GK Quiz: ಒಮ್ಮೆ ಧರಿಸಿದ ಬಳಿಕ ತೆಗೆದು ಇಡಲು ಬಾರದ ಆ ಸಂಗತಿ ಯಾವುದು?

GK Quiz: ಇಂದು ನಾವು ನಿಮಗಾಗಿ ಒಂದು ಪ್ರಶ್ನಾವಳಿಯನ್ನು ತಂದಿದ್ದೇವೆ, ಅವುಗಳ ಪ್ರಶ್ನೆಗಳು ಮತ್ತು ಉತ್ತರಗಳು ಎರಡೂ ರೋಚಕವಾಗಿವೆ.  

Written by - Nitin Tabib | Last Updated : Aug 26, 2023, 04:38 PM IST
  • ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು (Career News In Kannada) ತಂದಿದ್ದೇವೆ, ಅವುಗಳ ಬಗ್ಗೆ ನೀವು ಹಿಂದೆಂದೂ ಕೇಳಿಲ್ಲ.
  • ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ.
  • ಆದಾಗ್ಯೂ, ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ನೀಡಿದ್ದೇವೆ, ನೀವು ಅವುಗಳ ಜೊತೆ ಹೋಲಿಸಿ ನಿಮ್ಮ ಉತ್ತರವನ್ನು ಪರಿಶೀಲಿಸಿ.
GK Quiz: ಒಮ್ಮೆ ಧರಿಸಿದ ಬಳಿಕ ತೆಗೆದು ಇಡಲು ಬಾರದ ಆ ಸಂಗತಿ ಯಾವುದು? title=

ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಅವಶ್ಯಕತೆ ಇದೆ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ.. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು (Career News In Kannada) ತಂದಿದ್ದೇವೆ, ಅವುಗಳ ಬಗ್ಗೆ ನೀವು ಹಿಂದೆಂದೂ ಕೇಳಿಲ್ಲ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿ. ಆದಾಗ್ಯೂ, ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ನೀಡಿದ್ದೇವೆ, ನೀವು ಅವುಗಳ ಜೊತೆ ಹೋಲಿಸಿ ನಿಮ್ಮ ಉತ್ತರವನ್ನು ಪರಿಶೀಲಿಸಿ.

ಪ್ರಶ್ನೆ 1 - ಭಾರತದ ಅತಿ ಹೆಚ್ಚು ಮಾರ್ಗಗಳನ್ನು ಬದಲಿಸುವ ನದಿ ಯಾವುದು?
ಉತ್ತರ 1 - ಕೋಸಿ ಭಾರತದ ಏಕೈಕ ನದಿಯಾಗಿದ್ದು ಅದು ತನ್ನ ಮಾರ್ಗವನ್ನು ನಿರಂತರವಾಗಿ ಬದಲಾಯಿಸುತ್ತದೆ.

ಪ್ರಶ್ನೆ 2 - ಯಾವ ಮೊಘಲ್ ಚಕ್ರವರ್ತಿ ವಾರದ ಏಳು ದಿನಗಳವರೆಗೆ ವಿವಿಧ ಬಣ್ಣದ ಬಟ್ಟೆಗಳನ್ನು ಧರಿಸುತ್ತಿದ್ದ?
ಉತ್ತರ 2 - ವಾಸ್ತವದಲ್ಲಿ, ಹುಮಾಯೂನ್ ಏಕೈಕ ಚಕ್ರವರ್ತಿಯಾಗಿದ್ದು, ವಾರದ ಏಳು ದಿನಗಳವರೆಗೆ ವಿವಿಧ ಬಣ್ಣದ ಬಟ್ಟೆಗಳನ್ನು ಧರಿಸುತ್ತಿದ್ದ.

ಪ್ರಶ್ನೆ 3 - ಭಾರತದಲ್ಲಿ ಯಾವುದನ್ನು ಸುಗಂಧ ದ್ರವ್ಯಗಳ ನಗರ ಎಂದು ಕರೆಯಲಾಗುತ್ತದೆ?
ಉತ್ತರ 3 - ಕನೌಜ್ ಅನ್ನು ಭಾರತದಲ್ಲಿ ಸುಗಂಧ ದ್ರವ್ಯಗಳ ನಗರ ಎಂದು ಕರೆಯಲಾಗುತ್ತದೆ.

ಪ್ರಶ್ನೆ 4 - ಮನುಷ್ಯ ಎಷ್ಟು ದಿನಗಳವರೆಗೆ ನಿದ್ದೆ ಮಾಡದೆ ಬದುಕಬಹುದು?
ಉತ್ತರ 4 - ಮನುಷ್ಯ ಗರಿಷ್ಠ 12 ದಿನಗಳ ಕಾಲ ನಿದ್ದೆ ಮಾಡದೆ ಬದುಕಬಹುದು.

ಇದನ್ನೂ ಓದಿ-GK Quiz: ನಾನು ಸಂಜೆ ಬರುತ್ತೇನೆ, ಬೆಳಗ್ಗೆ ಹೋಗುತ್ತೇನೆ, ನಿದ್ರೆ ನಾನಲ್ಲ, ಆದರೂ ನಿನ್ನನ್ನು ಮಲಗಿಸುತ್ತೇನೆ! ನಾನು ಯಾರು?

ಪ್ರಶ್ನೆ 5 - ಯಾವ ದೇಶವು ಕೇವಲ 40 ನಿಮಿಷಗಳ ರಾತ್ರಿಯನ್ನು ಹೊಂದಿದೆ?
ಉತ್ತರ 5 - ಇಡೀ ಪ್ರಪಂಚದಲ್ಲಿ ಕೇವಲ 40 ನಿಮಿಷಗಳ ರಾತ್ರಿ ಹೊಂದಿರುವ ಏಕೈಕ ದೇಶ ನಾರ್ವೆ.

ಇದನ್ನೂ ಓದಿ-GK Quiz: ವಕೀಲರು ಕಪ್ಪು ಬಣ್ಣದ ಕೋಟನ್ನೇ ಏಕೆ ಧರಿಸುತ್ತಾರೆ?

ಪ್ರಶ್ನೆ 6 - ಒಮ್ಮೆ ಧರಿಸಿದ ಬಳಿಕ ತೆಗೆದು ಇಡಲು ಬಾರದ ಆ ವಸ್ತು ಯಾವುದು? 
ಉತ್ತರ 6 - ಕಫನ್ (ಮೃತ ಶರೀರದ ಮೇಲೆ ಹೊಡಿಸಲಾಗುವ ಬಟ್ಟೆ) ಅನ್ನು ಒಮ್ಮೆ ಮಾತ್ರ ಧರಿಸಬಹುದು ನಂತರ ಅದನ್ನು ತೆಗೆದು ಇಡಲು ಬಾರದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News