ಆನ್ಲೈನ್ ಜಗತ್ತಿನ ರಾಣಿ ಸನ್ನಿ ಲಿಯೋನ್ !

   

Last Updated : Dec 1, 2017, 06:41 PM IST
ಆನ್ಲೈನ್ ಜಗತ್ತಿನ ರಾಣಿ ಸನ್ನಿ ಲಿಯೋನ್ ! title=

ನವದೆಹಲಿ: ಬಾಲಿವುಡ್ ನಟಿ ಸನ್ನಿ ಲಿಯೋನ್ ಆನ್ಲೈನ್ ಜಗತ್ತಿನಲ್ಲಿ ತಾವೇ ರಾಣಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಯಾಹೂ(Yahoo) ಬಿಡುಗಡೆ ಮಾಡಿದ 2017 ರ ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯಲ್ಲಿ ಸನ್ನಿ ಲಿಯೋನ್ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದು, ಎರಡನೆಯ ಸ್ಥಾನವನ್ನು ಪ್ರಿಯಾಂಕಾ ಚೋಪ್ರಾ ಪಡೆದಿದ್ದಾರೆ.

ಈ ಪ್ರಸಿದ್ಧರ ಪಟ್ಟಿಯನ್ನು BollywoodLife.com ಪ್ರಕಟಿಸಿದೆ. ಇದನ್ನು ಇಲ್ಲಿ ಪರಿಶೀಲಿಸಿ:

ಹೆಚ್ಚು ಹುಡುಕಿದ ಸೆಲೆಬ್ರಿಟಿ - ಸ್ತ್ರೀ

1. ಸನ್ನಿ ಲಿಯೋನ್

2. ಪ್ರಿಯಾಂಕ ಚೋಪ್ರಾ

3. ಐಶ್ವರ್ಯ ರೈ

4. ಕತ್ರಿನಾ ಕೈಫ್

5. ದೀಪಿಕಾ ಪಡುಕೋಣೆ

6. ಕರೀನಾ ಕಪೂರ್

7. ಮಮತಾ ಕುಲಕರ್ಣಿ

8. ದೀಶಾ ಪತನಿ

9. ಕಾವ್ಯ ಮಾಧವನ್

10. ಇಶಾ ಗುಪ್ತಾ

ಹೆಚ್ಚು ಹುಡುಕಿದ ಪರ್ಸನಾಲಿಟಿ ಸೆಲೆಬ್ರಿಟಿ - ಪುರುಷ

1. ವಿನೋದ್ ಖನ್ನಾ

2. ಕಪಿಲ್ ಶರ್ಮಾ

3. ದಿಲೀಪ್

4. ಜಸ್ಟಿನ್ ಬೇಯ್ಬರ್

5. ಸುನಿಲ್ ಗ್ರೋವರ್

6. ಕಮಲ್ ಹಾಸನ್

7. ರಜನಿಕಾಂತ್

8. ಸಲ್ಮಾನ್ ಖಾನ್

9. ರಿಷಿ ಕಪೂರ್

10. ಅಮಿತಾಬ್ ಬಚ್ಚನ್

ವಾರ್ಷಿಕವಾಗಿ "Year in Review for India" ಪಟ್ಟಿಯಲ್ಲಿ ಭಾರತದಲ್ಲಿ ಇಂಟರ್ನೆಟ್ನಲ್ಲಿ ಗರಿಷ್ಠ ಆಸಕ್ತಿಯನ್ನು ಸಂಪಾದಿಸಿದ ಮತ್ತು ಹೆಚ್ಚು ಸುದ್ದಿ ಮಾಡಿದ ವ್ಯಕ್ತಿಗಳ, ಘಟನೆಗಳ ಪಟ್ಟಿಯನ್ನು ಯಾಹೂ ಪ್ರಕಟಿಸುತ್ತದೆ.

Trending News