3 ವರ್ಷಗಳ ಶ್ರಮ-ಪರಿಶ್ರಮ... ಕೊನೆಗೂ ರಿಲೀಸ್‌ಗೆ ರೆಡಿಯಾಗಿದೆ ʼಮಾರ್ಟಿನ್‌ʼ! ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೈಬಜೆಟ್ ಸಿನಿಮಾ ಅಬ್ಬರಿಸಲು ಕೆಲವೇ ಗಂಟೆಗಳು ಬಾಕಿ

ಸಿನಿಮಾ ನೋಡಿದ ಚಿತ್ರತಂಡ ಹೇಳುವ ಪ್ರಕಾರ, ಆಕ್ಷನ್ ಪ್ರಿನ್ಸ್ ಸಿನಿಮಾ ರಸಿಕರನ್ನ ಹುಚ್ಚರಂತೆ ಕಾಡಿ ಬೆವರಿಳಿಸುತ್ತಾರಂತೆ. ಏನೇ ಅಡೆಚಣೆ ಇದ್ದರೂ ಕೂಡ ಈ ಸಿನಿಮಾ ಹಿಸ್ಟರಿ ಕ್ರಿಯೇಟ್ ಮಾಡೋದು ಪಕ್ಕಾ ಅನ್ನೋ ಮಾತು ಕೂಡ ಗಾಂಧಿನಗರದಲ್ಲಿ ಸೌಂಡ್ ಮಾಡುತ್ತಿದೆ. ಯಾರೂ ಮಾಡದ ಹೊಸ ಪ್ರಯತ್ನಕ್ಕೆ ಮುನ್ನುಡಿ ಇಟ್ಟಿದೆ ಮಾರ್ಟಿನ್ ಚಿತ್ರತಂಡ ಅನ್ನೋ ವಿಚಾರ ಈಗಾಗಲೇ ರಿವಿಲ್ ಆಗಿದೆ.

3 ವರ್ಷಗಳ ಶ್ರಮ-ಪರಿಶ್ರಮ... ಕೊನೆಗೂ ರಿಲೀಸ್‌ಗೆ ರೆಡಿಯಾಗಿದೆ ʼಮಾರ್ಟಿನ್‌ʼ! ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೈಬಜೆಟ್ ಸಿನಿಮಾ ಅಬ್ಬರಿಸಲು ಕೆಲವೇ ಗಂಟೆಗಳು ಬಾಕಿ
Image Credit: File PhotoSource: Bureau

About the Author