Gold and Silver Price 13-08-2023: ಇಂದು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 54,650 ರೂ ಆಗಿದ್ದು, ಈ ಅಮೂಲ್ಯ ಲೋಹದ ಬೆಲೆ ಇಂದು ಸ್ಥಿರವಾಗಿದೆ. ಆದರೆ ಕಳೆದ ದಿನ 160 ರೂ. ಇಳಿಕೆ ಕಂಡಿದೆ, ಬುಲಿಯನ್ ಮಾರ್ಕೆಟ್ ವೆಬ್ ಸೈಟ್ ಪ್ರಕಾರ ಬೆಳ್ಳಿ ಕೆಜಿಗೆ 1000 ರೂ.ಗೆ ಇಳಿಕೆಯಾಗಿದ್ದು, ಇಂದು ಕೆಜಿ ಬೆಲೆ 72000 ಆಗಿದೆ.
ಇದನ್ನೂ ಓದಿ: ಟೀಂ ಇಂಡಿಯಾದ ಭವಿಷ್ಯದ ‘ಜಹೀರ್ ಖಾನ್" ಈ ಬೌಲರ್! ಪದಾರ್ಪಣೆ ಪಂದ್ಯದಲ್ಲೇ ಅಬ್ಬರಿಸಿದ ಕಿಲಾಡಿ ಈತ
ಅಬಕಾರಿ ಸುಂಕಗಳು, ರಾಜ್ಯ ತೆರಿಗೆಗಳು ಮತ್ತು ಮೇಕಿಂಗ್ ಶುಲ್ಕಗಳ ಕಾರಣದಿಂದಾಗಿ ಚಿನ್ನದ ಆಭರಣಗಳ ಬೆಲೆಗಳು ಭಾರತದಾದ್ಯಂತ ಬದಲಾಗುತ್ತವೆ ಎಂಬುದನ್ನು ಗಮನಿಸಬೇಕಾದ ಅಂಶ.
ಗುಡ್ ರಿಟರ್ನ್ಸ್ ವೆಬ್ಸೈಟ್ ಪ್ರಕಾರ ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 54652 ರೂ ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 59620 ಆಗಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 54800 ರೂ. ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 59760 ರೂ ಇದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 54650 ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 59620 ಆಗಿದೆ.
ಇದನ್ನೂ ಓದಿ: ಪಾಕಿಸ್ತಾನದ ಈ ವಿಶ್ವದಾಖಲೆ ಮುರಿದೇಬಿಟ್ಟರು ಗಿಲ್-ಜೈಸ್ವಾಲ್ ಜೋಡಿ!
ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
ಚಿನ್ನದ ಶುದ್ಧತೆ ಪರೀಕ್ಷಿಸಲು ಆ್ಯಪ್ ತಯಾರಿಸಲಾಗಿದೆ. ಈ ಆಪ್ 'ಬಿಐಎಸ್ ಕೇರ್ ಆಪ್' ಮೂಲಕ ಗ್ರಾಹಕರು ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಬಹುದು. ಸರಕುಗಳ ಪರವಾನಗಿ, ನೋಂದಣಿ ಮತ್ತು ಹಾಲ್ಮಾರ್ಕ್ ಸಂಖ್ಯೆಯು ತಪ್ಪಾಗಿದೆ ಎಂದು ಕಂಡುಬಂದರೆ, ಗ್ರಾಹಕರು ತಕ್ಷಣವೇ ಈ ಅಪ್ಲಿಕೇಶನ್ನಿಂದ ಅದನ್ನು ರಿಪೋರ್ಟ್ ಮಾಡಬಹುದು. ಈ ಆ್ಯಪ್ ಮೂಲಕ ಗ್ರಾಹಕರು ತಕ್ಷಣ ದೂರು ದಾಖಲಿಸುವ ಬಗ್ಗೆಯೂ ಮಾಹಿತಿ ಪಡೆಯುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.