Recruitment 2021: SSLC ಪಾಸ್ ಆದವರಿಗೆ ಗೂಡ್ ನ್ಯೂಸ್: ಅಂಚೆ ಇಲಾಖೆಯಲ್ಲಿ 3369 ಹುದ್ದೆಗಳಿಗೆ ಆರ್ಜಿ!

ಭಾರತೀಯ ಅಂಚೆ ಇಲಾಖೆಯು ದೇಶದ ಆಂಧ್ರ ಪ್ರದೇಶ, ನವದೆಹಲಿ, ತೆಲಂಗಾಣ ರಾಜ್ಯಗಳಲ್ಲಿ 3369 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗೆ ಅರ್ಜಿ

Last Updated : Jan 30, 2021, 04:13 PM IST
  • ಭಾರತೀಯ ಅಂಚೆ ಇಲಾಖೆಯು ದೇಶದ ಆಂಧ್ರ ಪ್ರದೇಶ, ನವದೆಹಲಿ, ತೆಲಂಗಾಣ ರಾಜ್ಯಗಳಲ್ಲಿ 3369 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗೆ ಅರ್ಜಿ
  • ಫೆ. 26 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
  • 10 ನೇ ತರಗತಿ ಉತ್ತೀರ್ಣರಾದವರಿಗೆ ಈ ಹುದ್ದೆ ಲಭ್ಯವಾಗಲಿದ್ದು, ಜ.27 ರಿಂದ ಆನ್ ಲೈನ್ ಅರ್ಜಿಸಲ್ಲಿಕೆಗೆ ಅವಕಾಶ ನೀಡಲಾಗಿದೆ.
Recruitment 2021: SSLC ಪಾಸ್ ಆದವರಿಗೆ ಗೂಡ್ ನ್ಯೂಸ್: ಅಂಚೆ ಇಲಾಖೆಯಲ್ಲಿ 3369 ಹುದ್ದೆಗಳಿಗೆ ಆರ್ಜಿ! title=

ನವದೆಹಲಿ: ಭಾರತೀಯ ಅಂಚೆ ಇಲಾಖೆಯು ದೇಶದ ಆಂಧ್ರ ಪ್ರದೇಶ, ನವದೆಹಲಿ, ತೆಲಂಗಾಣ ರಾಜ್ಯಗಳಲ್ಲಿ 3369 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆದಿದೆ.‌

10 ನೇ ತರಗತಿ(SSLC) ಉತ್ತೀರ್ಣರಾದವರಿಗೆ ಈ ಹುದ್ದೆ ಲಭ್ಯವಾಗಲಿದ್ದು, ಜ.27 ರಿಂದ ಆನ್ ಲೈನ್ ಅರ್ಜಿಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಫೆ. 26 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

Village Cooking Channel: ಅಣಬೆ ಬಿರಿಯಾನಿ ಸವಿದ ರಾಹುಲ್ ಗಾಂಧಿ...!

ವಯಸ್ಸಿನ ಮಿತಿ, ಯಾವ ಪ್ರದೇಶಗಳಲ್ಲಿ ಹುದ್ದೆಗಳು ಖಾಲಿ ಇವೆ. ಅರ್ಜಿ ನಮೂನೆ ಹಾಗೂ ಇತರ ವಿವರಗಳಿಗೆ Indian post office ricruitment- 2021 ಲಿಂಕ್ ಗೆ ಸಂಪರ್ಕಿಸಬಹುದು.

ಧಿಡೀರನೆ ಉಪವಾಸ ಸತ್ಯಾಗ್ರಹವನ್ನು ರದ್ದುಗೊಳಿಸಿದ ಅಣ್ಣಾ ಹಜಾರೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News