Video: ಐಶ್ವರ್ಯ ರೈ, ಮಹಿಮಾ ಚೌಧರಿಯ 90ರ ದಶಕದ ಈ ಜಾಹಿರಾತನ್ನು ನೀವು ನೋಡಿದ್ದೀರಾ?

ಐಶ್ವರ್ಯ ರೈ ಬಚ್ಚನ್ ಮತ್ತು ಮಹಿಮಾ ಚೌಧರಿ ಯಾವುದೇ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲವಾದರೂ, 90 ರ ದಶಕದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಈ ವಿಡಿಯೋ ಈಗ ವೈರಲ್ ಆಗಿದೆ.

Updated: Sep 12, 2018 , 11:23 AM IST
Video: ಐಶ್ವರ್ಯ ರೈ, ಮಹಿಮಾ ಚೌಧರಿಯ 90ರ ದಶಕದ ಈ ಜಾಹಿರಾತನ್ನು ನೀವು ನೋಡಿದ್ದೀರಾ?

ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಮತ್ತೊಂದೆಡೆ ಅವರ ಸೊಸೆ ಐಶ್ವರ್ಯ ರೈ ಬಚ್ಚನ್ ಕೂಡ ಸಾಮಾಜಿಕ ಮಾದ್ಯಮದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ. ಆದರೆ ಈ ದಿನಗಳಲ್ಲಿ, ಐಶ್ವರ್ಯಾ ರೈ ಬಚ್ಚನ್ ಅವರ ಹಳೆಯ ವೀಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಅತ್ಯಂತ ಅನನ್ಯ ಬಾಲಿವುಡ್ ನಾಯಕಿಯರು ಕಾಣಿಸಿಕೊಳ್ಳುತ್ತಾರೆ. ಈ ಹಳೆಯ ಜಾಹೀರಾತಿನಲ್ಲಿ ನಟಿ ಐಶ್ವರ್ಯ ರೈ ಬಚ್ಚನ್ ಮತ್ತು ಮಹಿಮಾ ಚೌಧರಿ ಕಾಣಿಸಿಕೊಂಡಿದ್ದಾರೆ. 

ಈ ಜಾಹೀರಾತು ಅಂತರ್ಜಾಲದಲ್ಲಿ ವೈರಲ್ ಆಗಿದೆ, ಇದು ಫೇರ್ ಅಂಡ್ ಲವ್ಲೀ ಕ್ರೀಮ್ ಜಾಹಿರಾತಿನ ವಿಡಿಯೋ ಆಗಿದೆ. ಐಶ್ವರ್ಯ ರೈ ಸಹೋದರಿ ಐಶ್ವರ್ಯ ಬಳಿ ಆಕೆಯ ಸೌಂದರ್ಯದ ಗುಟ್ಟನ್ನು ಕೇಳಿದಾಗ, ಐಶ್ ಈ ಕ್ರೀಮ್ ಬಗ್ಗೆ ಹೇಳುತ್ತಾರೆ. ನೀವು ಈ ವೈರಲ್ ವಿಡಿಯೋವನ್ನು ಒಮ್ಮೆ ನೋಡಿ...

 
 
 
 

 
 
 
 
 
 
 
 
 

90's ad😄💜 @aishwaryaraibachchan_arb @mahimachaudhry1 . . . #instabolly #bollywood

A post shared by Bollywood Entertainment💎 (@lnstabolly) on