Myntra Logo Issue: ಏನಿದು 'Myntra ಲೋಗೋ' ವಿವಾದ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಮುಂಬೈನ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಮಿಂತ್ರಾ(Myntra) ಲೋಗೋದಲ್ಲಿನ ದೋಷದ ಬಗ್ಗೆ ಸೈಬರ್​ ಕ್ರೈಂ ಅಧಿಕಾರಿಗಳಿಗೆ ದೂರನ್ನ ನೀಡಿದ್ದರು.

Last Updated : Jan 30, 2021, 10:01 PM IST
  • ಆನ್​ಲೈನ್​ ಫ್ಯಾಶನ್​ ಲೋಕದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿರುವ ಇ ಕಾಮರ್ಸ್ ದೈತ್ಯ ಮಿಂತ್ರಾ ಇದೀಗ ತನ್ನ ಲೋಗೋವನ್ನ ಬದಲಾವಣೆ ಮಾಡುವ ನಿರ್ಧಾರಕ್ಕೆ
  • ಮುಂಬೈನ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಮಿಂತ್ರಾ(Myntra) ಲೋಗೋದಲ್ಲಿನ ದೋಷದ ಬಗ್ಗೆ ಸೈಬರ್​ ಕ್ರೈಂ ಅಧಿಕಾರಿಗಳಿಗೆ ದೂರನ್ನ ನೀಡಿದ್ದರು.
  • ಅವೇಸ್ತಾ ಫೌಂಡೇಶನ್​ ಎಂಬ ಎನ್​ಜಿಓದ ಸ್ಥಾಪಕಿ ನಾಜ್​ ಪಟೇಲ್​ ಕಳೆದ ವರ್ಷ ಡಿಸೆಂಬರ್​​ನಲ್ಲಿ ಮಿಂತ್ರಾ ವಿರುದ್ಧ ದೂರನ್ನ ದಾಖಲಿಸಿದ್ದರು.
Myntra Logo Issue: ಏನಿದು 'Myntra ಲೋಗೋ' ವಿವಾದ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ title=

ಬೆಂಗಳೂರು: ಆನ್​ಲೈನ್​ ಫ್ಯಾಶನ್​ ಲೋಕದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿರುವ ಇ ಕಾಮರ್ಸ್ ದೈತ್ಯ ಮಿಂತ್ರಾ ಇದೀಗ ತನ್ನ ಲೋಗೋವನ್ನ ಬದಲಾವಣೆ ಮಾಡುವ ನಿರ್ಧಾರಕ್ಕೆ ಬಂದಿದೆ.

ಮುಂಬೈನ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಮಿಂತ್ರಾ(Myntra) ಲೋಗೋದಲ್ಲಿನ ದೋಷದ ಬಗ್ಗೆ ಸೈಬರ್​ ಕ್ರೈಂ ಅಧಿಕಾರಿಗಳಿಗೆ ದೂರನ್ನ ನೀಡಿದ್ದರು. ಈ ಸಂಬಂಧ ಮಿಂತ್ರಾ ಲೋಗೋ ಬದಲಾವಣೆ ನಿರ್ಧಾರ ಕೈಗೊಂಡಿದೆ.

CBSE Board Exam 2021: CBSE ಹೊಸ ನಿಯಮ, ಈ ಪರೀಕ್ಷೆಯಲ್ಲಿ ಯಾರಿಗೂ ಕೂಡ Fail ಮಾಡಲಾಗುವುದಿಲ್ಲ

ಅವೇಸ್ತಾ ಫೌಂಡೇಶನ್​ ಎಂಬ ಎನ್​ಜಿಓದ ಸ್ಥಾಪಕಿ ನಾಜ್​ ಪಟೇಲ್​ ಕಳೆದ ವರ್ಷ ಡಿಸೆಂಬರ್​​ನಲ್ಲಿ ಮಿಂತ್ರಾ ವಿರುದ್ಧ ದೂರನ್ನ ದಾಖಲಿಸಿದ್ದರು. ಮಿಂತ್ರಾ ಕಂಪನಿಯ ಲೋಗೋ ಬೆತ್ತಲೆ ಮಹಿಳೆಗೆ ಹೋಲಿಕೆ ಮಾಡಿದಂತಿದೆ. ಇದರಿಂದ ಮಹಿಳೆಯರ ಘನತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದ್ದರು.

Mamata Banerjee: ದೀದಿಗೆ ಬಿಗ್ ಶಾಕ್: ಬಿಜೆಪಿ ಸೇರಲು ಐವರು TMC ನಾಯಕರು ದೆಹಲಿಗೆ!

ಈ ಸಂಬಂಧ ಮುಂಬೈ ಸೈಬರ್​ ಕ್ರೈಂ ವಿಭಾಗ ಮಿಂತ್ರಾಗೆ ಮೇಲ್​ ಕಳಿಸಿತ್ತು. ಹಾಗೂ ದೂರಿನ ಬಗ್ಗೆ ಉಲ್ಲೇಖ ಮಾಡಿತ್ತು. ಸೈಬರ್​ ಕ್ರೈಂ ಇಲಾಖೆಯ ಇ ಮೇಲ್​ಗೆ ಸ್ಪಂದಿಸಿದ ಮಿಂತ್ರಾ ತಮ್ಮ ಇಮೇಲ್​ ಬದಲಾವಣೆ ಮಾಡೋದಾಗಿ ಹೇಳಿದೆ.

Recruitment 2021: SSLC ಪಾಸ್ ಆದವರಿಗೆ ಗೂಡ್ ನ್ಯೂಸ್: ಅಂಚೆ ಇಲಾಖೆಯಲ್ಲಿ 3369 ಹುದ್ದೆಗಳಿಗೆ ಆರ್ಜಿ!

ಹೀಗಾಗಿ ಮಿಂತ್ರಾ ಹೊಸ ಲೋಗೋದ ಹುಡುಕಾಟದಲ್ಲಿದೆ. ತನ್ನ ಅಪ್ಲಿಕೇಶನ್, ವೆಬ್​ಸೈಟ್​ ಹಾಗೂ ಡೆಲಿವರಿ ಪ್ಯಾಕೆಜಿಂಗ್​​ಗಳಲ್ಲಿ ಶೀಘ್ರದಲ್ಲೇ ಮಿಂತ್ರಾ ಲೋಗೋ ಬದಲಾಗಲಿದೆ.

Village Cooking Channel: ಅಣಬೆ ಬಿರಿಯಾನಿ ಸವಿದ ರಾಹುಲ್ ಗಾಂಧಿ...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ..
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News