Yash - Radhika Valentines Day: ಸ್ಯಾಂಡಲ್ವುಡ್ ಮುದ್ದಾದ ಜೋಡಿಗಳಲ್ಲಿ ಒಂದಾದ ಯಶ್ ಹಾಗೂ ರಾಧಿಕಾ ಪಂಡಿತ್, ತಮ್ಮ ಮಕ್ಕಳೊಡನೆ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಇದರ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು ಸದ್ಯ ವೈರಲ್ ಆಗಿದೆ.
Vijay Surya Second Son: ಕಿರುತೆರೆಯ ನಟ ವಿಜಯ್ ಸೂರ್ಯ ತಮ್ಮ ಎರಡನೆ ಮಗುವಿನ ಫೋಟೋವನ್ನು ಪ್ರೇಮಿಗಳ ದಿನದಂದು ಹಂಚಿಕೊಂಡಿದ್ದಾರೆ. ಈ ನಟ ಸೋಷಿಯಲ್ ಮಡಿಯಾದಲ್ಲಿ ಮುದ್ದಿನ ಮಡದಿ ಹಾಗೂ ಹೆಂಡತಿಯ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ.
Toxic Update: ಚಂದನವನದ ನಟ ಯಶ್ ಟಾಕ್ಸಿಕ್ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಇತ್ತೀಚೆಗೆ ಒಂದು ಜಿಮ್ ಓಪನಿಂಗ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ತಮ್ಮ ಅಭಿಮಾನಿಗಳಿಗಾಗಿ ಟಾಕ್ಸಿಕ್ ಚಿತ್ರದ ಅಪ್ಡೇಟ್ ನೀಡಿದ್ದಾರೆ. ಇಲ್ಲಿದೆ ಇನ್ನಷ್ಟು ಇಂಟ್ರಸ್ಟೆಂಗ್ ಮಾಹಿತಿ.
Valentine Day Gift: ಧಾರ್ಮಿಕ ನಂಬಿಕೆಗಳ ಪ್ರಕಾರ, ಪ್ರೇಮಿಗಳ ದಿನದಂದು ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರಿಂದ ಇದು ಸಂಬಂಧದಲ್ಲಿ ಬಿರುಕುಂಟುಮಾಡಬಹುದು ಎಂದು ಹೇಳಲಾಗುತ್ತದೆ.
Valentine Day Gift: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರೇಮಿಗಳ ದಿನಂದಂದು ನೀವು ನಿಮ್ಮ ರಾಶಿಚಕ್ರದ ಪ್ರಕಾರ ನಿಮ್ಮ ಸಂಗಾತಿಗೆ ಉಡುಗೊರೆಯನ್ನು ನೀಡಿದರೆ ಇದರಿಂದ ನಿಮ್ಮ ಪ್ರೀತಿ ಹೆಚ್ಚಾಗುವುದರ ಜೊತೆಗೆ ಸಂಬಂಧವೂ ಬಲಗೊಳ್ಳುತ್ತದೆ ಎಂದು ನಂಬಲಾಗಿದೆ.
Radhika Pandit Latest Photoshoot: ಪ್ರೇಮಿಗಳ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಆ ದಿನವನ್ನು ತಮ್ಮ ಪ್ರೇಮಿಯೊಂದಿಗೆ ಹೇಗೆಲ್ಲಾ ಸಂಭ್ರಮಿಸಬೇಕು ಅಂತ ಈಗಾಗಲೇ ಲವರ್ಸ್ ಸ್ಕೆಚ್ ಹಾಕುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಹೊಸ ಫೋಟೋಶೂಟ್ ಮಾಡಿಸಿ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.
Shriya Sharan Photo Shoot: ಬಹುಭಾಷಾ ತಾರೆ ಶ್ರೀಯಾ ಶರಣ್ ವಯಸ್ಸು 40 ದಾಟಿದರೂ 20ರ ಹರೆಯದಂತೆ ಕಾಣಿಸುವ ಈ ಸುಂದರಿ, ಪ್ರೇಮಿಗಳ ದಿನಾಚರಣೆ ಹತ್ತಿರವಾಗುತ್ತಿದ್ದಂತೆ ಕೆಂಪು ಸೀರೆಯಲ್ಲಿ ಧರಸಿ ವಿಭಿನ್ನವಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಈ ನಟಿ ಪೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು, ಸದ್ಯ ವೈರಲ್ ಆಗಿದೆ.
