who should not eat watermelon: ಕಲ್ಲಂಗಡಿ ತಿನ್ನುವುದು ಕೆಲವು ಜನರಿಗೆ ತುಂಬಾ ಹಾನಿಕಾರಕ. ಕೆಲವು ದೈಹಿಕ ಸಮಸ್ಯೆಗಳು ಅಥವಾ ಕಾಯಿಲೆಗಳ ಸಂದರ್ಭದಲ್ಲಿ ಕಲ್ಲಂಗಡಿ ಸೇವಿಸುವುದರಿಂದ ಅವರ ಸ್ಥಿತಿ ಹದಗೆಡಬಹುದು
Watermelon juice empty stomach: ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನುವುದರಿಂದ ಬಿಸಿಲಿನ ಬೇಗೆಯಿಂದ ಮುಕ್ತಿ ಸಿಗುವುದಲ್ಲದೆ, ದೇಹಕ್ಕೆ ಶಕ್ತಿಯೂ ಸಿಗುತ್ತದೆ. ಅದೇ ರೀತಿ, ಬೇಸಿಗೆಯಲ್ಲಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ರಸವನ್ನು ಕುಡಿಯುವುದರಿಂದಲೂ ಅನೇಕ ಪ್ರಯೋಜನಗಳಿವೆ.
watermelon Side effects: ಕಲ್ಲಂಗಡಿ ಬೇಸಿಗೆಯ ಸೂಪರ್‌ಫುಡ್. ನಮ್ಮಲ್ಲಿ ಹೆಚ್ಚಿನವರು ಬೇಸಿಗೆಯಲ್ಲಿ ಕಲ್ಲಂಗಡಿ ಸೇವಿಸುತ್ತಾರೆ. ಇದು ರುಚಿಯಲ್ಲಿ ಅದ್ಭುತ ಮತ್ತು ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿದೆ. ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ.
Is Watermelon Good For Diabetics: ಮಧುಮೇಹ ಇರುವವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಸೂಕ್ತ. ಇದಕ್ಕಾಗಿ ಅವರೆಲ್ಲಾ ತಮ್ಮ ಆಹಾರ ಪದ್ಧತಿಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಧುಮೇಹ ಇರುವವರು ಹಣ್ಣು ಮತ್ತು ತರಕಾರಿಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ.
Foods not to eat with watermelon: ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನಲು ಯಾರಿಗೆ ಇಷ್ಟವಿಲ್ಲ ಹೇಳಿ? ಇದು ಈ ಋತುವಿನ ಅತ್ಯುತ್ತಮ ಹಣ್ಣು. ಇದು ದೇಹವನ್ನು ತಂಪಾಗಿಸುತ್ತದೆ. ಅನೇಕ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್, ಪೊಟ್ಯಾಸಿಯಮ್, ಕಬ್ಬಿಣ, ವಿಟಮಿನ್ ಎ, ವಿಟಮಿನ್ ಸಿ ಮತ್ತು ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಆದರೆ ಕಲ್ಲಂಗಡಿ ತಿಂದ ತಕ್ಷಣ ಕೆಲವು ವಸ್ತುಗಳನ್ನು ತಿನ್ನುವುದನ್ನು ತಪ್ಪಿಸಬೇಕು
Watermelon benefits : ಬೇಸಿಗೆ ಕಾಲ ಬಂದರೆ ಸಾಕು ಮಾರುಕಟ್ಟೆ ತುಂಬಾ ಕಲ್ಲಂಗಡಿ ಹಣ್ಣಿನ ರಾಶಿ ಕಾಣಸಿಗುತ್ತದೆ. ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಕೆಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.
who should not eat watermelon: ಬೇಸಿಗೆ ಕಾಲ ಬರುತ್ತಿದೆ. ಈ ಋತುವಿನಲ್ಲಿ ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ತಿನ್ನುತ್ತಾರೆ. ಸುಮಾರು 90 ಪ್ರತಿಶತ ಕಲ್ಲಂಗಡಿ ನೀರಿನಿಂದ ತುಂಬಿರುತ್ತದೆ. ಇದು ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ಸಹಕಾರಿ. ಗರ್ಭಿಣಿಯರು ಮತ್ತು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ನಿಯಮಿತವಾಗಿ ಕಲ್ಲಂಗಡಿ ತಿನ್ನಲು ಸೂಚಿಸಲಾಗುತ್ತದೆ.
