಿ'.
ಹಂತ 4: ಈಗ 'ಬುಕ್ ಎ ಸಿಲಿಂಡರ್' ಆಯ್ಕೆಯನ್ನ ತೆರೆಯಿರಿ.
Gold-Sliver Price: ಆಭರಣ ಪ್ರಿಯರಿಗೊಂದು ಸಿಹಿ ಸುದ್ದಿ: ಭಾರೀ ಇಳಿಕೆ ಕಂಡ ಚಿನ್ನ-ಬೆಳ್ಳಿ ಬೆಲೆ!
ಹಂತ 5: ಭಾರತ್ ಗ್ಯಾಸ್, ಎಚ್‌ಪಿ ಗ್ಯಾಸ್(HP Gas) ಅಥವಾ ಇಂಡೇನ್‌ನಿಂದ ನಿಮ್ಮ ಅನಿಲ ಪೂರೈಕೆದಾರರನ್ನು ಆರಿಸಿ.
ಹಂತ 6: ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ನಿಮ್ಮ ಎಲ್ ಪಿಜಿ ಐಡಿ ಯನ್ನು ನಮೂದಿಸಿ.
ಹಂತ 7: ನಂತರ ನೀವು ಪೇಮೆಂಟ್ ಆಯ್ಕೆಯನ್ನು ನೋಡುತ್ತೀರಿ.
ಹಂತ 8: ಈಗ ಪಾವತಿ ಮಾಡುವ ಮೊದಲು FIRSTLPG ಪ್ರೋಮೋ ಕೋಡ್ ಅನ್ನು ಆಫರ್ ನಲ್ಲಿ ನಮೂದಿಸಿ.
ಮೂರು ದಿನಗಳ ನಂತರ ಮತ್ತೆ Petrol ದರ ಏರಿಕೆ, ಹೊಸ ದಾಖಲೆ ನಿರ್ಮಿಸಿದ Petrol-Diesel
ಇಂದೇ ಕೊನೆಯ ದಿನ..! ಪೇಟಿಎಂ ಆಪ್ ಮೂಲಕ ಮೊದಲ ಬಾರಿಗೆ ಎಲ್ ಪಿಜಿ ಗ್ಯಾಸ್ ಸಿಲಿಂಡರ್ʼಗಳನ್ನ ಬುಕ್ ಮಾಡುವ ಗ್ರಾಹಕರಿಗೆ ಮಾತ್ರ 700 ರೂ.ವರೆಗೆ ಕ್ಯಾಶ್ ಬ್ಯಾಕ್ ಸಿಗುತ್ತದೆ. 2021ರ ಫೆಬ್ರವರಿ 28ರವರೆಗೆ ಗ್ರಾಹಕರು ಪೇಟಿಎಂ ಎಲ್ ಪಿಜಿ ಸಿಲಿಂಡರ್ ಕ್ಯಾಶ್ ಬ್ಯಾಕ್ ಆಫರ್ʼನ್ನ ಪಡೆಯಬಹುದು. ಈ ಆಫರ್ʼಗಾಗಿ ಪೇಟಿಎಂ ಹಲವು ಗ್ಯಾಸ್ ಕಂಪನಿಗಳೊಂದಿಗೆ ಸಂಪರ್ಕ ಹೊಂದಿದೆ.
Mobile Price Drop: 5 ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ: ಹೊಸ ಬೆಲೆ ಎಷ್ಟು..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.