Valentine Week 2024: ಪ್ರಪಂಚದಾದ್ಯಂತ ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಅನ್ನು ಆಚರಿಸಲಾಗುತ್ತದೆ. ಅದಕ್ಕೂ ಒಂದು ವಾರ ಮೊದಲಿನಿಂದಲೂ ಎಂದರೆ ಫೆಬ್ರವರಿ 7 ರಿಂದ ಒಂದು ವಾರಗಳ ಕಾಲ ರೋಸ್ ಡೇ, ಪ್ರಪೋಸ್ ಡೇ ಹೀಗೆ ವಾರದ ಏಳು ದಿನವೂ ಒಂದೊಂದು ವಿಶೇಷ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಪ್ರೇಮಿಗಳು ಪರಸ್ಪರ ಉಡುಗೊರೆಯನ್ನು ಸಹ ವಿನಿಮಯ ಮಾಡಿಕೊಳ್ಳುತ್ತಾರೆ.
Rose Day 2024: ಫೆಬ್ರವರಿ ತಿಂಗಳು ಪ್ರೇಮಿಗಳಿಗೆ ಬಹಳ ವಿಶೇಷ. ಫೆಬ್ರವರಿ 14 ರಂದು ಪ್ರೇಮಿಗಳ ದಿನ. ಇಂದಿನಿಂದ ವ್ಯಾಲೆಂಟೈನ್ ವೀಕ್ ಶುರುವಾಗಿದೆ. ಫೆಬ್ರವರಿ 7 ರಂದು ರೋಸ್ ಡೇ ಆಚರಿಸುತ್ತಾರೆ.
Valentine Week new love in Kannada: ಮುಗ್ಧ ಮನಸ್ಸುಗಳ ನಡುವೆ ಹೊಸದಾಗಿ ಚಿಗುರಿದ ಆ ಭಾವನೆಗಳನ್ನು ವರ್ಣಿಸಲು ಪದಗಳು ಕೂಡ ಸಾಲದು.. ಕೊಂಚ ಭಯ.. ಕೊಂಚ ನಾಚಿಕೆ... ಮೊದಲ ಸಲ ಎದುರಾದಾಗ ಜೋರಾಗಿ ಬಡಿದುಕೊಳ್ಳುವ ಹೃದಯ..
Valentine's Day 2023 : ಫೆಬ್ರವರಿ 14 ಈ ದಿನ ಬಂದ್ರೆ ಸಾಕು ಯುವಕ ಯುವತಿಯರ ಮನದಾಳದ ಕಡಲಿಂದ ತುಟಿಯ ಮೇಲೆ ನಾಚಿಕೆಯ ಬೀರು ನಗೆ ಮೂಡುತ್ತೆ. ಹಸಿ ನಗೆಯ ಹೊಸ ಕನಸು ಕಟ್ಟಿ ಹೊಸ ಸಂಗಾತಿಯ ಮನದಲ್ಲಿ ಮನ ಮಾಡುವ ಸಮಯವಾಗಿರುತ್ತದೆ.
Valentines Day Zodiac Signs:ಈ ಬಾರಿಯ ಪ್ರೇಮಿಗಳ ದಿನವು ಕೆಲವು ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ಬಾರಿ ಅವರ ಬಹು ವರ್ಷಗಳ ಆಸೆ ಈಡೇರಿ ಅವರ ಜೀವನದಲ್ಲಿ ನಿಜವಾದ ಪ್ರೀತಿಯ ಪ್ರವೇಶವಾಗಲಿದೆ.
ಪ್ರೀತಿಯಲ್ಲಿ ಬಿದ್ದ ಆ ಕ್ಷಣ ಎಂದಿಗೂ ಮರೆಯಲಾಗದ ನೆನಪು.. ಆ ಕಣ್ಣೋಟ, ತುಂಟಾಟ, ತೊದಲು ನುಡಿ, ನಾಚಿಕೆಯ ಭಾವ, ಮೊದಲ ಸ್ಪರ್ಶ, ಜೊತೆಗಿರುವ ಹಂಬಲ ಹೀಗೆ ಎಲ್ಲವೂ ಪ್ರೇಮಲೋಕವಾಗಿರುತ್ತೆ. ಸಂಗಾತಿಯ ಜೊತೆಗಿದ್ದಾಗ ಯಾರ ವಿಚಾರವೂ ಬೇಡ, ಯಾವ ಕಲ್ಪನೆಗಳು ಬೇಡ.. ನಗುವಿನಂಚಿನಲ್ಲಿ ಮೂಡುವ ಮಾತುಗಳು ಅಮೃತವಾಗಿ ಮನಸ್ಸಿನಂಗಳದಲ್ಲಿ ನಲಿದಾಡುತ್ತಿರುತ್ತವೆ.
