Father's Day: ಫಾದರ್ಸ್ ಡೇ ಗೆ ವಿಭಿನ್ನ ಪೋಸ್ಟ್‌ ಹಂಚಿಕೊಂಡ ನಟಿ ರಾಧಿಕಾ ಪಂಡಿತ್!

Actress Radhika Pandit : ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ ಅವರು ಚಿತ್ರರಂಗದಿಂದ ದೂರ ಆಗಿದ್ದರು ಸಾಮಾಜಿಕ ಜಾಲತಾಣಗಲ್ಲಿ ಆಕ್ವೀವ್‌ ಆಗಿರುವ ನಟಿ. ಇದೀಗ ವಿಶ್ವ ಅಪ್ಪಂದಿರ ದಿನ ಪ್ರಯುಕ್ತ ವಿಭಿನ್ನ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಫಾದರ್ಸ್‌ ಡೇ ಶುಭ ಕೋರಿದ್ದಾರೆ.

Written by - Zee Kannada News Desk | Last Updated : Jun 18, 2023, 03:17 PM IST
  • ಫಾದರ್ಸ್ ಡೇ ಗೆ ವಿಭಿನ್ನ ಪೋಸ್ಟ್‌ ಹಂಚಿಕೊಂಡ ನಟಿ ರಾಧಿಕಾ ಪಂಡಿತ್
  • ಸಾಮಾಜಿಕ ಜಾಲತಾಣಗಲ್ಲಿ ಆಕ್ವೀವ್‌ ಆಗಿರುವ ನಟಿ
  • ಪೋಸ್ಟ್​ ಮೂಲಕ ‘ಅಪ್ಪಂದಿರ ದಿನದ’ ಶುಭಾಶಯ ಕೋರಿದ ರಾಧಿಕಾ
 Father's Day: ಫಾದರ್ಸ್ ಡೇ ಗೆ ವಿಭಿನ್ನ ಪೋಸ್ಟ್‌ ಹಂಚಿಕೊಂಡ ನಟಿ ರಾಧಿಕಾ ಪಂಡಿತ್! title=

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ ಅವರು ಚಿತ್ರರಂಗದಿಂದ ದೂರ ಆಗಿದ್ದರು ಸಾಮಾಜಿಕ ಜಾಲತಾಣಗಲ್ಲಿ ಆಕ್ವೀವ್‌ ಆಗಿರುವ ನಟಿ. ಇದೀಗ ವಿಶ್ವ ಅಪ್ಪಂದಿರ ದಿನ ಪ್ರಯುಕ್ತ ವಿಭಿನ್ನ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಫಾದರ್ಸ್‌ ಡೇ ಶುಭ ಕೋರಿದ್ದಾರೆ.

ನಾನು ಯಾವಾಗಲೂ ಅಪ್ಪನ ಹುಡುಗಿ, ಯಾವಾಗಲೂ ಎಲ್ಲದಕ್ಕೂ ಅವರ ಬಳಿಗೆ ಓಡುತ್ತೇನೆ.. ಕೆಲವೊಮ್ಮೆ ಅಮ್ಮನಿಂದ ಅನುಮತಿ ನಿರಾಕರಿಸಬಹುದು, ಆದ್ರೆ ತಂದೆಯ ಸಲಹೆಯನ್ನು ಮೀರುವುದಿಲ್ಲ. ಸರಳವಾಗಿ ಮಾತನಾಡುವುದನ್ನು ಅವರಿಂದ ಕಲಿತ್ತಿರುವೆ   ನನ್ನ ಆಧಾರ, ನನ್ನ ನಾಯಕ ತಂದೆಯನ್ನು ಬಣ್ಣಿಸಿದ್ದಾರೆ. 

ಇದನ್ನೂ ಓದಿ: Actress Anasuya: ಕಡಲ ಕಿನಾರೆಯಲ್ಲಿ ಹಾಟ್‌ ಪೋಸ್‌ ನಲ್ಲಿ ಪಡ್ಡೆಹೈಕ್ಳ ನಿದ್ದೆಗೆಡಿಸಿದ ಆ್ಯಂಕರ್..!

ಇನ್ನು ನಟಿ  ರಾಧಿಕಾ ಪಂಡಿತ್ ತನ್ನ ಮಕ್ಕಳಾದ  ಆಯ್ರಾ ಮತ್ತು ಯಥರ್ವ್​ ಕೂಡ ತಂದೆಯ ಜೊತೆ ಅದೇ ರೀತಿ ಬಾಂಧವ್ಯ ಹೊಂದಿರುವುದು ಖುಷಿ ಕೊಡುತ್ತೆ ಎಂದಿದ್ದಾರೆ. ಸ್ಯಾಂಡಲ್ವುಡ್‌ ನಲ್ಲಿ ತಮ್ಮ ನಟನೆಯ ಮೂಲಕ ಖ್ಯಾತಿ ಗಳಿಸಿದ ಇವರು ಚಿತ್ರರಂಗದಿಂದ ದೂರ ಆಗಿರುವುದು ಇವರ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.

ಸದ್ಯ ಇವರ ಪತಿ ನಟ ಯಶ್‌ ನಟನೆಯ ಮುಂದಿನ ಸಿನಿಮಾಕ್ಕಾಗಿ ಫ್ಯಾನ್ಸ್‌ ಕಾಯುತ್ತಿದ್ದಾರೆ.  ನಟಿ ಹಂಚಿಕೊಂಡಿರುವ ತಂದೆ ಜೊತೆಗಿನ ಭಾಂಧ್ಯದ ಫೋಟೊಕ್ಕೆ ಯಾರ ದೃಷ್ಟಿ ಬೀಳದಿರಲಿ ಎಂದು ಕಾಮೆಂಟ್‌ ಮಾಡಿದ್ದಾರೆ. 

ಇದನ್ನೂ ಓದಿ: Adipurush: ʼಆದಿಪುರುಷʼ ವಿರುದ್ಧ ಕೋರ್ಟ್ ಮೊರೆ ಹೋದ ಹಿಂದೂ ಕಾರ್ಯಕರ್ತರು; ಇವರ ಆರೋಪವಾದರೇನು...?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News