Kichcha Sudeep Crush: ಕಿಚ್ಚ ಸುದೀಪ್‌ʼಗೆ ಈ ಬಾಲಿವುಡ್‌ ನಟಿಯ ಮೇಲೆ ಕ್ರಶ್ ಅಂತೆ ‌!

Sudeep Bollywood Crush: ಕಿಚ್ಚನ ಹೈಟು, ವೇಟು, ಖದರ್‌ ಕಂಡ್ರೆ ಅನೇಕ ಹುಡುಗಿಯರ ಹಾರ್ಟ್‌ ಬೀಟ್‌ ಹೆಚ್ಚಾಗುತ್ತೆ. ಆದರೆ ಸುದೀಪ್‌ ಅವರ ಕ್ರಶ್‌ ಯಾರು ಗೊತ್ತೇ.. 

Written by - Chetana Devarmani | Last Updated : Feb 12, 2024, 11:10 AM IST
  • ಕಿಚ್ಚ ಸುದೀಪ್‌ ಬಾಲಿವುಡ್‌ ಕ್ರಶ್
  • ಸುದೀಪ್‌ ನೆಚ್ಚಿನ ನಟಿ ಯಾರು ಗೊತ್ತೇ?
  • ಸುದೀಪ್‌ ಅವರ ಕ್ರಶ್‌ ಯಾರು ಗೊತ್ತೇ!
Kichcha Sudeep Crush: ಕಿಚ್ಚ ಸುದೀಪ್‌ʼಗೆ ಈ ಬಾಲಿವುಡ್‌ ನಟಿಯ ಮೇಲೆ ಕ್ರಶ್ ಅಂತೆ ‌! title=

Kichcha Sudeep Crush: ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಬಹುಬೇಡಿಕೆಯ ನಟರಲ್ಲಿ ಒಬ್ಬರು. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಕಿಚ್ಚನಿಗೆ ಬೇಡಿಕೆ ಹೆಚ್ಚಿದೆ. ಇತ್ತಿಚೆಗೆ ಚಿತ್ರರಂಗದಲ್ಲಿ 28 ವರ್ಷಗಳನ್ನು ಸುದೀಪ್‌ ಪೂರ್ಣಗೊಳಿಸಿದ್ದಾರೆ. ಕಿಚ್ಚನ ಹೈಟು, ವೇಟು, ಖದರ್‌ ಕಂಡ್ರೆ ಅನೇಕ ಹುಡುಗಿಯರ ಹಾರ್ಟ್‌ ಬೀಟ್‌ ಹೆಚ್ಚಾಗುತ್ತೆ. ಆ ಲುಕ್ ನೋಡಿ ಹಲವರಿಗೆ ಕ್ರಶ್‌ ಆಗಿದ್ದು ಇದೆ. ಆದರೆ ಸುದೀಪ್‌ ಕ್ರಶ್‌ ಯಾರು ಗೊತ್ತೇ.. ಅವರಿಗೆ ಬಾಲಿವುಡ್‌ನ ಈ ನಟಿಯ ಮೇಲೆ ಕ್ರಶ್‌ ಅಂತೆ. 

ಇದನ್ನೂ ಓದಿ: South Actress: ಪ್ರಭುದೇವ ಜೊತೆ ಪ್ರೀತಿ.. ಕಿರಿಯ ನಿರ್ದೇಶಕನ ಜೊತೆ ಮದುವೆ, ಸೌತ್‌ʼನ ಅತಿ ಹೆಚ್ಚು ಸಂಭಾವನೆ ಪಡೆವ ನಟಿ ಈಕೆ! 

ಸಂದರ್ಶನವೊಂದರಲ್ಲಿ ಸುದೀಪ್‌ ಈ ಕುರಿತು ಹೇಳಿದ್ದರು. ಸುದೀಪ್‌ ಅವರಿಗೆ ‘ನಿಮಗೆ ಬಾಲಿವುಡ್‌ನ ಮೊದಲ ಕ್ರಶ್ ಯಾರು’ ಎಂದು ಕೇಳಲಾಗಿತ್ತು. ಇದಕ್ಕೆ ಕಾಜೋಲ್ ಎಂದು ಸುದೀಪ್‌ ಹೇಳಿದ್ದರು. ‘ನಿಮ್ಮ ನೆಚ್ಚಿನ ನಟಿ ಯಾರು’ ಎಂದು ಕೇಳಿದ್ದಕ್ಕೆ ಕಾಜೋಲ್ ಹೆಸರನ್ನೇ ಸುದೀಪ್‌ ಹೇಳಿದ್ದರು. ಮುಂದೊಂದು ದಿನ ಸಿನಿಮಾ ರಂಗದಲ್ಲಿ ಕಾಜೋಲ್‌ ಅವರ ಜೊತೆ ಕೆಲಸ ಮಾಡುವ ಬಯಕೆಯನ್ನು ಸಹ ಸುದೀಪ್‌ ವ್ಯಕ್ತಪಡಿಸಿದ್ದರು.

 

 
 
 
 

 
 
 
 
 
 
 
 
 
 
 

A post shared by Ruhi (@kajolsworld)

 

ಕೋಟ್ಯಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಸುದೀಪ್‌ ಮುಂದಿನ ಚಿತ್ರ ಮ್ಯಾಕ್ಸ್.‌ ಕಿಚ್ಚ ಸುದೀಪ್ ಸದ್ಯ ಮ್ಯಾಕ್ಸ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರ ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. 

ಇದನ್ನೂ ಓದಿ: ತೆರೆದ ಬೆನ್ನು ತೋರಿಸಿದ Bigg Boss ಬ್ಯೂಟಿ.. ಫೋಟೋ ಸಖತ್‌ ವೈರಲ್! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News