ಪ್ರೇಮಿಗಳ ದಿನದಂದು ಜನರು ಹಸುವನ್ನು ತಬ್ಬಿಕೊಳ್ಳಬೇಕು ಎಂಬ ಸರ್ಕಾರಿ ಸಂಸ್ಥೆಯ ಮನವಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಈ ನಿರ್ಧಾರವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.
ಮನೆಯಲ್ಲಿ ರಾಣಿಯಾಗಿ ಬೆಳೆದ ಗೊಂಬೆಗೆ ಪ್ರೀಯಕರನ ಚುಚ್ಚು ಮಾತುಗಳು ನರಕದ ಬಾಗಿಲು ತೋರಿಸುತಿತ್ತು. ನಂಬಿಕೆಯೇ ಇಲ್ಲದ ಆ ಪ್ರೀತಿಯ ಪಯಣದಲ್ಲಿ ನೋವುಗಳೇ ಜೊತೆಯಾಗಿತ್ತು. ಪ್ರೀತಿಯಲ್ಲಿ ಅದೆಷ್ಟೋ ನಕ್ಕು ನಲಿದು ಹಾಡಿ ಕುಣಿದಿದ್ದ ಮನಸ್ಸಿಗೆ ಸಾವು ಸನಿಹವಾಗಬೇಕು ಎಂದೆನಿಸಿತ್ತು.
Valentines day Special :ಈ ದಿನ ಅದೆಷ್ಟೋ ಹೊಸ ಜೋಡಿಗಳು ಹುಟ್ಟಿಕೊಳ್ಳುತ್ತವೆ. ತಮ್ಮ ಮನಸಿನ ಭಾವನೆಯನ್ನು ಮನಸ್ಸಿನಲ್ಲಿಯೇ ಬಚ್ಚಿಟ್ಟುಕೊಂಡವರು ಈ ದಿನಕ್ಕಾಗಿ ಕಾಯುತ್ತಿರುತ್ತಾರೆ.
Shukra Gochara: ಸುಖ-ಸಂಪತ್ತು, ಐಶಾರಾಮಿ ಜೀವನದ ಅಂಶ ಎಂದು ಪರಿಗಣಿಸಲ್ಪಡುವ ಶುಕ್ರ ಗ್ರಹದ ಗೋಚಾರವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಮಹತ್ವ ಎಂದು ಪರಿಗಣಿಸಲಾಗಿದೆ. ವ್ಯಾಲೆಂಟೈನ್ಸ್ ಡೇ ಬಳಿಕ ಶುಕ್ರನು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೀನ ರಾಶಿಯಲ್ಲಿ ಶುಕ್ರನು ಬಹಳ ಉತ್ಕೃಷ್ಟನಾಗಿರುತ್ತಾನೆ. ಹಾಗಾಗಿಯೇ, ಮೀನ ರಾಶಿಗೆ ಶುಕ್ರನ ಪ್ರವೇಶವನ್ನು ಬಹಳ ಮುಖ್ಯ ಎಂದು ಹೇಳಲಾಗುತ್ತದೆ.
Valentine's Day 2022: ನೀವೂ ಕೂಡ ಒಂದು ವೇಳೆ ಪದೇ ಪದೇ ಹುಡುಗಿಯರಿಂದ ನಿರಾಕರಣೆಯನ್ನು ಎದುರಿಸುತ್ತಿದ್ದರೆ, ಏಕೆ ಹೀಗಾಗುತ್ತಿದೆ ಎಂಬುದು ನೀವು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಹುಡುಗಿಯರು ಯಾವ ರೀತಿಯ ಹುಡುಗರನ್ನು ಇಷ್ಟ ಪಡುತ್ತಾರೆ ಮತ್ತು ಅವರ ಪ್ಯಾರಾಮೀಟರ್ ಏನಾಗಿರುತ್ತದೆ ಎಂಬುದನ್ನು ನೀವು ಪ್ರಮುಖವಾಗಿ ತಿಳಿದುಕೊಳ್ಳಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.