how to identify fake watermelon: ಕೆಲವು ವ್ಯಾಪಾರಿಗಳು ಲಾಭಕ್ಕಾಗಿ ಕಲ್ಲಂಗಡಿಗಳಿಗೆ ಕೃತಕ ಬಣ್ಣವನ್ನು ಚುಚ್ಚುತ್ತಿದ್ದಾರೆ. ಇದರಿಂದ ಕಲ್ಲಂಗಡಿ ಹಣ್ಣನ್ನು ಕತ್ತರಿಸಿದಾಗ, ಅದು ಹಣ್ಣಾಗುವ ಮೊದಲೇ ಒಳಗೆ ಕೆಂಪು ಮತ್ತು ಆಕರ್ಷಕವಾಗಿ ಕಾಣುತ್ತದೆ.
Poisonous Watermelon: ಇನ್ನೇನು ಬೇಸಿಗೆ ಬಂತು ಮನೆಗೆ ಕಲ್ಲಂಗಡಿ ಹಣ್ಣುಗಳನ್ನು ತರಬೇಕು ಎಂದುಕೊಳ್ಳುವವರು ಮೊದಲು ಈ ಹಣ್ಣಿನ ಬಗ್ಗೆ ಮುಖ್ಯವಾದ ವಿಷಯವೊಂದನ್ನು ತಿಳಿದುಕೊಳ್ಳಿ. ದೇಹ ತಂಪು ಮಾಡುವ ಈ ಕೂಲ್ ಕೂಲ್ ಕಲ್ಲಂಗಡಿಯ ತಯಾರಿಕೆಯ ಬಗ್ಗೆ ವೈದ್ಯರು ಶಾಂಕಿಂಗ್ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.
ಕಲ್ಲಂಗಡಿ ಆಯ್ಕೆ ಮಾಡುವುದು,ಹಾಗೂ ಸೇವಿಸುವಾಗ ಬಹಳ ಜಾಗೃತೆ
ಹಣ್ಣು ಕೆಂಪಾಗಲು ಕೃತಕ ಬಣ್ಣ ಬಳಸುವುದು ಬಯಲಿಗೆ
ಬೇಗ ಹಣ್ಣಾಗಾಲು ಚುಚ್ಚುಮದ್ದು ,ಕಾರ್ಬೈಡ್ ಬಳಕೆ
ಇದು ಹಣ್ಣಾಗುವ ಪ್ರಕ್ರಿಯೆ ಬೇಗ ನಡೆಸುತ್ತದೆ
who should not eat watermelon: ಕಲ್ಲಂಗಡಿ ಬೇಸಿಗೆಯ ಸೂಪರ್‌ಫುಡ್. ನಮ್ಮಲ್ಲಿ ಹೆಚ್ಚಿನವರು ಬೇಸಿಗೆಯಲ್ಲಿ ಕಲ್ಲಂಗಡಿ ಸೇವಿಸುತ್ತೇವೆ. ಇದು ರುಚಿಯಲ್ಲಿ ಅದ್ಭುತವಾಗಿದೆ ಮತ್ತು ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿದೆ. ಇದು ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ.
High Blood Pressure: ನೀವು ಕೂಡ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹೌದು ಎಂದಾದರೆ ನಿಮ್ಮ ಆಹಾರದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಸೇರಿಸಬೇಕು. ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಯಾವ ಆಹಾರ ಸೇವಿಸಬೇಕು ಅನ್ನೋದರ ಬಗ್ಗೆ ತಿಳಿಯಿರಿ...
Do not eat these fruits before bed: ಸಾಮಾನ್ಯವಾಗಿ ರಾತ್ರಿ ಊಟದ ನಂತರ ಹಣ್ಣು ಸೇವಿಸುವುದು ಸಾಮಾನ್ಯ. ಆದರೆ, ಕೆಲವು ಹಣ್ಣುಗಳನ್ನು ರಾತ್ರಿ ಮಲಗುವ ಮುನ್ನ ತಿಂದರೆ ಒಳ್ಳೆಯದಕ್ಕಿಂತ ಹಾನಿಯೇ ಹೆಚ್ಚು. ಇದು ಅಜೀರ್ಣ, ತೂಕ ಹೆಚ್ಚಾಗುವುದು ಮತ್ತು ನಿದ್ರೆಯ ಅಭಾವಕ್ಕೆ ಕಾರಣವಾಗುತ್ತದೆ. ಮಲಗುವ ಮುನ್ನ ತಪ್ಪಾಗಿಯೂ ಈ ಐದು ಹಣ್ಣುಗಳನ್ನು ತಿನ್ನಬೇಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.