ಬಂಗಾರ ಖರೀದಿಸುವ ಯೋಚನೆ ಇದೆಯೇ? ಇಂದು ಎಷ್ಟಿದೆ ನೋಡಿ ಬಂಗಾರದ ಬೆಲೆ !

Gold Silver Today : ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಇಂದು ಎಷ್ಟಿದೆ ನೋಡಿ ಚಿನ್ನ ಬೆಳ್ಳಿ ಬೆಲೆ . 

Written by - Ranjitha R K | Last Updated : Nov 23, 2023, 09:51 AM IST
  • ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
  • 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ
  • ಇಂದಿನ ಬೆಲೆಯನ್ನು ಇಲ್ಲಿ ತಿಳಿಯಿರಿ
ಬಂಗಾರ ಖರೀದಿಸುವ ಯೋಚನೆ ಇದೆಯೇ? ಇಂದು ಎಷ್ಟಿದೆ ನೋಡಿ ಬಂಗಾರದ ಬೆಲೆ ! title=

Gold Silver Today : ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್ ಚಿನ್ನದ ದರಗಳು) ಚಿನ್ನದ ದರಗಳು ಹೆಚ್ಚಿವೆ. ಬುಲಿಯನ್ ಮಾರುಕಟ್ಟೆಯಲ್ಲೂ ಚಿನ್ನ ದುಬಾರಿಯಾಗಿದೆ. ಮದುವೆ ಸೀಸನ್‌ಗೂ ಮುನ್ನವೇ ಚಿನ್ನದ ಬೆಲೆಯಲ್ಲಿ  ಏರಿಕೆಯಾಗುತ್ತಿದೆ. 

ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ : 
ಇಂದು ಚಿನ್ನದ ಬೆಲೆ ಸ್ಥಿರವಾಗಿದ್ದು, ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಪ್ರತಿ 10 ಗ್ರಾಂಗೆ 62,020  ರೂ.ಆಗಿದೆ.  ಇದಲ್ಲದೇ ಬೆಳ್ಳಿಯ ದರದಲ್ಲಿ ಶೇ.0.06ರಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 73348 ರೂ. ಆಗಿದೆ. 

ಇದನ್ನೂ ನೋಡಿ :ಉಳಿತಾಯ ಯೋಜನೆಯ ನಿಯಮದಲ್ಲಿ ಬದಲಾವಣೆ ! ಇವರ ಮೇಲಾಗುವುದು ಹೆಚ್ಚು ಪರಿಣಾಮ

ಇಂದಿನ ಚಿನ್ನದ ದರ : 
22 ಕ್ಯಾರೆಟ್ ಚಿನ್ನದ ಬೆಲೆ : 

ದೆಹಲಿ - 57,000 ರೂ. 
ಬೆಂಗಳೂರು -56,850 ರೂ. 
ಮುಂಬೈ - 56,850 ರೂ.
ಕೋಲ್ಕತ್ತಾ - 56,850 ರೂ.
ಕೇರಳ - 56,850 ರೂ.
ಹೈದರಾಬಾದ್  - 56,850 ರೂ.
ಚೆನ್ನೈ  - 57,300 ರೂ. 

ಇಂದಿನ ಬೆಳ್ಳಿ ದರ (100 ಗ್ರಾಂ ಗಳಲ್ಲಿ )
ದೆಹಲಿ - 7,600 ರೂ. 
ಬೆಂಗಳೂರು - 7,500ರೂ. 
ಮುಂಬೈ -7,600 ರೂ. 
ಕೋಲ್ಕತ್ತಾ - 7,600 ರೂ. 
ಕೇರಳ - 7,900 ರೂ.  
ಹೈದರಾಬಾದ್  -  7,900 ರೂ.  
ಚೆನ್ನೈ  -   7,900 ರೂ.  

ಇದನ್ನೂ ನೋಡಿ :ಡಿಎ ಮಾತ್ರವಲ್ಲ ಈ ಭತ್ಯೆಯಲ್ಲಿ ಕೂಡಾ 3% ಹೆಚ್ಚಳ ! ಉದ್ಯೋಗಿಗಳ ವೇತನದಲ್ಲಿ ಬಂಪರ್ ಏರಿಕೆ
 
10 ಗ್ರಾಂ ಬೆಲೆಯನ್ನು ಪರಿಶೀಲಿಸಿ : 

ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ಈ ನಂಬರ್ ಗೆ ಮಿಸ್ಕಾಲ್ ಕೊಡುತ್ತಿದ್ದಂತೆಯೇ ಇಂದಿನ ಬೆಲೆ ಎಷ್ಟಿದೆ ಎನ್ನುವ ಮೆಸೇಜ್ ನಿಮ್ಮ ಮೊಬೈಲ್ ಗೆ ಬರುತ್ತದೆ. 

ಈ ಮೇಲಿನ ಬೆಲೆಯನ್ನು ಸುದ್ದಿ ಬರೆಯುವ ಸಮಯದ ಆಧಾರದ ಮೇಲೆ ನೀಡಲಾಗಿದೆ. ಬೇರೆ ಬೇರೆ ನಗರಕ್ಕೆ ಅನುಗುಣವಾಗಿ ಬೆಲೆಯಲ್ಲಿ ಹೆಚ್ಚು ಕಡಿಮೆ ಇರಬಹುದು. ಅಲ್ಲದೆ, ಆಭರಣಗಳನ್ನು ಖರೀದಿಸುವಾಗ ಇಲ್ಲಿ ನೀಡಿರುವ ಬೆಲೆಯ ಹೊರತಾಗಿ ತೆರಿಗೆ ಮತ್ತು ಮೇಕಿಂಗ್ ಚಾರ್ಜ್‌ಗಳನ್ನ ನೀಡಬೇಕಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News